ಶಾರ್ಜಾ: 13ನೇ ಆವೃತ್ತಿಯ ಐಪಿಎಲ್ನ 9ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟಿವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದಾರೆ.‘
ತನ್ನ ಮೊಟ್ಟ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನದ ಮೂಲಕ ಅನುಭವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 16 ರನ್ಗಳ ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಚೇಸಿಂಗ್ ಮಾಡಲು ನಿರ್ಧರಿಸಿದೆ. ಇನ್ನು ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ತಂಡಕ್ಕೆ ಸೇರ್ಪಡೆಗೊಂಡಿದ್ದು ಅವರ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗಿದ್ದು ಎರಡನೇ ಗೆಲುವಿನ ಹಾದಿಯಲ್ಲಿದೆ. ಜೈಸ್ವಾಲ್ ಬದಲು ಅಂಕಿತ್ ರಜಪೂತ್ ಕೂಡ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
-
A look at the Playing XI for #RRvKXIP https://t.co/T6B9MF7F54 #Dream11IPL pic.twitter.com/h9TnPXrOEM
— IndianPremierLeague (@IPL) September 27, 2020 " class="align-text-top noRightClick twitterSection" data="
">A look at the Playing XI for #RRvKXIP https://t.co/T6B9MF7F54 #Dream11IPL pic.twitter.com/h9TnPXrOEM
— IndianPremierLeague (@IPL) September 27, 2020A look at the Playing XI for #RRvKXIP https://t.co/T6B9MF7F54 #Dream11IPL pic.twitter.com/h9TnPXrOEM
— IndianPremierLeague (@IPL) September 27, 2020
ಇತ್ತ ಮೊದಲ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಸೋಲುಕಂಡಿದ್ದ ಪಂಜಾಬ್ ತಂಡ, ಎರಡನೇ ಪಂದ್ಯದಲ್ಲಿಆರ್ಸಿಬಿ ವಿರುದ್ಧ 97ರನ್ಗಳ ಅಧಿಕಾರಯುತ ಜಯ ಸಾಧಿಸಿದೆ. ಇದೀಗ ತನ್ನ ಜಯದ ಓಟವನ್ನು ಮುಂದುವರಿಸುವ ಇರಾದೆಯಲ್ಲಿದೆ.
-
Steve Smith has won the toss and #RR will bowl first in Match 9 of #Dream11IPL.#RRvKXIP pic.twitter.com/XXSqoCx2HY
— IndianPremierLeague (@IPL) September 27, 2020 " class="align-text-top noRightClick twitterSection" data="
">Steve Smith has won the toss and #RR will bowl first in Match 9 of #Dream11IPL.#RRvKXIP pic.twitter.com/XXSqoCx2HY
— IndianPremierLeague (@IPL) September 27, 2020Steve Smith has won the toss and #RR will bowl first in Match 9 of #Dream11IPL.#RRvKXIP pic.twitter.com/XXSqoCx2HY
— IndianPremierLeague (@IPL) September 27, 2020
ಕಿಂಗ್ಸ್ ಇಲೆವೆನ್ ಪಂಜಾಬ್ : ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಜೇಮ್ಸ್ ನೀಶಮ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಶೆಲ್ಡಾನ್ ಕಾಟ್ರೆಲ್
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್ (ಪ), ರಾಬಿನ್ ಉತ್ತಪ್ಪ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಅಂಕಿತ್ ರಾಜ್‌ಪೂತ್