ETV Bharat / sports

ಐಪಿಎಲ್​ 2020: ಆಟಗಾರರ ಹರಾಜಿನ ಮೂಲ ಬೆಲೆ ರಿವೀಲ್​​... ಕನ್ನಡಿಗನೇ ಗರಿಷ್ಠ ಬೆಲೆಯ ಭಾರತೀಯ ಆಟಗಾರ..! - ಐಪಿಎಲ್ 2020 ಆಟಗಾರರ ಹರಾಜಿಗೆ ಮೂಲಬೆಲೆ

971 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದು, ಸದ್ಯ ಆಟಗಾರರ ಮೂಲಬೆಲೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ.

List Of Players And Their Base Price For Auction
ಐಪಿಎಲ್​ 2020
author img

By

Published : Dec 3, 2019, 12:31 PM IST

ಹೈದರಾಬಾದ್: ಹದಿಮೂರನೇ ಆವೃತ್ತಿಯ ಐಪಿಎಲ್​​ಗಾಗಿ ಡಿಸೆಂಬರ್​​ 19ರಂದು ಕೋಲ್ಕತ್ತಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ನಿಟ್ಟಿನಲ್ಲಿ ಒಟ್ಟಾರೆ 971 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಸದ್ಯ ಆಟಗಾರರ ಮೂಲಬೆಲೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಅಚ್ಚರಿಯ ನಡೆಯಲ್ಲಿ ಕೋಲ್ಕತ್ತಾ ನೈಟ್​ರೈಡರ್ಸ್​ ತಂಡ ಕೈಬಿಟ್ಟಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮೂಲಬೆಲೆ ₹1.5 ಕೋಟಿ ನಿಗದಿ ಮಾಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಉತ್ತಪ್ಪ ಈ ಬಾರಿಯ ಹರಾಜಿನ ಗರಿಷ್ಠ ಮೂಲಬೆಲೆ ಹೊಂದಿರುವ ಭಾರತೀಯ ಆಟಗಾರ.

IPL ಹರಾಜಿಗೆ ದಿನಗಣನೆ: ರೇಸ್​​ನಲ್ಲಿ 971 ಆಟಗಾರರು... ಆಸ್ಟ್ರೇಲಿಯಾದ 55 ಪ್ಲೇಯರ್ಸ್​ ಕಣದಲ್ಲಿ​!

ಟಿ-20 ಸ್ಪೆಷಲಿಸ್ಟ್ ಕ್ರಿಸ್ ಲಿನ್, ಡೇಲ್​ ಸ್ಟೇನ್​​, ಅಗ್ರ ಶ್ರೇಯಾಂಕಿತ ಟೆಸ್ಟ್ ಬೌಲರ್​ ಪ್ಯಾಟ್​ ಕಮಿನ್ಸ್​​, ಅಗ್ರ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​​ ಮೂಲ ಬೆಲೆ ₹2 ಕೋಟಿ ಆಗಿದೆ. ಮಿಚೆಲ್ ಮಾರ್ಶ್​, ಜೋಶ್ ಹ್ಯಾಜಲ್​ವುಡ್ ಹಾಗೂ ಏಂಜೆಲೋ ಮ್ಯಾಥ್ಯೂಸ್​ ಸಹ ಇದೇ ಪ್ರಮಾಣದ ಮೂಲ ಬೆಲೆ ಹೊಂದಿದ್ದಾರೆ.

ಶಾನ್ ಮಾರ್ಶ್​, ಕೇನ್ ರಿಚರ್ಡ್​ಸನ್, ಇಯಾನ್ ಮೋರ್ಗನ್​, ಜೇಸನ್ ರಾಯ್, ಕ್ರಿಸ್ ವೋಕ್ಸ್​ ಹಾಗೂ ಡೇವಿಡ್ ವಿಲ್ಲಿ ಮೂಲಬೆಲೆಯೂ ₹1.5 ಕೋಟಿ ನಿಗದಿಪಡಿಸಲಾಗಿದೆ.

ಐಪಿಎಲ್​ ಹರಾಜಿನಿಂದ ದೂರ ಉಳಿದ ಮಾರಕ ವೇಗಿ ಸ್ಟಾರ್ಕ್... ಹಲವು ತಂಡಗಳಿಗೆ ನಿರಾಸೆ!

Intro:Body:

ಟಿ20 ಸ್ಪೆಷಲಿಸ್ಟ್ ಕ್ರಿಸ್ ಲಿನ್, ಡೇಲ್​ ಸ್ಟೇನ್​​, ಅಗ್ರ ಶ್ರೇಯಾಂಕಿತ ಟೆಸ್ಟ್ ಬೌಲರ್​ ಪ್ಯಾಟ್​ ಕಮಿನ್ಸ್​​, ಅಗ್ರ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​​ ಮೂಲ ಬೆಲೆ ₹2 ಕೋಟಿ ಆಗಿದೆ. ಮಿಚೆಲ್ ಮಾರ್ಶ್​, ಜೋಶ್ ಹ್ಯಾಜಲ್​ವುಡ್ ಹಾಗೂ ಏಂಜೆಲೋ ಮ್ಯಾಥ್ಯೂಸ್​ ಸಹ ಇದೇ ಪ್ರಮಾಣದ ಮೂಲ ಬೆಲೆ ಹೊಂದಿದ್ದಾರೆ.

ಶಾನ್ ಮಾರ್ಶ್​, ಕೇನ್ ರಿಚರ್ಡ್​ಸನ್, ಇಯಾನ್ ಮೋರ್ಗನ್​, ಜೇಸನ್ ರಾಯ್, ಕ್ರಿಸ್ ವೋಕ್ಸ್​ ಹಾಗೂ ಡೇವಿಡ್ ವಿಲ್ಲಿ ಮೂಲಬೆಲೆಯೂ ₹1.5 ಕೋಟಿ ನಿಗದಿಪಡಿಸಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.