ETV Bharat / sports

ಐಪಿಎಲ್ 2020: ಹರಾಜಿಗೆ 24 ಹೊಸ ಆಟಗಾರರ ಎಂಟ್ರಿ...! - ಐಪಿಎಲ್ 2020 ಸುದ್ದಿ

ವೆಸ್ಟ್​ ಇಂಡೀಸ್​ನ ಕೇಸ್ರಿಕ್ ವಿಲಿಯಮ್ಸ್, ಬಾಂಗ್ಲಾದ ಮುಷ್ಫೀಕರ್ ರಹೀಂ ಹಾಗೂ ಆಸೀಸ್ ಸ್ಪಿನ್ನರ್ ಆ್ಯಡಮ್ ಝಂಪಾ ಹರಾಜಿಗೆ ಹೊಸದಾಗಿ ಎಂಟ್ರಿ ಕೊಟ್ಟ ಪ್ರಮುಖ ಅಟಗಾರರು.

IPL 2020: Final auction list trimmed down to 332 players
ಐಪಿಎಲ್ 2020
author img

By

Published : Dec 12, 2019, 1:10 PM IST

ಹೈದರಾಬಾದ್: ಇಂದಿನಿಂದ ಸರಿಯಾಗಿ ಒಂದು ವಾರಕ್ಕೆ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ನಡೆಯಲಿದ್ದು, ಈ ನಿಟ್ಟಿನಲ್ಲಿ ಐಪಿಎಲ್ ಮಂಡಳಿ 971 ಆಟಗಾರರಲ್ಲಿ 332 ಹೆಸರನ್ನು ಅಂತಿಮಗೊಳಿಸಲಾಗಿದೆ.

ಡಿ.19ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಫ್ರಾಂಚೈಸಿಗಳ ಒತ್ತಾಯದ ಮೇರೆಗೆ ಸದ್ಯ 24 ಹೊಸ ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ.

ಐಪಿಎಲ್​ 2020: ಆಟಗಾರರ ಹರಾಜಿನ ಮೂಲ ಬೆಲೆ ರಿವೀಲ್​​... ಕನ್ನಡಿಗನೇ ಗರಿಷ್ಠ ಬೆಲೆಯ ಭಾರತೀಯ ಆಟಗಾರ..!

ವೆಸ್ಟ್​ ಇಂಡೀಸ್​ನ ಕೇಸ್ರಿಕ್ ವಿಲಿಯಮ್ಸ್, ಬಾಂಗ್ಲಾದ ಮುಷ್ಫೀಕರ್ ರಹೀಂ ಹಾಗೂ ಆಸೀಸ್ ಸ್ಪಿನ್ನರ್ ಆ್ಯಡಮ್ ಝಂಪಾ ಹರಾಜಿಗೆ ಹೊಸದಾಗಿ ಎಂಟ್ರಿ ಕೊಟ್ಟ ಪ್ರಮುಖ ಅಟಗಾರರು.

₹1.5 ಕೋಟಿ ಮೂಲ ಬೆಲೆ ನಿಗದಿಪಡಿಸಿರುವ ರಾಬಿನ್ ಉತ್ತಪ್ಪ ಹರಾಜಿನಲ್ಲಿರುವ ಭಾರತದ ದುಬಾರಿ ಆಟಗಾರ. ಟಿ-20 ಸ್ಪೆಷಲಿಸ್ಟ್ ಕ್ರಿಸ್ ಲಿನ್, ಡೇಲ್​ ಸ್ಟೇನ್​​, ಅಗ್ರ ಶ್ರೇಯಾಂಕಿತ ಟೆಸ್ಟ್ ಬೌಲರ್​ ಪ್ಯಾಟ್​ ಕಮಿನ್ಸ್​​, ಅಗ್ರ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್,ಮಿಚೆಲ್ ಮಾರ್ಶ್​, ಜೋಶ್ ಹ್ಯಾಜಲ್​ವುಡ್ ಹಾಗೂ ಏಂಜೆಲೋ ಮ್ಯಾಥ್ಯೂಸ್​​ ಮೂಲ ಬೆಲೆ ₹2 ಕೋಟಿ ಮೂಲಬೆಲೆ ನಿಗದಿಪಡಿಸಿದ್ದಾರೆ.

ಐಪಿಎಲ್​ 2020.. ಬಾಕಿ ಉಳಿದ ಹಣದಲ್ಲಿ ಪಂಜಾಬ್​​ ಅಗ್ರಸ್ಥಾನ.. ಆದರೆ ಈ ವಿಚಾರದಲ್ಲಿ ಆರ್​ಸಿಬಿ ಟಾಪ್​..!

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.