ETV Bharat / sports

ಟೈಮ್‌ ಬಂದ್ರೆ ನಾನೇ ನಿವೃತ್ತಿ ಹೇಳುವೆ... ಈಗ್ಯಾಕೆ ರಿಟೈರ್ಮೆಂಟ್‌ ಎಂದ ಯುವಿ

ಪಂದ್ಯದ ಬಳಿಕ ನಿವೃತ್ತಿ ಬಗೆಗಿನ ಪ್ರಶ್ನೆಗೆ ಯುವರಾಜ್ ಪ್ರತಿಕ್ರಿಯಿಸಿ, ಕ್ರಿಕೆಟ್‌ ಆಡುವುದು ಸಾಕಿನ್ನು ಅಂತಾ ಎನಿಸಿದ ತಕ್ಷಣವೇ ಎಲ್ಲರಿಗಿಂತ ಮೊದಲು ನನ್ನ ಬೂಟುಗಳನ್ನು ಕಳೆದು ನೇತಾಕುವೆ ಅಂತ ಹೇಳುವ ಮೂಲಕ ತಾನಿನ್ನೂ ಕ್ರಿಕೆಟ್ ಆಡುವೆ ಅನ್ನೋದನ್ನ ಯುವರಾಜ್ ಸಿಂಗ್ ಹೇಳಿದ್ದಾರೆ.

ಯುವರಾಜ್‌ ಸಿಂಗ್
author img

By

Published : Mar 25, 2019, 4:05 PM IST

ಮುಂಬೈ : ಯುವರಾಜ್‌ ಸಿಂಗ್ ಕ್ರಿಕೆಟ್‌ ಭವಿಷ್ಯದ ಬಗ್ಗೆ ಈಗ ಚರ್ಚೆ ಹೆಚ್ಚಾಗಿ ನಡೀತಿದೆ. ಆದರೆ, ಮುಂಬೈ ಇಂಡಿಯನ್ಸ್‌ ಪರ ಮೊದಲ ಪಂದ್ಯದಲ್ಲೇ ಅದ್ಭುತ ಅರ್ಧಶತಕ ಸಿಡಿಸಿದ ಯುವಿ, ತಮ್ಮಲ್ಲಿನ್ನೂ ಕ್ರಿಕೆಟ್ ಆಟ ಉಳಿದಿದೆ ಅಂತಾ ತೋರಿಸಿದ್ದಾರೆ. ಟೈಗರ್‌ ಅಭೀ ಕೇಲ್ನಾ ಚಾಹ್ತಾ ಹೈ ಅನ್ನೋ ರೀತಿ ಗುಡುಗಿದ್ದಾರೆ.

ನಿವೃತ್ತಿ ಬಗ್ಗೆ ಪ್ರಶ್ನಿಸುವವರಿಗೆ ಯುವಿ 'ಬ್ಯಾಟ್‌'ನೇಟು :
ಮುಂಬೈ ಇಂಡಿಯನ್ಸ್‌ ವಿರುದ್ಧ ದೆಹಲಿ ಕ್ಯಾಪಿಟಲ್ಸ್​​ ಪರ 27 ಬಾಲ್‌ಗೆ 78 ರನ್‌ ಭಾರಿಸಿದ್ದ ರಿಷಬ್‌ ಪಂತ್‌, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಿಂಚು ಹರಿಸಿದ್ದರು. ರಿಷಬ್‌ ಅಬ್ಬರದಿಂದ ದೆಹಲಿ ಕ್ಯಾಪಿಟಲ್ಸ್ 6 ವಿಕೆಟ್‌ಗೆ 213 ರನ್‌ ಪೇರಿಸಿತ್ತು. ಆದರೆ, ಮೂರು ಬಾರಿ ಚಾಂಪಿಯನ್‌ ಮುಂಬೈI ಬರೀ 19.2 ಓವರ್‌ನಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 176ರನ್‌ಗಳಿ ಸೋಲೊಪ್ಪಿಕೊಂಡಿತ್ತು. ಗಾಯಾಳು ಜಸ್‌ಪ್ರೀತ್‌ ಬುಮ್ರಾ ಬ್ಯಾಟ್‌ನಿಂದ ಜಾದು ನಡೆಯಲಿಲ್ಲ. ಆದರೆ, ಟೀಂ ಇಂಡಿಯಾದಿಂದ ಹೊರಗಿರುವ ಯುವರಾಜ್‌ ಸಿಂಗ್‌ ಮುಂಬೈ ಪರ 35 ಬಾಲ್‌ಗೆ 53 ರನ್‌ ಸಿಡಿಸಿ ಅಮೋಘ ಅರ್ಧಶತಕ ದಾಖಲಿಸಿದ್ದರು. ಯುವಿ ಹಾಫ್‌ ಸೆಂಚುರಿ ಮುಂಬೈನ ಗೆಲುವಿನ ದಡ ತಲುಪಿಸಲಿಲ್ಲ.

ಪಂದ್ಯದ ಬಳಿಕ ನಿವೃತ್ತಿ ಬಗೆಗಿನ ಪ್ರಶ್ನೆಗೆ ಯುವರಾಜ್ ಪ್ರತಿಕ್ರಿಯಿಸಿ, ಕ್ರಿಕೆಟ್‌ ಆಡುವುದು ಸಾಕಿನ್ನು ಅಂತಾ ಅನಿಸಿದ ತಕ್ಷಣವೇ ಎಲ್ಲರಿಗಿಂತ ಮೊದಲು ನನ್ನ ಬೂಟುಗಳನ್ನು ಕಳಚಿಡುವೆ ಅಂತ ಹೇಳುವ ಮೂಲಕ ತಾನಿನ್ನೂ ಕ್ರಿಕೆಟ್ ಆಡುವೆ ಅನ್ನೋದನ್ನ ಯುವರಾಜ್ ಸಿಂಗ್ ಹೇಳಿದ್ದಾರೆ. 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯವನ್ನ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 37 ರನ್‌ನಿಂತ ಸೋಲೊಪ್ಪಿಕೊಂಡ ಬಳಿಕ ಮಾತನಾಡಿದ್ದ ಯುವಿ ಈ ಪ್ರತಿಕ್ರಿಯೆ ನೀಡಿದ್ದರು. 2007ರT20 ಮತ್ತು 2011ರ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ಹೀರೊ ಯುವಿ, ಈಗ ನಿವೃತ್ತಿಗೆ ಸೂಕ್ತ ಕಾಲ ಅಲ್ಲ ಅನ್ನೋದನ್ನ ಸಾರಿದ್ದಾರೆ.

ಕಳೆದ ಎರಡು ವರ್ಷದಿಂದ ನಾನು ಏರಿಳಿತ ಕಂಡಿರುವೆ. ನಾನು ಏನ್‌ ಮಾಡ್ಬೇಕೆಂದು ಇನ್ನೂ ನಿರ್ಧರಿಸಿಲ್ಲ ಅಂತ 37 ವರ್ಷದ ಯುವಿ ಹೇಳಿದ್ದಾರೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿರುವೆ. ನನ್ನ ಆಟವನ್ನೂ ನಾನು ಈಗಲೂ ಎಂಜಾಯ್ ಮಾಡ್ತಿರುವೆ. ನಾನೀಗ 16 ವಯಸ್ಸಿನೊಳಗಿನ ಆಟಗಾರನಂತೆ ಆಡ್ತಿರುವೆ. ಟೀಂ ಇಂಡಿಯಾಗೆ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮುಖ್ಯ ವಿಷಯ ಏನಂದ್ರೇ, ಯಾಕೆ ಆಡಬೇಕು ಆಡಬೇಕು, ಯಾವಾಗ ನಿವೃತ್ತಿ ಘೋಷಿಸಬೇಕೆಂದು ನನಗೆ ಗೊತ್ತು. ನಾನೂ ಈಗಲೂ ಕ್ರಿಕೆಟ್‌ನ ಎಂಜಾಯ್‌ ಮಾಡ್ತಿರುವುದರಿಂದಾಗಿ ಆಡುತ್ತಿರುವೆ. 14 ವರ್ಷದೊಳಗೆ ಮತ್ತು 16 ವರ್ಷದೊಳಗಿನ ಆಡುವಾಗ ಕ್ರಿಕೆಟ್‌ನ ಖುಷಿಯಾಗಿ ಆಡುತ್ತಿದ್ದೆ. ಆಗ ಟೀಂ ಇಂಡಿಯಾ ಪರ ಆಡಿಲ್ಲ. ಆವಾಗಿನಿಂದ ಈಗಿನವರೆಗೂ ನಾನು ಕ್ರಿಕೆಟ್‌ ಆಡೋದು ಎಂಜಾಯ್ ಮಾಡ್ತೀನಿ. ಹಾಗಾಗಿ ನಾನು ಆಡುವೆ. 37,38 ಹಾಗೂ 39ರ ವಯಸ್ಸಿನಲ್ಲಿ ಆಡುವ ಸಂದರ್ಭದಲ್ಲಿ ಪರಿಸ್ಥಿತಿಯನ್ನ ಯಾವ ರೀತಿ ನಿಭಾಯಿಸಿದ್ದೀರಿ ಅಂತ ನಾನು ಸಚಿನ್‌ರನ್ನ ಕೇಳಿದ್ದೆ. ಅವರ ಕೊಟ್ಟ ಸಲಹೆ ನನಗೆ ಸಾಕಷ್ಟು ಹೆಲ್ಪ್‌ ಆಯ್ತು. ಹಾಗಾಗಿ ನಾನೀಗ ಆಟ ಆಡ್ತಿರಲು ಕಾರಣ, ನಾನು ಕ್ರಿಕೆಟ್‌ನ ಸಾಕಷ್ಟು ಎಂಜಾಯ್‌ ಮಾಡ್ತೀನಿ ಅದಕ್ಕೆ ಅಂತಾ ಎಡಗೈ ಬ್ಯಾಟ್ಸ್‌ಮೆನ್‌ ಯುವಿ ಹೇಳಿದ್ದಾರೆ.

Intro:Body:

ಟೈಮ್‌ ಬಂದ್ರೇ ನಾನೇ ನಿವೃತ್ತಿ ಹೇಳುವೆ .. ಈಗ್ಯಾಕೆ ರಿಟೈರ್ಮೆಂಟ್‌ ಎಂದ ಯುವಿ

ಮುಂಬೈ : ಯುವರಾಜ್‌ ಸಿಂಗ್ ಕ್ರಿಕೆಟ್‌ ಭವಿಷ್ಯದ ಬಗ್ಗೆ ಈಗ ಚರ್ಚೆ ಹೆಚ್ಚಾಗಿ ನಡೀತಿದೆ. ಆದರೆ, ಮುಂಬೈ ಇಂಡಿಯನ್ಸ್‌ ಪರ ಮೊದಲ ಪಂದ್ಯದಲ್ಲೇ ಅದ್ಭುತ ಅರ್ಧಶತಕ ಸಿಡಿಸಿದ ಯುವಿ, ತಮ್ಮಲ್ಲಿನನ್ನೂ ಕ್ರಿಕೆಟ್ ಆಟ ಉಳಿದಿದೆ ಅಂತಾ ತೋರಿಸಿದ್ದಾರೆ. ಟೈಗರ್‌ ಅಭೀ ಕೇಲ್ನಾ ಚಾಹ್ತಾ ಹೈ ಅನ್ನೋ ರೀತಿ ಗುಡುಗಿದ್ದಾರೆ.

ನಿವೃತ್ತಿ ಬಗ್ಗೆ ಪ್ರಶ್ನಿಸುವವರಿಗೆ ಯುವಿ 'ಬ್ಯಾಟ್‌'ನೇಟು :

ಮುಂಬೈ ಇಂಡಿಯನ್ಸ್‌ ವಿರುದ್ಧ ದೆಹಲಿ ಕಾಪಿಟಲ್ಸ್‌ ಪರ 27 ಬಾಲ್‌ಗೆ 78 ರನ್‌ ಭಾರಿಸಿದ್ದ ರಿಷಬ್‌ ಪಂತ್‌, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಿಂಚು ಹರಿಸಿದ್ದರು. ರಿಷಬ್‌ ಅಬ್ಬರದಿಂದ DC 6 ವಿಕೆಟ್‌ಗೆ 213 ರನ್‌ ಪೇರಿಸಿತ್ತು. ಆದರೆ, ಮೂರು ಬಾರಿ ಚಾಂಪಿಯನ್‌ MI ಬರೀ 19.2 ಓವರ್‌ನಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 176ರನ್‌ಗಳಿ ಸೋಲೊಪ್ಪಿಕೊಂಡಿತ್ತು. ಗಾಯಾಳು ಜಸ್‌ಪ್ರೀತ್‌ ಬುಮ್ರಾ ಬ್ಯಾಟ್‌ನಿಂದ ಜಾದು ನಡೆಯಲಿಲ್ಲ. ಆದರೆ, ಟೀಂ ಇಂಡಿಯಾದಿಂದ ಹೊರಗಿರುವ ಯುವರಾಜ್‌ ಸಿಂಗ್‌ MI ಪರ 35 ಬಾಲ್‌ಗೆ 53 ರನ್‌ ಸಿಡಿಸಿ ಅಮೋಘ ಅರ್ಧಶತಕ ದಾಖಲಿಸಿದ್ದರು. ಯುವಿ ಹಾಫ್‌ ಸೆಂಚುರಿ MIನ ಗೆಲುವಿನ ದಡ ತಲುಪಿಸಲಿಲ್ಲ.

ಪಂದ್ಯದ ಬಳಿಕ ನಿವೃತ್ತಿ ಬಗೆಗಿನ ಪ್ರಶ್ನೆಗೆ ಯುವರಾಜ್ ಪ್ರತಿಕ್ರಿಯಿಸಿ, ಕ್ರಿಕೆಟ್‌ ಆಡುವುದು ಸಾಕಿನ್ನು ಅಂತಾ ಎನಿಸಿದ ತಕ್ಷಣವೇ ಎಲ್ಲರಿಗಿಂತ ಮೊದಲು ನನ್ನ ಬೂಟುಗಳನ್ನು ಕಳೆದು ನೇತಾಕುವೆ ಅಂತ ಹೇಳುವ ಮೂಲಕ ತಾನಿನ್ನೂ ಕ್ರಿಕೆಟ್ ಆಡುವೆ ಅನ್ನೋದನ್ನ

ಯುವರಾಜ್ ಸಿಂಗ್ ಹೇಳಿದ್ದಾರೆ.

12ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯವನ್ನ DC ವಿರುದ್ಧ MI 37 ರನ್‌ನಿಂತ ಸೋಲೊಪ್ಪಿಕೊಂಡ ಬಳಿಕ ಮಾತನಾಡಿದ್ದ ಯುವಿ ಈ ಪ್ರತಿಕ್ರಿಯೆ ನೀಡಿದ್ದರು.

2007 T20 ಮತ್ತು 2011ರ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ಹೀರೊ ಯುವಿ, ಈಗ ನಿವೃತ್ತಿಗೆ ಸೂಕ್ತ ಕಾಲ ಅಲ್ಲ ಅನ್ನೋದನ್ನ ಸಾರಿದ್ದಾರೆ.

ಕಳೆದ ಎರಡು ವರ್ಷದಿಂದ ನಾನು ಏರಿಳಿತ ಕಂಡಿರುವೆ. ನಾನು ಏನ್‌ ಮಾಡ್ಬೇಕೆಂದು ಇನ್ನೂ ನಿರ್ಧರಿಸಿಲ್ಲ ಅಂತ 37 ವರ್ಷದ ಯುವಿ ಹೇಳಿದ್ದಾರೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿರುವೆ. ನನ್ನ ಆಟವನ್ನೂ ನಾನು ಈಗಲೂ ಎಂಜಾಯ್ ಮಾಡ್ತಿರುವೆ. ನಾನೀಗ 16 ವಯಸ್ಸಿನೊಳಗಿನ ಆಟಗಾರನಂತೆ ಆಡ್ತಿರುವೆ. ಟೀಂ ಇಂಡಿಯಾಗೆ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮುಖ್ಯ ವಿಷಯ ಏನಂದ್ರೇ,  ಯಾಕೆ ಆಡಬೇಕು ಆಡಬೇಕು, ಯಾವಾಗ ನಿವೃತ್ತಿ ಘೋಷಿಸಬೇಕೆಂದು ನನಗೆ ಗೊತ್ತು. ನಾನೂ ಈಗಲೂ ಕ್ರಿಕೆಟ್‌ನ ಎಂಜಾಯ್‌ ಮಾಡ್ತಿರುವುದರಿಂದಾಗಿ ಆಡುತ್ತಿರುವೆ. 14 ವರ್ಷದೊಳಗೆ ಮತ್ತು 16 ವರ್ಷದೊಳಗಿನ ಆಡುವಾಗ ಕ್ರಿಕೆಟ್‌ನ ಖುಷಿಯಾಗಿ ಆಡುತ್ತಿದ್ದೆ. ಆಗ ಟೀಂ ಇಂಡಿಯಾ ಪರ ಆಡಿಲ್ಲ. ಆವಾಗಿನಿಂದ ಈಗಿನವರೆಗೂ ನಾನು ಕ್ರಿಕೆಟ್‌ ಆಡೋದು ಎಂಜಾಯ್ ಮಾಡ್ತೀನಿ. ಹಾಗಾಗಿ ನಾನು ಆಡುವೆ.

37,38 ಹಾಗೂ 39ರ ವಯಸ್ಸಿನಲ್ಲಿ ಆಡುವ ಸಂದರ್ಭದಲ್ಲಿ ಪರಿಸ್ಥಿತಿಯನ್ನ ಯಾವ ರೀತಿ ನಿಭಾಯಿಸಿದ್ದೀರಿ ಅಂತ ನಾನು ಸಚಿನ್‌ರನ್ನ ಕೇಳಿದ್ದೆ. ಅವರ ಕೊಟ್ಟ ಸಲಹೆ ನನಗೆ ಸಾಕಷ್ಟು ಹೆಲ್ಪ್‌ ಆಯ್ತು. ಹಾಗಾಗಿ ನಾನೀಗ ಆಟ ಆಡ್ತಿರಲು ಕಾರಣ, ನಾನು ಕ್ರಿಕೆಟ್‌ನ ಸಾಕಷ್ಟು ಎಂಜಾಯ್‌  ಮಾಡ್ತೀನಿ ಅದಕ್ಕೆ ಅಂತಾ ಎಡಗೈ ಬ್ಯಾಟ್ಸ್‌ಮೆನ್‌ ಯುವಿ ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.