ETV Bharat / sports

ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರಲ್ಲಿ ಗೇಲ್​ ಟಾಪರ್... ಟಾಪ್​ 10ರಲ್ಲಿರುವವರ ಸಂಪೂರ್ಣ ಲಿಸ್ಟ್​

ವಿಶ್ವ ಕ್ರಿಕೆಟ್​ನ ಸ್ಫೋಟಕ ಆಟಗಾರರಾದ  ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್ , 360 ಡಿಗ್ರಿಯಲ್ಲಿ ಬ್ಯಾಟ್​ ಬೀಸುವ ಎಬಿ ಡಿ ವಿಲಿಯರ್ಸ್​, ಮಾಜಿ​ ಧೋನಿಯ ಹೆಲಿಕಾಪ್ಟರ್​ ಶಾಟ್​ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ

ipl12
author img

By

Published : Mar 19, 2019, 11:27 AM IST

ಮುಂಬೈ: ಐಪಿಎಲ್​ ಅಂದ್ರೆ ಹೊಡಿಬಡಿ ಆಟಕ್ಕೆ ಹೆಸರಾಗಿದ್ದು, ಇಲ್ಲಿ ಒಂದು,ಎರಡು ರನ್​ಗಳಿಗಿಂತ ಬೌಂಡರಿ ಸಿಕ್ಸರ್​ಗಳೇ ಹೆಚ್ಚು ಸಿಡಿಯುತ್ತವೆ. ಒಟ್ಟು 11 ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿರುವ ಸಿಕ್ಸರ್​ ಸರದಾರರು ಯಾರು ಎಂಬ ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿದೆ.

ವಿಶ್ವ ಕ್ರಿಕೆಟ್​ನ ಸ್ಫೋಟಕ ಆಟಗಾರರಾದ ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್ , 360 ಡಿಗ್ರಿಯಲ್ಲಿ ಬ್ಯಾಟ್​ ಬೀಸುವ ಎಬಿ ಡಿ ವಿಲಿಯರ್ಸ್​, ಮಾಜಿ​ ಧೋನಿಯ ಹೆಲಿಕಾಪ್ಟರ್​ ಶಾಟ್​ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಸಿಕ್ಸರ್​ಗಳ ಸಂಖ್ಯೆ ಇಲ್ಲಿದೆ.

ಕ್ರಿಸ್​ ಗೇಲ್​(292)

ಕೋಲ್ಕತ್ತಾ ನೈಟ್​ ರೈಡರ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ತಂಡಗಳ ಪರ ಆಡಿರುವ ಕ್ರಿಸ್​ಗೇಲ್​ 112 ಪಂದ್ಯಗಳಲ್ಲಿ 292 ಸಿಕ್ಸರ್​ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಎಬಿ ಡಿ ವಿಲಿಯರ್ಸ್​(186)

ಮಿಸ್ಟರ್​ 360 ಅಂತಲೇ ಪ್ರಸಿದ್ದರಾಗಿರುವ ದ. ಆಫ್ರಿಕಾದ ಎಬಿ ಡಿವಿಲಿಯರ್ಸ್,​ 141 ಪಂದ್ಯಗಳಿಂದ 186 ಸಿಕ್ಸರ್ಸ್​​ ಸಿಡಿಸಿ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ.

ಮಹೇಂದ್ರ ಸಿಂಗ್​ ​ ಧೋನಿ (186)

ಹೆಲಿಕಾಪ್ಟರ್​ ಶಾಟ್​ಗೆ ಫೇಮಸ್​ ಆಗಿರುವ ಬಾರತ ತಂಡದ ಮಾಜಿ ನಾಯಕ ಧೋನಿ 175 ಪಂದ್ಯಗಳಿಂದ 186 ಸಿಕ್ಸರ್​ ಸಿಡಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಪವರ್​ ಹಿಟ್ಟರ್​ ಸುರೇಶ್​ ರೈನಾ(185)

ಐಪಿಎಲ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್(4985)​ ಸಾಧಕರಾಗಿರುವ ಸುರೇಶ್​ ರೈನಾ, 176 ಪಂದ್ಯಗಳನ್ನಾಡಿದ್ದು 185 ಸಿಕ್ಸರ್ಸ್​ ಸಿಡಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​(184)

ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 173 ಪಂದ್ಯಗಳನ್ನು ಆಡಿರುವ ರೋಹಿತ್, 184 ಸಿಕ್ಸರ್ಸ್ ​ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ(178)

ಐಪಿಎಲ್​ನಲ್ಲಿ 2ನೇ ಗರಿಷ್ಠ ಸ್ಕೋರರ್​(4948) ಆಗಿರುವ ಭಾರತ ತಂಡದ ನಾಯಕ ಕೊಹ್ಲಿ ಐಪಿಎಲ್​ನಲ್ಲಿ 163 ಪಂದ್ಯಗಳನ್ನಾಡಿದ್ದು,178 ಸಿಕ್ಸರ್​ ಸಿಡಿಸುವ ಮೂಲಕ 6ನೇ ಸ್ಥಾನ ಪಡೆದಿದ್ದಾರೆ.

ಡೇವಿಡ್​ ವಾರ್ನರ್​(160)

ಸನ್​ರೈಸರ್ಸ್​ ತಂಡದ ನಾಯಕ ಡೇವಿಡ್​ ವಾರ್ನರ್​ 114 ಪಂದ್ಯಗಳಿಂದ 160 ಸಿಕ್ಸರ್​ ಸಿಡಿಸುವ ಮೂಲಕ 7ನೇ ಸ್ಥಾನದಲ್ಲಿದ್ದಾರೆ.

ಶೇನ್​ ವಾಟ್ಸನ್​(157)

ಕಳೆದ ಬಾರಿ ಸಿಎಸ್​ಕೆ ತಂಡವನ್ನು ಐಪಿಎಲ್​ ಚಾಂಪಿಯನ್​ ಪಟ್ಟ ಪಡೆಯಲು ಪ್ರಮುಖ ಪಾತ್ರವಹಿಸಿದ್ದ ವಾಟ್ಸನ್​ 117 ಪಂದ್ಯಗಳಿಂದ 157 ಸಿಕ್ಸರ್​ ಸಿಡಿಸಿ 8 ನೇಸ್ಥಾನದಲ್ಲಿದ್ದಾರೆ.

ಯೂಸೆಫ್​ ಪಠಾಣ್​(157)

ಚೊಚ್ಚಲ ಐಪಿಎಲ್​ನಲ್ಲೇ ಅಬ್ಬರಿಸಿ ರಾಜಸ್ಥಾನ ತಂಡವನ್ನು ಚಾಂಪಿಯನ್​ ಆಗುವಂತೆ ಮಾಡಿದ್ದ ಯೂಸೆಫ್​ ಪಠಾಣ್​ 164 ಪಂದ್ಯಗಳಿಂದ 157 ಸಿಕ್ಸರ್​ ಸಿಡಿಸಿ 9ನೇ ಸ್ಥಾನದಲ್ಲಿದ್ದಾರೆ.

ಕೀರನ್​ ಪೊಲಾರ್ಡ್(154)

ಮುಂಬೈ ಇಂಡಿಯನ್ಸ್​ ತಂಡದಲ್ಲಿರುವ ವಿಂಡೀಸ್​ ತಂಡದ ಆಲ್​ರೌಂಡರ್​ ಕೀರನ್​ ಪೊಲಾರ್ಡ್​ 132 ಪಂದ್ಯಗಳಿಂದ 154 ಸಿಕ್ಸರ್​ ಸಿಡಿಸಿ 10 ನೇಸ್ಥಾನದಲ್ಲಿದ್ದಾರೆ.

Intro:Body:

ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರಲ್ಲಿ ಗೇಲ್​ ಟಾಪರ್... ಟಾಪ್​ 10ರಲ್ಲಿರುವವರ ಸಂಪೂರ್ಣ ಲಿಸ್ಟ್​

ಮುಂಬೈ: ಐಪಿಎಲ್​ ಅಂದ್ರೆ ಹೊಡಿಬಡಿ ಆಟಕ್ಕೆ ಹೆಸರಾಗಿದ್ದು, ಇಲ್ಲಿ ಒಂದು,ಎರಡು ರನ್​ಗಳಿಗಿಂತ ಬೌಂಡರಿ ಸಿಕ್ಸರ್​ಗಳೇ ಹೆಚ್ಚು ಸಿಡಿಯುತ್ತವೆ. ಒಟ್ಟು 11 ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿರುವ ಸಿಕ್ಸರ್​ ಸರದಾರರು ಯಾರು  ಎಂಬ ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿದೆ.

ವಿಶ್ವ ಕ್ರಿಕೆಟ್​ನ ಸ್ಫೋಟಕ ಆಟಗಾರರಾದ  ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್ , 360 ಡಿಗ್ರಿಯಲ್ಲಿ ಬ್ಯಾಟ್​ ಬೀಸುವ ಎಬಿ ಡಿ ವಿಲಿಯರ್ಸ್​, ಮಾಜಿ​ ಧೋನಿಯ ಹೆಲಿಕಾಪ್ಟರ್​ ಶಾಟ್​ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಸಿಕ್ಸರ್​ಗಳ ಸಿಕ್ಸರ್​ಗಳ ಸಂಖ್ಯೆ ಇಲ್ಲಿದೆ.

 ಕ್ರಿಸ್​ ಗೇಲ್​(292)

ಕೋಲ್ಕತ್ತಾ ನೈಟ್​ ರೈಡರ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ತಂಡಗಳ ಪರ ಆಡಿರುವ ಕ್ರಿಸ್​ಗೇಲ್​ 112 ಪಂದ್ಯಗಳಲ್ಲಿ 292 ಸಿಕ್ಸರ್​ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.

 ಎಬಿ ಡಿ ವಿಲಿಯರ್ಸ್​(186)

ಮಿಸ್ಟರ್​ 360 ಅಂತಲೇ ಪ್ರಸಿದ್ದರಾಗಿರುವ ದ. ಆಫ್ರಿಕಾದ ಎಬಿ ಡಿವಿಲಿಯರ್ಸ್,​ 141 ಪಂದ್ಯಗಳಿಂದ 186 ಸಿಕ್ಸರ್ಸ್​​ ಸಿಡಿಸಿ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ.

ಮಹೇಂದ್ರ ಸಿಂಗ್​ ​ ಧೋನಿ (186)

ಹೆಲಿಕಾಪ್ಟರ್​ ಶಾಟ್​ಗೆ ಫೇಮಸ್​ ಆಗಿರುವ  ಬಾರತ ತಂಡದ ಮಾಜಿ ನಾಯಕ ಧೋನಿ 175 ಪಂದ್ಯಗಳಿಂದ  186 ಸಿಕ್ಸರ್​ ಸಿಡಿಸುವ ಮೂಲಕ  ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಪವರ್​ ಹಿಟ್ಟರ್​ ಸುರೇಶ್​ ರೈನಾ(185)

ಐಪಿಎಲ್​ ಕ್ರಿಕೆಟ್​ನಲ್ಲಿ  ಗರಿಷ್ಠ ರನ್(4985)​ ಸಾಧಕರಾಗಿರುವ ಸುರೇಶ್​ ರೈನಾ,  176 ಪಂದ್ಯಗಳನ್ನಾಡಿದ್ದು 185 ಸಿಕ್ಸರ್ಸ್​ ಸಿಡಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

 ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​(184)

ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.  173 ಪಂದ್ಯಗಳನ್ನು ಆಡಿರುವ ರೋಹಿತ್,  184 ಸಿಕ್ಸರ್ಸ್ ​ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ(178)

 ಐಪಿಎಲ್​ನಲ್ಲಿ 2ನೇ ಗರಿಷ್ಠ ಸ್ಕೋರರ್​(4948) ಆಗಿರುವ ಭಾರತ ತಂಡದ ನಾಯಕ ಕೊಹ್ಲಿ ಐಪಿಎಲ್​ನಲ್ಲಿ 163 ಪಂದ್ಯಗಳನ್ನಾಡಿದ್ದು,178 ಸಿಕ್ಸರ್​ ಸಿಡಿಸುವ ಮೂಲಕ 6ನೇ ಸ್ಥಾನ ಪಡೆದಿದ್ದಾರೆ.

ಡೇವಿಡ್​ ವಾರ್ನರ್​(160)

ಸನ್​ರೈಸರ್ಸ್​ ತಂಡದ ನಾಯಕ ಡೇವಿಡ್​ ವಾರ್ನರ್​ 114 ಪಂದ್ಯಗಳಿಂದ 160 ಸಿಕ್ಸರ್​ ಸಿಡಿಸುವ ಮೂಲಕ 7ನೇ ಸ್ಥಾನದಲ್ಲಿದ್ದಾರೆ.

ಶೇನ್​ ವಾಟ್ಸನ್​(157)

ಕಳೆದ ಬಾರಿ ಸಿಎಸ್​ಕೆ ತಂಡವನ್ನು ಐಪಿಎಲ್​ ಚಾಂಪಿಯನ್​ ಪಟ್ಟ ಪಡೆಯಲು ಪ್ರಮುಖ ಪಾತ್ರವಹಿಸಿದ್ದ ವಾಟ್ಸನ್​ 117 ಪಂದ್ಯಗಳಿಂದ 157 ಸಿಕ್ಸರ್​ ಸಿಡಿಸಿ 8 ನೇಸ್ಥಾನದಲ್ಲಿದ್ದಾರೆ.

ಯೂಸೆಫ್​ ಪಠಾಣ್​(157)

ಚೊಚ್ಚಲ ಐಪಿಎಲ್​ನಲ್ಲೇ ಅಬ್ಬರಿಸಿ ರಾಜಸ್ಥಾನ ತಂಡವನ್ನು ಚಾಂಪಿಯನ್​ ಆಗುವಂತೆ ಮಾಡಿದ್ದ ಯೂಸೆಫ್​ ಪಠಾಣ್​ 164 ಪಂದ್ಯಗಳಿಂದ 157 ಸಿಕ್ಸರ್​ ಸಿಡಿಸಿ 9ನೇ ಸ್ಥಾನದಲ್ಲಿದ್ದಾರೆ.

ಕೀರನ್​ ಪೊಲಾರ್ಡ್(154)

ಮುಂಬೈ ಇಂಡಿಯನ್ಸ್​ ತಂಡದಲ್ಲಿರುವ ವಿಂಡೀಸ್​ ತಂಡದ ಆಲ್​ರೌಂಡರ್​ ಕೀರನ್​ ಪೊಲಾರ್ಡ್​ 132 ಪಂದ್ಯಗಳಿಂದ 154 ಸಿಕ್ಸರ್​ ಸಿಡಿಸಿ 10 ನೇಸ್ಥಾನದಲ್ಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.