ಐಪಿಎಲ್ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ
ಮುಂಬೈ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೇವಲ 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮಾರ್ಚ್ 23 ರಂದು ಆರಂಭವಾಗುವ ಐಪಿಎಲ್ ಮೇ 5 ರವರಗೆ 60 ಲೀಗ್ ಪಂದ್ಯಗಳು ನಡೆಯಲಿವೆ. ಮೇ 5ರಿಂದ12 ಪ್ಲೇ ಆಫ್ ಹಾಗೂ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.
ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಎಲ್ಲಾ ತಂಡಗಳು ತಲಾ 14 ಪಂದ್ಯಗಳನ್ನಾಡಲಿವೆ.
ಐಪಿಎಲ್ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ
ಮಾ.23 -ಸಿಎಸ್‌ಕೆ-ಆರ್‌ಸಿಬಿ ---------- ಚೆನ್ನೈ - ರಾತ್ರಿ 8ಕ್ಕೆ
ಮಾ.24 -ಕೆಕೆಆರ್-ಎಸ್‌ಆರ್‌ಎಚ್-----ಕೋಲ್ಕತ್ತ -ಮಧ್ಯಾಹ್ನ 4ಕ್ಕೆ
ಮಾ.24 -ಎಮ್‌ಐ-ಡಿಸಿ---------------ಮುಂಬೈ - ರಾತ್ರಿ 8ಕ್ಕೆ
ಮಾ.25-ಆರ್‌ಆರ್-ಕಿಂಗ್ಸ್ 11---------ಜೈಪುರ -ರಾತ್ರಿ 8ಕ್ಕೆ
ಮಾ.26 ಡಿಸಿ-ಸಿಎಸ್‌ಕೆ- ದೆಹಲಿ- -ರಾತ್ರಿ 8ಕ್ಕೆ
ಮಾ.27 ಕೆಕೆಆರ್-ಕಿಂಗ್ಸ್ 11------------ಕೋಲ್ಕತ್ತ-ರಾತ್ರಿ 8ಕ್ಕೆ
ಮಾ.28 ಆರ್‌ಸಿಬಿ-ಎಮ್‌ಐ--------------ಬೆಂಗಳೂರು-ರಾತ್ರಿ 8ಕ್ಕೆ
ಮಾ.29 ಎಸ್‌ಆರ್‌ಎಚ್-ಆರ್‌ಆರ್--------- ಹೈದರಾಬಾದ್-ರಾತ್ರಿ 8ಕ್ಕೆ
ಮಾ.30 ಕಿಂಗ್ಸ್ 11-ಎಮ್‌ಐ------------ ಮೊಹಾಲಿ- ಮಧ್ಯಾಹ್ನ 4ಕ್ಕೆ
ಮಾ.30 ಡಿಸಿ-ಕೆಕೆಆರ್ ----------------ದೆಹಲಿ--ರಾತ್ರಿ 8ಕ್ಕೆ
ಮಾ.31 ಎಸ್‌ಆರ್‌ಎಚ್- ಆರ್‌ಸಿಬಿ------ಹೈದರಾಬಾದ್--ಮಧ್ಯಾಹ್ನ 4ಕ್ಕೆ
ಮಾ.31 ಸಿಎಸ್‌ಕೆ-ಆರ್‌ಆರ್------------- ಚೆನ್ನೈ ---ರಾತ್ರಿ 8ಕ್ಕೆ
ಏ.1 ಕಿಂಗ್ಸ್ 11-ಡಿಸಿ-------------------- ಮೊಹಾಲಿ--ರಾತ್ರಿ 8ಕ್ಕೆ
ಏ.2 ಆರ್‌ಆರ್-ಆರ್‌ಸಿಬಿ -------------- ಜೈಪುರ -ತ್ರಿ 8ಕ್ಕೆ
ಏ.3 ಎಮ್‌ಐ-ಸಿಎಸ್‌ಕೆ----------------ಮುಂಬೈ-ತ್ರಿ 8ಕ್ಕೆ
ಏ.4 ಡಿಸಿ-ಎಸ್‌ಆರ್‌ಎಚ್-------------ದೆಹಲಿ ರಾತ್ರಿ 8ಕ್ಕೆ
ಏ.5 ಆರ್‌ಸಿಬಿ-ಕೆಕೆಆರ್-------------- ಬೆಂಗಳೂರು ರಾತ್ರಿ 8ಕ್ಕೆ
ಏ.6 ಸಿಎಸ್‌ಕೆ-ಕಿಂಗ್ಸ್ 11-------------- ಚೆನ್ನೈ ಮಧ್ಯಾಹ್ನ 4ಕ್ಕೆ
ಏ.6 ಎಸ್‌ಆರ್‌ಎಚ್-ಎಮ್‌ಐ-----------ಹೈದರಾಬಾದ್ ರಾತ್ರಿ 8ಕ್ಕೆ
ಏ.7 ಆರ್‌ಸಿಬಿ-ಡಿಸಿ------------------ಬೆಂಗಳೂರು ಮಧ್ಯಾಹ್ನ 4ಕ್ಕೆ
ಏ.7 ಆರ್‌ಆರ್-ಕೆಕೆಆರ್-------------ಜೈಪುರ ರಾತ್ರಿ 8ಕ್ಕೆ
ಏ.8 ಕಿಂಗ್ಸ್ 11-ಎಸ್‌ಆರ್‌ಎಚ್----------ಮೊಹಾಲಿ ರಾತ್ರಿ 8ಕ್ಕೆ
ಏ.9 ಸಿಎಸ್‌ಕೆ-ಕೆಕೆಆರ್---------------ಚೆನ್ನೈ ರಾತ್ರಿ 8ಕ್ಕೆ
ಏ.10 ಎಮ್‌ಐ-ಕಿಂಗ್ಸ್ 11-----------ಮುಂಬೈ ರಾತ್ರಿ 8ಕ್ಕೆ
ಏ.11 ಆರ್‌ಆರ್-ಸಿಎಸ್‌ಕೆ-----------ಜೈಪುರ ರಾತ್ರಿ 8ಕ್ಕೆ
ಏ.12 ಕೆಕೆಆರ್-ಡಿಸಿ---------------ಕೋಲ್ಕತ್ತ ರಾತ್ರಿ 8ಕ್ಕೆ
ಏ.13 ಎಮ್‌ಐ-ಆರ್‌ಆರ್----------ಮುಂಬೈ ಮಧ್ಯಾಹ್ನ 4ಕ್ಕೆ
ಏ.13 ಕಿಂಗ್ಸ್ 11-ಆರ್‌ಸಿಬಿ-----------ಮೊಹಾಲಿ ರಾತ್ರಿ 8ಕ್ಕೆ
ಏ.14 ಕೆಕೆಆರ್-ಸಿಎಸ್‌ಕೆ-----------ಕೋಲ್ಕತ್ತ ಮಧ್ಯಾಹ್ನ 4ಕ್ಕೆ
ಏ.14 ಎಸ್‌ಆರ್‌ಎಚ್-ಡಿಸಿ---------- ಹೈದರಾಬಾದ್ ರಾತ್ರಿ 8ಕ್ಕೆ
ಏ.15 ಎಮ್‌ಐ-ಆರ್‌ಸಿಬಿ---------ಮುಂಬೈ ರಾತ್ರಿ 8ಕ್ಕೆ
ಏ.16 ಕಿಂಗ್ಸ್ 11-ಆರ್‌ಆರ್----------ಮೊಹಾಲಿ ರಾತ್ರಿ 8ಕ್ಕೆ
ಏ.17 ಎಸ್‌ಆರ್‌ಎಚ್- ಸಿಎಸ್‌ಕೆ--------- ಹೈದರಾಬಾದ್ ರಾತ್ರಿ 8ಕ್ಕೆ
ಏ.18 ಡಿಸಿ-ಎಮ್‌ಐ----------------- ದೆಹಲಿ ರಾತ್ರಿ 8ಕ್ಕೆ
ಏ.19 ಕೆಕೆಆರ್-ಆರ್‌ಸಿ------------ಕೋಲ್ಕತ್ತ ರಾತ್ರಿ 8ಕ್ಕೆ
ಏ.20 ಆರ್‌ಆರ್-ಎಮ್‌ಐ----------ಜೈಪುರ ಮಧ್ಯಾಹ್ನ 4ಕ್ಕೆ
ಏ.20 ಡಿಸಿ-ಕಿಂಗ್ಸ್ 11-----------==ದೆಹಲಿ ರಾತ್ರಿ 8ಕ್ಕೆ
ಏ.21 ಎಸ್‌ಆರ್‌ಎಚ್-ಕೆಕೆಆರ್--------ಹೈದರಾಬಾದ್ ಮಧ್ಯಾಹ್ನ 4ಕ್ಕೆ
ಏ.21 ಆರ್‌ಸಿಬಿ-ಸಿಎಸ್‌ಕೆ--------------ಬೆಂಗಳೂರು ರಾತ್ರಿ 8ಕ್ಕೆ
ಏ.22 ಆರ್‌ಆರ್-ಡಿಸಿ ----------------ಜೈಪುರ ರಾತ್ರಿ 8ಕ್ಕೆ
ಏ.23 ಸಿಎಸ್‌ಕೆ-ಎಸ್‌ಆರ್‌ಎಚ್.............. ಚೆನ್ನೈ ರಾತ್ರಿ 8ಕ್ಕೆ
ಏ.24 ಆರ್‌ಸಿಬಿ-ಕಿಂಗ್ಸ್ 11--------------- ಬೆಂಗಳೂರು ರಾತ್ರಿ 8ಕ್ಕೆ
ಏ.25 ಕೆಕೆಆರ್-ಆರ್‌ಆರ್--------- ಕೋಲ್ಕತ್ತ ರಾತ್ರಿ 8ಕ್ಕೆ
ಏ.26 ಸಿಎಸ್‌ಕೆ-ಎಮ್‌ಐ-------------ಚೆನ್ನೈ ರಾತ್ರಿ 8ಕ್ಕೆ
ಏ.27 ಆರ್‌ಆರ್-ಎಸ್‌ಆರ್‌ಎಚ್------ಜೈಪುರ ರಾತ್ರಿ 8ಕ್ಕೆ
ಏ.28 ಡಿಸಿ-ಆರ್‌ಸಿಬಿ----------------ದೆಹಲಿ ಮಧ್ಯಾಹ್ನ 4ಕ್ಕೆ
ಏ.28 ಕೆಕೆಆರ್-ಎಮ್‌ಐ-------------ಕೋಲ್ಕತ್ತ ರಾತ್ರಿ 8ಕ್ಕೆ
ಏ.29 ಎಸ್‌ಆರ್‌ಎಚ್-ಕಿಂಗ್ಸ್ ------------ 11 ಹೈದರಾಬಾದ್ ರಾತ್ರಿ 8ಕ್ಕೆ
ಏ.30 ಆರ್‌ಸಿಬಿ-ಆರ್‌ಆರ್----------ಬೆಂಗಳೂರು ರಾತ್ರಿ 8ಕ್ಕೆ
ಮೇ 1 ಸಿಎಸ್‌ಕೆ-ಡಿಸಿ----------------ಚೆನ್ನೈ ರಾತ್ರಿ 8ಕ್ಕೆ
ಮೇ 2-ಎಮ್‌ಐ-ಎಸ್‌ಆರ್‌ಚ್---------ಮುಂಬೈ ರಾತ್ರಿ 8ಕ್ಕೆ
ಮೇ 3-ಕಿಂಗ್ಸ್ 11-ಕೆಕೆಆರ್----------ಮೊಹಾಲಿ-ರಾತ್ರಿ 8ಕ್ಕೆ
ಮೇ 4-ಡಿಸಿ-ಆರ್‌ಆರ್--------------ದೆಹಲಿ-ಮಧ್ಯಾಹ್ನ 4ಕ್ಕೆ
ಮೇ 4-ಆರ್‌ಸಿಬಿ-ಎಸ್‌ಆರ್‌ಎಚ್----ಬೆಂಗಳೂರು ರಾತ್ರಿ 8ಕ್ಕೆ
ಮೇ 5-ಕಿಂಗ್ಸ್ 11-ಸಿಎಸ್‌ಕೆ----------ಮೊಹಾಲಿ-ಮಧ್ಯಾಹ್ನ 4ಕ್ಕೆ
ಮೇ 5-ಎಂಐ-ಕೆಕೆಆರ್------------ಮುಂಬೈ-ರಾತ್ರಿ 8ಕ್ಕೆ
Conclusion: