ETV Bharat / sports

ಮಳೆಯಾಟ! ಭಾರತಕ್ಕೆ 46 ಓವರ್​ಗಳಲ್ಲಿ 237ರನ್​ ಟಾರ್ಗೆಟ್​ ಸಂಭವ - ಮ್ಯಾಂಚೆಸ್ಟರ್​​

ಭಾರತ-ನ್ಯೂಜಿಲ್ಯಾಂಡ್​ ನಡುವಿನ ಸೆಮಿಫೈನಲ್​ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ಒಂದು ವೇಳೆ ಕಿವೀಸ್​ ತಂಡ ಇನ್ನಿಂಗ್ಸ್​ ಪೂರ್ಣಗೊಳಿಸದಿದ್ದರೆ ಭಾರತಕ್ಕೆ 46 ಓವರ್​ಗಳಲ್ಲಿ 237ರನ್​ ಟಾರ್ಗೆಟ್​ ಸಿಗಬಹುದು.

ಮಳೆಯ ಕಾಟ
author img

By

Published : Jul 9, 2019, 7:29 PM IST

Updated : Jul 9, 2019, 7:34 PM IST

ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸುತ್ತಿರುವ ನ್ಯೂಜಿಲ್ಯಾಂಡ್​ 46.1 ಓವರ್​ಗಳಲ್ಲಿ 5 ವಿಕೆಟ್ ​​ನಷ್ಟಕ್ಕೆ 211 ರನ್​ಗಳಿಕೆ ಮಾಡಿದೆ. ಈ ವೇಳೆ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿಯಾಗಿದೆ.

ಇದೀಗ ಮಳೆಯ ಅಬ್ಬರ ಜೋರಾಗಿರುವ ಕಾರಣ ಮುಂದಿನ 4 ಓವರ್​ಗಳು ಬ್ಯಾಟಿಂಗ್​ ಮಾಡಲು ನ್ಯೂಜಿಲ್ಯಾಂಡ್ ತಂಡಕ್ಕೆ ಅವಕಾಶ ಸಿಗದೇ ಹೋದರೆ, ಟೀಂ ಇಂಡಿಯಾ 46 ಓವರ್​ಗಳಲ್ಲಿ 237 ರನ್​ಗಳಿಕೆ ಮಾಡಬೇಕಾಗುತ್ತದೆ. ಒಂದು ವೇಳೆ 20 ಓವರ್​​ ನಿಗದಿಯಾದರೆ ಭಾರತ 148 ರನ್​ಗಳಿಕೆ ಮಾಡಬೇಕಾಗುತ್ತದೆ.

ಒಂದು ವೇಳೆ ಇಂದಿನ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದ್ರೆ ನಾಳೆ ಮೀಸಲು ದಿನವಾಗಿರುವ ಕಾರಣ ಪಂದ್ಯ ನಡೆಯಲಿದೆ. ನಾಳೆಯ ದಿನವೂ ಪಂದ್ಯ ಮಳೆಗಾಹುತಿಯಾದರೆ ಟೀಂ ಇಂಡಿಯಾ ಫೈನಲ್​ ಪ್ರವೇಶ ಪಡೆಯಲಿದೆ.

Intro:Body:

ಮಳೆಯ ಕಾಟ: ಕಿವೀಸ್​ ಇನ್ನಿಂಗ್ಸ್​ ಪೂರ್ಣಗೊಳಿಸದಿದ್ದರೆ ಭಾರತಕ್ಕೆ 46 ಓವರ್​ಗಳಲ್ಲಿ 237ರನ್​ ಟಾರ್ಗೆಟ್​!

ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸುತ್ತಿರುವ ನ್ಯೂಜಿಲ್ಯಾಂಡ್​ 46.1 ಓವರ್​ಗಳಲ್ಲಿ 5ವಿಕೆಟ್​​ನಷ್ಟಕ್ಕೆ 211ರನ್​ಗಳಿಕೆ ಮಾಡಿದೆ. ಈ ವೇಳೆ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿಯಾಗಿದೆ. 

ಇದೀಗ ಮಳೆಯ ಅಬ್ಬರ ಜೋರಾಗಿರುವ ಕಾರಣ ಮುಂದಿನ 4 ಓವರ್​ಗಳು ಬ್ಯಾಟಿಂಗ್​ ಮಾಡಲು ನ್ಯೂಜಿಲ್ಯಾಂಡ್ ತಂಡಕ್ಕೆ ಅವಕಾಶ ಸಿಗದೇ ಹೋದರೆ, ಟೀಂ ಇಂಡಿಯಾ 50 ಓವರ್​ಗಳಲ್ಲಿ 237ರನ್​ಗಳಿಕೆ ಮಾಡಬೇಕಾಗುತ್ತದೆ. ಒಂದು ವೇಳೆ 20 ಓವರ್​​ ನಿಗದಿಯಾದರೆ ಭಾರತ 148ರನ್​ಗಳಿಕೆ ಮಾಡಬೇಕಾಗುತ್ತದೆ. 

ಒಂದು ವೇಳೆ ಇಂದಿನ ಪಂದ್ಯ ಸಂಪೂರ್ಣವಾಗಿ ಮಳೆಗೆ ರದ್ಧತಿಯಾದರೆ ನಾಳೆ ಮೀಸಲು ದಿನವಾಗಿರುವ ಕಾರಣ ಪಂದ್ಯ ನಡೆಯಲಿದೆ. ನಾಳೆಯ ದಿನ ಕೂಡ ಮಳೆಗಾಹುತಿಯಾದರೆ ಟೀಂ ಇಂಡಿಯಾ ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲಿದೆ. 

Conclusion:
Last Updated : Jul 9, 2019, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.