ಮ್ಯಾಂಚೆಸ್ಟರ್: ಇಂಗ್ಲೆಂಡ್ನ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದು, ಮಳೆ ಇದೀಗ ಕಡಿಮೆಯಾಗಿದೆ.
ಇದೀಗ ಮೈದಾನದಲ್ಲಿರುವ ನೀರು ಹೊರಹಾಕುವ ಕಾರ್ಯದಲ್ಲಿ ಸಿಬ್ಬಂದಿ ಬ್ಯುಸಿಯಾಗಿದ್ದು, ಎಲ್ಲ ಕೆಲಸ ಸಂಪೂರ್ಣವಾಗಿ ಮುಕ್ತಾಯಗೊಂಡು, ಮೈದಾನ ಕ್ರಿಕೆಟ್ ಆಡಲು ಸಜ್ಜುಗೊಂಡರೆ ಟೀಂ ಇಂಡಿಯಾ ತಂಡಕ್ಕೆ ಈ ಕೆಳಗಿನ ಟಾರ್ಗೆಟ್ ನೀಡಬಹುದು ಎನ್ನಲಾಗಿದೆ.
-
Wonder if they're getting Steve Waugh involved today 😉 #CWC19 | #INDvNZ pic.twitter.com/rVbv2ZPiZk
— Cricket World Cup (@cricketworldcup) July 9, 2019 " class="align-text-top noRightClick twitterSection" data="
">Wonder if they're getting Steve Waugh involved today 😉 #CWC19 | #INDvNZ pic.twitter.com/rVbv2ZPiZk
— Cricket World Cup (@cricketworldcup) July 9, 2019Wonder if they're getting Steve Waugh involved today 😉 #CWC19 | #INDvNZ pic.twitter.com/rVbv2ZPiZk
— Cricket World Cup (@cricketworldcup) July 9, 2019
ಕಿವೀಸ್ ತಂಡ 46.1 ಓವರ್ಗಳಲ್ಲಿ 211ರನ್ಗಳಿಕೆ ಮಾಡಿದ್ದು, ಇದೀಗ ಭಾರತಕ್ಕೆ ಈ ಕೆಳಗಿನ ಟಾರ್ಗೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
- 46 ಓವರ್ಗಳಲ್ಲಿ 237ರನ್
- 40 ಓವರ್ಗಳಲ್ಲಿ 223ರನ್
- 35 ಓವರ್ಗಳಲ್ಲಿ 209ರನ್
- 30 ಓವರ್ಗಳಲ್ಲಿ 192ರನ್
- 25 ಓವರ್ಗಳಲ್ಲಿ 172ರನ್
- 20 ಓವರ್ಗಳಲ್ಲಿ 148ರನ್ ಟಾರ್ಗೆಟ್
9 ಗಂಟೆಯಿಂದ ಮಳೆ ನಿರಂತರವಾಗಿ ಸುರಿದ ಕಾರಣ ಪ್ರತಿ 4 ನಿಮಿಷಕ್ಕೆ ಒಂದು ಓವರ್ ಕಡಿತ ಮಾಡಿ ಟೀಂ ಇಂಡಿಯಾಗೆ ಟಾರ್ಗೆಟ್ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.