ETV Bharat / sports

ಪಂತ್​​​ ಕೀಪರ್​ ಆಗಿ ಪಳಗುವವರೆಗೂ ಧೋನಿ ಮೆಂಟರ್​ ಅಥವಾ ಬ್ಯಾಕ್​ ​ಅಪ್​ ಆಗಿ ತಂಡದಲ್ಲಿ: ಮ್ಯಾನೇಜ್​ಮೆಂಟ್​ - ಮೆಂಟರ್​

ಎಂಎಸ್ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮಾತನಾಡಿದ್ದು, 2020ರ ಟಿ-20 ವಿಶ್ವಕಪ್​ವರೆಗೂ ಅವರು ತಂಡದಲ್ಲಿ ಇರುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಧೋನಿ-ರಿಷಭ್​ ಪಂತ್​
author img

By

Published : Jul 22, 2019, 7:12 PM IST

ನವದೆಹಲಿ: 2020ರ ಟಿ-20 ವಿಶ್ವಕಪ್​ವರೆಗೂ ಎಂಎಸ್ ಧೋನಿ ನಿವೃತ್ತಿ ಪಡೆದುಕೊಳ್ಳದಂತೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮಾಹಿತಿ ನೀಡಿದ್ದಾರೆ.

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಂಡ ಬಳಿಕ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಅವರು ನಿವೃತ್ತಿ ಘೋಷಣೆ ಮಾಡುವುದು ಒಳ್ಳೆಯದು ಎಂದು ಅನೇಕ ಮಾಜಿ ಕ್ರಿಕೆಟರ್ಸ್​ ಅಭಿಪ್ರಾಯ ಪಟ್ಟಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

msk prasad
ಎಂಎಸ್​ಕೆ ಪ್ರಸಾದ್​​

ಓರ್ವ ಉತ್ತಮ ವಿಕೆಟ್​​ ಕೀಪರ್​ ಆಗಿ ರಿಷಭ್​ ಪಂತ್​ ಪಳಗಬೇಕಾಗಿದ್ದು, ಹೀಗಾಗಿ 2020ರ ಟಿ-20 ವಿಶ್ವಕಪ್​ವರೆಗೂ ಅವರು ತಂಡದಲ್ಲಿದ್ದುಕೊಂಡು ಮೆಂಟರ್​ ಅಥವಾ ಬ್ಯಾಕ್​ ಆಪ್​ ಆಗಿ ಸೇವೆ ಸಲ್ಲಿಕೆ ಮಾಡಲಿ ಎಂಬುದು ತಿಳಿದು ಬಂದಿದೆ. ಸದ್ಯ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ, ಟಿ-20 ಹಾಗೂ ಟೆಸ್ಟ್​ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಧೋನಿಗೆ ವಿಶ್ರಾಂತಿ ನೀಡಿ, ರಿಷಭ್​ಗೆ ಚಾನ್ಸ್​ ನೀಡಲಾಗಿದೆ.

Intro:Body:

ಪಂತ್​​​ ಕೀಪರ್​ ಆಗಿ ಪಳಗುವವರೆಗೂ ಧೋನಿ ಮೆಂಟರ್​ ಅಥವಾ ಬ್ಯಾಕ್​​ಅಪ್​ ಆಗಿ ತಂಡದಲ್ಲಿ: ಟೀಂ ಇಂಡಿಯಾ ಮ್ಯಾನೆಜ್​ಮೆಂಟ್​

ನವದೆಹಲಿ: 2020ರ ಟಿ-20 ವಿಶ್ವಕಪ್​ವರೆಗೂ ಎಂಎಸ್ ಧೋನಿ ನಿವೃತ್ತಿ ಪಡೆದುಕೊಳ್ಳದಂತೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮಾಹಿತಿ ನೀಡಿದ್ದಾರೆ. 

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಂಡ ಬಳಿಕ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಅವರು ನಿವೃತ್ತಿ ಘೋಷಣೆ ಮಾಡುವುದು ಒಳ್ಳೆಯದು ಎಂದು ಅನೇಕ ಮಾಜಿ ಕ್ರಿಕೆಟರ್ಸ್​ ಅಭಿಪ್ರಾಯ ಪಟ್ಟಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ  ಆಯ್ಕೆ ಸಮಿತಿ ಅಧ್ಯಕ್ಷ ಮಾಹಿತಿ ನೀಡಿದ್ದಾರೆ. 

ಓರ್ವ ಉತ್ತಮ ವಿಕೆಟ್​​ ಕೀಪರ್​ ಆಗಿ ರಿಷಭ್​ ಪಂತ್​ ಪಳಗಬೇಕಾಗಿದ್ದು, ಹೀಗಾಗಿ 2020ರ ಟಿ-20 ವಿಶ್ವಕಪ್​ವರೆಗೂ ಅವರು ತಂಡದಲ್ಲಿದ್ದುಕೊಂಡು ಮೆಂಟರ್​ ಅಥವಾ ಬ್ಯಾಕ್​ ಆಪ್​ ಆಗಿ ಸೇವೆ ಸಲ್ಲಿಕೆ ಮಾಡಲಿ ಎಂಬುದು ತಿಳಿದು ಬಂದಿದೆ. ಸದ್ಯ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ,ಟಿ-20 ಹಾಗೂ ಟೆಸ್ಟ್​ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಧೋನಿಗೆ ವಿಶ್ರಾಂತಿ ನೀಡಿ, ರಿಷಭ್​ಗೆ ಚಾನ್ಸ್​ ನೀಡಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.