ETV Bharat / sports

4 ದಿನಗಳ ಹಿಂದೆ ಕೊಹ್ಲಿ ಹೆಸರಿಗೆ ಸೇರಿದ್ದ ವಿಶ್ವದಾಖಲೆ ಮುರಿಯಲು ಹಿಟ್​ಮ್ಯಾನ್​ಗೆ ಬೇಕು 8 ರನ್ - rohith T20 record

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ ಕೇವಲ 8 ರನ್ ​ಗಳಿಸಿದರೆ ರೋಹಿತ್​ ಶರ್ಮಾ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಳ್ಳಲಿದ್ದಾರೆ. ಇದೇ ಪಂದ್ಯದಲ್ಲಿ ಕೇವಲ 4 ನಾಲ್ಕು ರನ್ ​ಗಳಿಸಿದರೆ ಶಿಖರ್​ ಧವನ್​ ಚುಟುಕು ಕ್ರಿಕೆಟ್​ನಲ್ಲಿ 7000 ರ ಗಡಿ ದಾಟಲಿದ್ದಾರೆ.

India vs South Africa
author img

By

Published : Sep 22, 2019, 12:12 PM IST

ಬೆಂಗಳೂರು: ದಕ್ಷಿಣ ಆಫ್ರಿಕಾದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ 72 ರನ್ ​ಗಳಿಸಿ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ರನ್​ ಗಳಿಸಿದ ಆಟಗಾರ ಎನಿಸಿದ್ದಾರೆ. ಇದೀಗ ಆ ದಾಖಲೆ ಕೇವಲ 8 ರನ್ ​ಗಳಿಸಿದರೆ ರೋಹಿತ್​ ಪಾಲಾಗಲಿದೆ.

ಕಳೆದ ಪಂದ್ಯದಲ್ಲಿ ರೋಹಿತ್​ ಕೇವಲ 12 ರನ್​ಗಳಿಗೆ ವಿಕೆಟ್​ ನೀಡಿದ್ದರಿಂದ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ಹೆಚ್ಚು ರನ್ ​ಗಳಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ 2434 ರನ್​ ಗಳಿಸಿರುವ ರೋಹಿತ್​ ಶರ್ಮಾ ಕೊಹ್ಲಿ(2441)ಗಿಂತ ಕೇವಲ 7 ರನ್​ ಹಿಂದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಆ ಪಂದ್ಯದಲ್ಲಿ ಹಿಟ್​ಮ್ಯಾನ್​ ಹೆಸರಿಗೆ ಹೊಸ ದಾಖಲೆ ಸೇರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಇದೇ ಪಂದ್ಯದಲ್ಲಿ ಮತ್ತೋರ್ವ ಆರಂಭಿಕರಾದ ಶಿಖರ್​ ಧವನ್​ 7000 ರನ್​ ಪೂರೈಸಲಿದ್ದಾರೆ. 6996 ರನ್​ ಗಳಿಸಿರುವ ಅವರು ಇನ್ನು ಕೇವಲ 4 ರನ್ ​ಗಳಿಸಿದರೆ ಈ ಮೈಲಿಗಲ್ಲು ತಲುಪಲಿದ್ದಾರೆ. ಅಲ್ಲದೆ ಭಾರತೀಯರಲ್ಲಿ 7000 ರನ್ ​ಗಳಿಸಿದ ನಾಲ್ಕನೇ ಆಟಗಾರ ಎಂಬ ದಾಖಲೆಯೂ ಧವನ್​ ಪಾಲಾಗಿದೆ. ವಿರಾಟ್​ ಕೊಹ್ಲಿ(8547), ಸುರೇಶ್ ರೈನಾ(8392) ಹಾಗೂ ರೋಹಿತ್(8303)​ ಟಿ20 ಕ್ರಿಕೆಟ್​ನಲ್ಲಿ 7000 ರನ್​ ಗಡಿ ದಾಟಿದವರಾಗಿದ್ದಾರೆ.​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.