ETV Bharat / sports

ಮಯಾಂಕ್​ ದ್ವಿಶತಕ, ರೋಹಿತ್​ ಶತಕದಬ್ಬರ: 502ಕ್ಕೆ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿದ ಇಂಡಿಯಾ - ರೋಹಿತ್​ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 502 ರನ್​ಗಳಿಕೆ ಮಾಡಿ ಮೊದಲ ಇನ್ನಿಂಗ್ಸ್​​ನಲ್ಲಿ ಡಿಕ್ಲೇರ್​ ಮಾಡಿಕೊಂಡಿದೆ.

ರೋಹಿತ್​ ಶರ್ಮಾ/ಮಯಾಂಕ್​ ಅಗರವಾಲ್​
author img

By

Published : Oct 3, 2019, 4:37 PM IST

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​​ ನಷ್ಟಕ್ಕೆ 502 ರನ್​ಗಳಿಸಿ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್​ ಶರ್ಮಾ (176 ರನ್​) ಹಾಗೂ ಮಯಾಂಕ್​ ಅಗರವಾಲ್​​ (215 ರನ್​) ಗಳಿಸಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು.

Mayank Agarwal
ಟೆಸ್ಟ್‌ ಪಂದ್ಯದಲ್ಲಿ ಮೊದಲ ದ್ವಿಶತಕ ಸಿಡಿಸಿದ ಮಯಾಂಕ್​ ಅಗರವಾಲ್​​

ನಿನ್ನೆ ಯಾವುದೇ ವಿಕೆಟ್​ ಕಳೆದುಕೊಳ್ಳದೇ 202ರನ್​ ಕಲೆ ಹಾಕಿದ್ದ ಇಂಡಿಯಾ ಇಂದು ತನ್ನ ಬ್ಯಾಟಿಂಗ್​ ವೈಖರಿ ಮುಂದುವರಿಸಿತು. ಅಜೇಯರಾಗುಳಿದ ರೋಹಿತ್​ ಹಾಗೂ ಮಯಾಂಕ್​ ಎದುರಾಳಿ ಬೌಲರ್​ಗಳನ್ನು ಸರಿಯಾಗಿಯೇ ದಂಡಿಸಿದರು. ಇವರಿಬ್ಬರ ವಿಕೆಟ್​ ಉರುಳುತ್ತಿದ್ದಂತೆ ಕ್ರೀಸಿಗೆ ಬಂದ ಪೂಜಾರಾ (6ರನ್​), ಕ್ಯಾಪ್ಟನ್​ ಕೊಹ್ಲಿ (20ರನ್​), ರಹಾನೆ (15ರನ್​), ಜಡೇಜಾ ಅಜೇಯ (30ರನ್​), ವಿಹಾರಿ (10ರನ್​) ವೃದ್ಧಿಮಾನ್​ ಸಾಹಾ (21ರನ್​) ಹಾಗೂ ಅಶ್ವಿನ್​ ಅಜೇಯ (1ರನ್​) ರನ್ ಗಳಿಸಿದ್ದಾರೆ.

Rohit sharma
ಶತಕ ದಾಖಲಿಸಿದ ರೋಹಿತ್​ ಶರ್ಮಾ ಅವರನ್ನು ಅಭಿನಂದಿಸುತ್ತಿರುವ ಆಫ್ರಿಕಾ ಆಟಗಾರರು

ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್​ 3 ವಿಕೆಟ್​ ಪಡೆದುಕೊಂಡರೆ, ಇಲ್ಗರ್​​, ಮುತ್ತುಸ್ವಾಮಿ, ಡಾನಿ, ಫಿಲ್ಯಾಂಡರ್​ ತಲಾ 1ವಿಕೆಟ್​ ಪಡೆದುಕೊಂಡರು.

ಇನ್ನೂ ಮೂರು ದಿನಗಳ ಆಟ ಬಾಕಿ ಇರುವ ಕಾರಣ, ಒಂದು ವೇಳೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ ಬೇಗ ವಿಕೆಟ್​ ಒಪ್ಪಿಸಿದರೆ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಗೆಲುವು ದಾಖಲಿಸುವುದು ಬಹುತೇಕ ಖಚಿತ.

Intro:Body:

ಮಯಾಂಕ್​ ದ್ವಿಶತಕ, ರೋಹಿತ್​ ಶತಕ... 502ರನ್​ಗಳಿಸಿ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿದ ಇಂಡಿಯಾ!

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ 7ವಿಕೆಟ್​​ನಷ್ಟಕ್ಕೆ 502ರನ್​ಗಳಿಕೆ ಮಾಡಿ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದೆ. 

ಟಾಸ್​ ಗೆದ್ದು ಮೊದಲ ಬ್ಯಾಟಿಂಗ್​ ನಡೆಸಿದ್ದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್​ ಶರ್ಮಾ(176ರನ್​) ಹಾಗೂ ಮಯಾಂಕ್​ ಅಗರವಾಲ್​​ (215ರನ್​)ಗಳಿಸಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು. 

ನಿನ್ನೆ ಯಾವುದೇ ವಿಕೆಟ್​ ಕಳೆದುಕೊಳ್ಳದೇ 202ರನ್​ಗಳಿಕೆ ಮಾಡಿದ್ದ ಇಂಡಿಯಾ ಇಂದು ತನ್ನ ಬ್ಯಾಟಿಂಗ್​ ವೈಖರಿ ಮುಂದುವರಿಸಿತು. ಅಜೇಯರಾಗಿ ಉಳಿದಿದ್ದ ರೋಹಿತ್​ ಹಾಗೂ ಮಯಾಂಕ್​ ಎದುರಾಳಿ ಬೌಲರ್​ಗಳನ್ನ ಸರಿಯಾಗಿ ದಂಡಿಸಿದರು. ಇವರ ವಿಕೆಟ್​ ಉರುಳುತ್ತಿದ್ದಂತೆ ಪೂಜಾರಾ(6ರನ್​), ಕ್ಯಾಪ್ಟನ್​ ಕೊಹ್ಲಿ(20ರನ್​), ರಹಾನೆ(15ರನ್​), ಜಡೇಜಾ ಅಜೇಯ(30ರನ್​), ವಿಹಾರಿ(10ರನ್​) ವೃದ್ಧಿಮಾನ್​ ಸಾಹಾ(21ರನ್​) ಹಾಗೂ ಅಶ್ವಿನ್​ ಅಜೇಯ(1ರನ್​)ಗಳಿಕೆ ಮಾಡಿದರು. 

ದಕ್ಷಿಣ ಆಫ್ರಿಕಾ ಪರ ಕೇಶವ್​ 3ವಿಕೆಟ್​ ಪಡೆದುಕೊಂಡರೆ, ಇಲ್ಗರ್​​,ಮುತ್ತುಸ್ವಾಮಿ,ಡಾನಿ, ಫಿಲ್ಯಾಂಡರ್​ ತಲಾ 1ವಿಕೆಟ್​ ಪಡೆದುಕೊಂಡರು. ಇನ್ನು ಮೂರು ದಿನಗಳ ಆಟ ಬಾಕಿ ಇರುವ ಕಾರಣ, ಒಂದು ವೇಳೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ ಬೇಗ ವಿಕೆಟ್​ ಒಪ್ಪಿಸಿದರೆ ಟೀಂ ಇಂಡಿಯಾ ಗೆಲುವು ದಾಖಲು ಮಾಡುವುದು ಬಹುತೇಕ ಖಚಿತವಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.