ETV Bharat / sports

ಹೊಸ ದಾಖಲೆ ಬರೆದ ಪೃಥ್ವಿ - ಮಯಾಂಕ್​ ಜೋಡಿ... ಏಕದಿನದಲ್ಲಿ ವಿಶಿಷ್ಟ ದಾಖಲೆ ನಿರ್ಮಾಣ!

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ವಿಶಿಷ್ಠ ದಾಖಲೆ ನಿರ್ಮಾಣ ಮಾಡಿದೆ.

India vs New Zealand
India vs New Zealand
author img

By

Published : Feb 5, 2020, 9:46 AM IST

Updated : Feb 5, 2020, 9:59 AM IST

ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್​ ವಿರುದ್ಧ ಇಂದಿನಿಂದ ಆರಂಭಗೊಂಡಿರುವ ಏಕದಿನ ಕ್ರಿಕೆಟ್​ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕನ್ನಡಿಗ ಮಯಾಂಕ್​ ಹಾಗೂ ಮುಂಬೈಕರ್​ ಪೃಥ್ವಿ ಶಾ ಡೆಬ್ಯು ಮಾಡಿದ್ದು, ಈ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಭರವಸೆಯ ಬ್ಯಾಟ್ಸ್​ಮನ್​ಗಳಾಗಿರುವ ಈ ಜೋಡಿ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ಬದಲಿಗೆ ಚಾನ್ಸ್​ ಪಡೆದುಕೊಂಡಿದ್ದಾರೆ. ಈ ಮೂಲಕ ನಾಲ್ಕನೇ ಬಾರಿಗೆ ಭಾರತೀಯ ಆರಂಭಿಕರು ಒಂದೇ ಪಂದ್ಯದಲ್ಲಿ ಡೆಬ್ಯು ಮಾಡಿದಂತಾಗಿದೆ.

  • 1974 ಇಂಗ್ಲೆಂಡ್​ ವಿರುದ್ಧ ಸುನಿಲ್​ ಗವಾಸ್ಕರ್​ ​ - ಸುಧೀರ್​ ನಾಯರ್​
  • 1976 ನ್ಯೂಜಿಲ್ಯಾಂಡ್​ ವಿರುದ್ಧ ಪಾರ್ಥಸಾರಥಿ- ದಿಲಿಪ್​ ವೆಂಗ್​ಸರ್ಕಾರ್​​​
  • 2016 ಜಿಂಬಾಬ್ವೆ ವಿರುದ್ಧ ಕೆಎಲ್​ ರಾಹುಲ್​ - ಕರುಣ್​ ನಾಯರ್​
  • 2020 ನ್ಯೂಜಿಲ್ಯಾಂಡ್​ ವಿರುದ್ಧ ಪೃಥ್ವಿ ಶಾ - ಮಯಾಂಕ್​​ ಅಗರವಾಲ್​​​

ಈ ಹಿಂದೆ 2016ರಲ್ಲಿ ಕೆಎಲ್​ ರಾಹುಲ್​ ಹಾಗೂ ಕರುಣ್​ ನಾಯರ್​ ಜಿಂಬಾಬ್ವೆ ವಿರುದ್ಧ ಅದಕ್ಕೂ ಮುಂಚಿತವಾಗಿ 1976ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಪಾರ್ಥ ಸಾರಥಿ ಹಾಗೂ ದಿಲಿಪ್​ ವೆಂಗ್​ಸರ್ಕರ್​​ ಹಾಗೂ 1974ರಲ್ಲಿ ಸುನಿಲ್​ ಗವಾಸ್ಕರ್​​ ಹಾಗೂ ಸುಧೀರ್​ ನಾಯರ್​ ಇಂಗ್ಲೆಂಡ್​ ತಂಡದ ಪರ ಡೆಬ್ಯು ಮಾಡಿದ್ದರು.

Last Updated : Feb 5, 2020, 9:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.