ಕೋಲ್ಕತ್ತಾ: ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತ ವೇಗಿಗಳ ಅಬ್ಬರಕ್ಕೆ ಬಾಂಗ್ಲಾ ಹುಲಿಗಳು ಕೇವಲ 106 ರನ್ನಿಗೆ ಸರ್ವಪತನ ಕಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 17 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ನಡುವೆ ಆರಂಭಿಕ ಆಟಗಾರ ಶದ್ಮಾನ್ ಇಸ್ಲಾಂ ಕೊಂಚ ಪ್ರತಿರೋಧ ತೋರಿದರು.
-
Bangladesh in all sorts of trouble here in Kolkata.
— BCCI (@BCCI) November 22, 2019 " class="align-text-top noRightClick twitterSection" data="
Ishant picks up his 2nd wicket of the session. Bangladesh 60/6.@Paytm | #INDvBAN pic.twitter.com/rl4Tllch2C
">Bangladesh in all sorts of trouble here in Kolkata.
— BCCI (@BCCI) November 22, 2019
Ishant picks up his 2nd wicket of the session. Bangladesh 60/6.@Paytm | #INDvBAN pic.twitter.com/rl4Tllch2CBangladesh in all sorts of trouble here in Kolkata.
— BCCI (@BCCI) November 22, 2019
Ishant picks up his 2nd wicket of the session. Bangladesh 60/6.@Paytm | #INDvBAN pic.twitter.com/rl4Tllch2C
ಶದ್ಮಾನ್ ಆಟ 29 ರನ್ನಿಗೆ ಅಂತ್ಯವಾಯಿತು. ನಾಯಕ ಮೊಮಿನುಲ್ ಹಕ್, ಮೊಹಮ್ಮದ್ ಮಿಥುನ್ ಹಾಗೂ ಅನುಭವಿ ಆಟಗಾರ ಮುಷ್ಫೀಕರ್ ರಹೀಂ ಶೂನ್ಯಕ್ಕೆ ನಿರ್ಗಮಿಸಿದ್ದ ತಂಡಕ್ಕೆ ದುಬಾರಿಯಾಯಿತು.
-
That will be Lunch on Day 1 of the #PinkBallTest.
— BCCI (@BCCI) November 22, 2019 " class="align-text-top noRightClick twitterSection" data="
Bangladesh won the toss, but India have most certainly won the session. And the pace trio have done all the damage once more.
Bangladesh 73/6 #INDvBAN pic.twitter.com/9oSbf6TGAn
">That will be Lunch on Day 1 of the #PinkBallTest.
— BCCI (@BCCI) November 22, 2019
Bangladesh won the toss, but India have most certainly won the session. And the pace trio have done all the damage once more.
Bangladesh 73/6 #INDvBAN pic.twitter.com/9oSbf6TGAnThat will be Lunch on Day 1 of the #PinkBallTest.
— BCCI (@BCCI) November 22, 2019
Bangladesh won the toss, but India have most certainly won the session. And the pace trio have done all the damage once more.
Bangladesh 73/6 #INDvBAN pic.twitter.com/9oSbf6TGAn
ವಿ.ಕೀಪರ್ ಬ್ಯಾಟ್ಸ್ಮನ್ 24 ರನ್ ಗಳಿಸಿದ್ದಾಗ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ನಂತರದಲ್ಲೂ ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲವಾದರು. 30.3 ಓವರ್ ಆಡಿದ ಬಾಂಗ್ಲಾದೇಶ 106 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಭಾರತದ ಪರ ವೇಗಿಗಳು ಪಾರಮ್ಯ ಮೆರೆದಿದ್ದು, ಹಾಗೂ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಹಾಗೂ ಶಮಿ 1 ವಿಕೆಟ್ ಕಿತ್ತಿದ್ದಾರೆ.
-
2nd Test. 30.3: WICKET! A Jayed (0) is out, c Cheteshwar Pujara b Mohammed Shami, 106 all out https://t.co/kcGiVmIL7K #IndvBan #PinkBallTest @Paytm
— BCCI (@BCCI) November 22, 2019 " class="align-text-top noRightClick twitterSection" data="
">2nd Test. 30.3: WICKET! A Jayed (0) is out, c Cheteshwar Pujara b Mohammed Shami, 106 all out https://t.co/kcGiVmIL7K #IndvBan #PinkBallTest @Paytm
— BCCI (@BCCI) November 22, 20192nd Test. 30.3: WICKET! A Jayed (0) is out, c Cheteshwar Pujara b Mohammed Shami, 106 all out https://t.co/kcGiVmIL7K #IndvBan #PinkBallTest @Paytm
— BCCI (@BCCI) November 22, 2019