ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸೀಸ್ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರಿದ್ದು, ಮೊದಲ ದಿನದ ಅಂತ್ಯಕ್ಕೆ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಸಿರಾಜ್, ಶಾಕ್ ನೀಡಿದ್ರು. ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿದ್ದ ಡೇವಿಡ್ ವಾರ್ನರ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಳೆಯ ಕಾರಣ ಸುಮಾರು 4 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು.
-
STUMPS!
— BCCI (@BCCI) January 7, 2021 " class="align-text-top noRightClick twitterSection" data="
That's that from Day 1 of the 3rd Test.
Australia 166/2
Scorecard - https://t.co/xHO9oiKGOC #AUSvIND pic.twitter.com/7sTrm06djs
">STUMPS!
— BCCI (@BCCI) January 7, 2021
That's that from Day 1 of the 3rd Test.
Australia 166/2
Scorecard - https://t.co/xHO9oiKGOC #AUSvIND pic.twitter.com/7sTrm06djsSTUMPS!
— BCCI (@BCCI) January 7, 2021
That's that from Day 1 of the 3rd Test.
Australia 166/2
Scorecard - https://t.co/xHO9oiKGOC #AUSvIND pic.twitter.com/7sTrm06djs
ಮೊದಲ ವಿಕೆಟ್ ಪತನವಾದ ನಂತರ ಜೊತೆಯಾದ ವಿಲ್ ಪುಕೋವ್ಸ್ಕಿ ಮತ್ತು ಲಾಬುಶೇನ್ ಆಸೀಸ್ ತಂಡಕ್ಕೆ ಆಸರೆಯಾದ್ರು. 2 ಬಾರಿ ಜೀವದಾನ ಪಡೆದ ವಿಲ್ ಪುಕೋವ್ಸ್ಕಿ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ರು. ಇಬ್ಬರು ಆಟಗಾರರು 2ನೇ ವಿಕೆಟ್ಗೆ 100 ರನ್ಗಳ ಜೊತೆಯಾಟವಾಡಿದ್ರು.
ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ನವದೀಪ್ ಸೈನಿ, ಚೊಚ್ಚಲ ಪಂದ್ಯವಾಡುತ್ತಿದ್ದ ಪುಕೋವ್ಸ್ಕಿ (62) ಅವರನ್ನು ಎಲ್ಬಿ ಬಲೆಗೆ ಕಡೆವಿ, ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ವಿಕೆಟ್ ಕಬಳಿಸಿದ್ರು.
-
Fifty on debut!
— ICC (@ICC) January 7, 2021 " class="align-text-top noRightClick twitterSection" data="
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDC
">Fifty on debut!
— ICC (@ICC) January 7, 2021
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDCFifty on debut!
— ICC (@ICC) January 7, 2021
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDC
ನಂತರ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್ ಭಾರತೀಯ ಬೌಲರ್ಗಳ ಬೆವರಿಳಿಸಿದ್ರು. ಕಳೆದ 2 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸ್ಮಿತ್ ಇಂದಿನ ಪಂದ್ಯದಲ್ಲಿ ಲಯ ಕಂಡುಕೊಂಡು, ಉತ್ತಮವಾಗಿ ಬ್ಯಾಟ್ ಬೀಸಿದ್ರು. ಈ ಮಧ್ಯೆ ಲಾಬುಶೇನ್ ಟೆಸ್ಟ್ ಕ್ರಿಕೆಟ್ನಲ್ಲಿ 9ನೇ ಅರ್ಧಶತಕ ದಾಖಲಿಸಿದ್ರು. ಈ ಜೋಡಿ 3ನೇ ವಿಕೆಟ್ಗೆ ಅಜೇಯ 60 ರನ್ಗಳ ಕಾಣಿಕೆ ನೀಡಿದೆ.
-
Ninth career fifty for Marnus Labuschagne 👏
— ICC (@ICC) January 7, 2021 " class="align-text-top noRightClick twitterSection" data="
A big partnership coming up between him and Steve Smith? 👀#AUSvIND SCORECARD ▶ https://t.co/Zuk24dsH1t pic.twitter.com/XO1joFpqDY
">Ninth career fifty for Marnus Labuschagne 👏
— ICC (@ICC) January 7, 2021
A big partnership coming up between him and Steve Smith? 👀#AUSvIND SCORECARD ▶ https://t.co/Zuk24dsH1t pic.twitter.com/XO1joFpqDYNinth career fifty for Marnus Labuschagne 👏
— ICC (@ICC) January 7, 2021
A big partnership coming up between him and Steve Smith? 👀#AUSvIND SCORECARD ▶ https://t.co/Zuk24dsH1t pic.twitter.com/XO1joFpqDY
ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಸ್ಟೀವ್ ಸ್ಮಿತ್ 31 ರನ್ ಮತ್ತು ಲಾಬುಶೇಲ್ 67 ರನ್ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಸೈನಿ ಮತ್ತು ಸಿರಾಜ್ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.