ETV Bharat / sports

ಮೀನಿನಂತೆ ಜಿಗಿದು ಕ್ಯಾಚ್​ ಹಿಡಿಯುವ ವೃದ್ಧಿಮಾನ್​... ಫೈನಲ್​ ಟೆಸ್ಟ್​​ಗೂ ಮುಂಚೆ ಹೇಳಿದ್ರು ಈ ಮಾತು! - ರಿಷಭ್​ ಪಂತ್​

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ರಾಂಚಿ ಮೈದಾನದಲ್ಲಿ ಕೊನೆ ಟೆಸ್ಟ್​ ಪಂದ್ಯ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾ ಮಾತನಾಡಿದ್ರು.

ವೃದ್ಧಿಮಾನ್​ ಸಾಹಾ
author img

By

Published : Oct 18, 2019, 8:35 PM IST

ಜಾರ್ಖಂಡ್​​: ಹರಿಣಗಳ ವಿರುದ್ಧದ ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದು, ನಾಳೆಯಿಂದ ಅಂತಿಮ ಟೆಸ್ಟ್​ ಸರಣಿ ಆರಂಭಗೊಳ್ಳಲಿದೆ.

ವೃದ್ಧಿಮಾನ್​ ಸಾಹಾ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ರಾಂಚಿ ಮೈದಾನದಲ್ಲಿ ಕೊನೆ ಟೆಸ್ಟ್​ ಪಂದ್ಯ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾ ಮಾತನಾಡಿದ್ರು.

ಗಾಯದ ಸಮಸ್ಯೆಯಿಂದಾಗಿ ಕಳೆದ 20 ತಿಂಗಳಿಂದ ತಾವು ಕ್ರಿಕೆಟ್​ನಿಂದ ದೂರು ಉಳಿದಿದ್ದು, ತದನಂತರ ದೇಶಿಯ ಕ್ರಿಕೆಟ್​​ನಲ್ಲಿ ಭಾಗಿಯಾಗಿ ಇದೀಗ ಟೀಂ ಇಂಡಿಯಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವೆ. ನೆಟ್​​ನಲ್ಲಿದ್ದಾಗ ನಾನು ಪಂತ್​​ ವಿಕೆಟ್​ ಕೀಪಿಂಗ್​ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತೇವೆ. ಹೀಗಾಗಿ ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ ಎಂದಿದ್ದಾರೆ. ಹಾಗಾದ್ರೆ ವೃದ್ದಿಮಾನ್​​ ಸಾಹಾ ಏನೆಲ್ಲ ಮಾತನಾಡಿದ್ರು ನೀವೂ ಕೇಳಿ.

Intro:Body:

ಮೀನಿನಂತೆ ಜಿಗಿದು ಕ್ಯಾಚ್​ ಹಿಡಿಯುವ ವೃದ್ಧಿಮಾನ್​... ಫೈನಲ್​ ಟೆಸ್ಟ್​​ಗೂ ಮುಂಚೆ ಹೇಳಿದ್ರು ಈ ಮಾತು! 

ಜಾರ್ಖಂಡ್​​: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ರಾಂಚಿ ಮೈದಾನದಲ್ಲಿ ಕೊನೆ ಟೆಸ್ಟ್​ ಪಂದ್ಯ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾ ಮಾತನಾಡಿದ್ರು. ಗಾಯದ ಸಮಸ್ಯೆಯಿಂದಾಗಿ ಕಳೆದ 20 ತಿಂಗಳಿಂದ ತಾವು ಕ್ರಿಕೆಟ್​ನಿಂದ ದೂರು ಉಳಿದಿದ್ದು, ತದನಂತರ ದೇಶಿಯ ಕ್ರಿಕೆಟ್​​ನಲ್ಲಿ ಭಾಗಿಯಾಗಿ ಇದೀಗ ಟೀಂ ಇಂಡಿಯಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವೆ. ನೆಟ್​​ನಲ್ಲಿದ್ದಾಗ ನಾನು ಪಂತ್​​ ವಿಕೆಟ್​ ಕೀಪಿಂಗ್​ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತೇವೆ. ಹೀಗಾಗಿ ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ ಎಂದಿದ್ದಾರೆ. ಹಾಗಾದ್ರೆ ವೃದ್ದಿಮಾನ್​​ ಸಾಹಾ ಏನೆಲ್ಲ ಮಾತನಾಡಿದ್ರು ನೀವೂ ಕೇಳಿ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.