ಬೆಂಗಳೂರು: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
-
India captain Virat Kohli wins the toss and his side will bat first in the third T20I against South Africa.
— ICC (@ICC) September 22, 2019 " class="align-text-top noRightClick twitterSection" data="
Follow #INDvSA ➡️ https://t.co/0ty4PZXAOf pic.twitter.com/EfzI0bG4MF
">India captain Virat Kohli wins the toss and his side will bat first in the third T20I against South Africa.
— ICC (@ICC) September 22, 2019
Follow #INDvSA ➡️ https://t.co/0ty4PZXAOf pic.twitter.com/EfzI0bG4MFIndia captain Virat Kohli wins the toss and his side will bat first in the third T20I against South Africa.
— ICC (@ICC) September 22, 2019
Follow #INDvSA ➡️ https://t.co/0ty4PZXAOf pic.twitter.com/EfzI0bG4MF
ಸರಣಿ ಗೆಲ್ಲುವ ನಿಟ್ಟಿನಲ್ಲಿ ಟೀಂ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇನ್ನೊಂದೆಡೆ ಈ ಮ್ಯಾಚ್ ಗೆದ್ದು ಸರಣಿ ಸೋಲಿನ ಭೀತಿ ತಪ್ಪಿಸಿಕೊಳ್ಳಲು ಆಫ್ರಿಕನ್ನರು ಪ್ಲಾನ್ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಇಲ್ಲದೆ ಮೈದಾನಕ್ಕಿಳಿಯಲಿದೆ. ಅತ್ತ ದಕ್ಷಿಣ ಆಫ್ರಿಕಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ನೋರ್ಟ್ಜೆ ಬದಲಿಗೆ ಹೆಂಡ್ರಿಕ್ಸ್ ಕಣಕ್ಕಿಳಿಯುತ್ತಿದ್ದಾರೆ.
4 ದಿನಗಳ ಹಿಂದೆ ಕೊಹ್ಲಿ ಹೆಸರಿಗೆ ಸೇರಿದ್ದ ವಿಶ್ವದಾಖಲೆ ಮುರಿಯಲು ಹಿಟ್ಮ್ಯಾನ್ಗೆ ಬೇಕು 8 ರನ್
ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಮೊಹಾಲಿಯಲ್ಲಿನ ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿ ಪಡೆ ಏಳು ವಿಕೆಟ್ಗಳ ಸುಲಭ ಜಯ ಸಾಧಿಸಿತ್ತು.
-
Toss news - #TeamIndia win the toss and elect to bat first. Team unchanged from the previous T20I #INDvSA @Paytm pic.twitter.com/pHcdFrttnP
— BCCI (@BCCI) September 22, 2019 " class="align-text-top noRightClick twitterSection" data="
">Toss news - #TeamIndia win the toss and elect to bat first. Team unchanged from the previous T20I #INDvSA @Paytm pic.twitter.com/pHcdFrttnP
— BCCI (@BCCI) September 22, 2019Toss news - #TeamIndia win the toss and elect to bat first. Team unchanged from the previous T20I #INDvSA @Paytm pic.twitter.com/pHcdFrttnP
— BCCI (@BCCI) September 22, 2019
ಟೀಂ ಇಂಡಿಯಾ:
ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ನವ್ದೀಪ್ ಸೈನಿ
ದಕ್ಷಿಣ ಆಫ್ರಿಕಾ:
ರೀಜಾ ಹೆಂಡ್ರಿಕ್ಸ್, ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ, ರಸ್ಸಿ ವೆನ್ಡರ್ ದಸ್ಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಸ್, ಆ್ಯಂಡಿಲ್ ಪೆಹ್ಲುಕ್ವಾಯೋ, ಬಿಜೋರ್ನ್ ಫಾರ್ಟಿನ್, ಕಗಿಸೋ ರಬಾಡ, ಬ್ಯೂರೆನ್ ಹೆಂಡ್ರಿಕ್ಸ್, ತಬ್ರೈಜ್ ಶಂಸಿ