ಮುಂಬೈ: ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿದೆ. ಆದರೆ, ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದು, ಉತ್ತೀರ್ಣರಾದ ನಂತರ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಉಮೇಶ್ ಯಾದವ್ ಬದಲು ಮುಂಬೈ ವೇಗಿ ಶಾರ್ದುಲ್ ಠಾಕೂರ್ಗೆ ಅವಕಾಶ ನೀಡಲಾಗಿತ್ತು. ಇದೀಗ ವಿಜಯ್ ಹಜಾರೆಗಾಗಿ ಅವರನ್ನು ಬಿಟ್ಟುಕೊಡಲಾಗಿದೆ.
-
Umesh Yadav will join the team in Ahmedabad and after his fitness assessment will replace Shardul Thakur, who will be released for Vijay Hazare Trophy.#INDvENG
— BCCI (@BCCI) February 17, 2021 " class="align-text-top noRightClick twitterSection" data="
">Umesh Yadav will join the team in Ahmedabad and after his fitness assessment will replace Shardul Thakur, who will be released for Vijay Hazare Trophy.#INDvENG
— BCCI (@BCCI) February 17, 2021Umesh Yadav will join the team in Ahmedabad and after his fitness assessment will replace Shardul Thakur, who will be released for Vijay Hazare Trophy.#INDvENG
— BCCI (@BCCI) February 17, 2021
ಇನ್ನು ಎರಡನೇ ಟೆಸ್ಟ್ ವೇಳೆ ಗಾಯಕೊಂಡಿದ್ದ ಗಿಲ್ ಚೇತರಿಸಿಕೊಂಡಿರುವುದರಿಂದ ಕೊನೆಯ 2 ಟೆಸ್ಟ್ಗಳಿಗೆ ಹೆಸರಿಸಲಾಗಿದೆ, ಉಳಿದಂತೆ 2ನೇ ಟೆಸ್ಟ್ನಲ್ಲಿ ಇದ್ದ ತಂಡದ ಎಲ್ಲ ಆಟಗಾರರು ಕೂಡ ಅವಕಾಶ ಪಡೆದಿದ್ದಾರೆ.
-
The Committee also picked five net bowlers and two players as standbys.
— BCCI (@BCCI) February 17, 2021 " class="align-text-top noRightClick twitterSection" data="
Net Bowlers: Ankit Rajpoot, Avesh Khan, Sandeep Warrier, Krishnappa Gowtham, Saurabh Kumar
Standby players: KS Bharat, Rahul Chahar.#INDvENG
">The Committee also picked five net bowlers and two players as standbys.
— BCCI (@BCCI) February 17, 2021
Net Bowlers: Ankit Rajpoot, Avesh Khan, Sandeep Warrier, Krishnappa Gowtham, Saurabh Kumar
Standby players: KS Bharat, Rahul Chahar.#INDvENGThe Committee also picked five net bowlers and two players as standbys.
— BCCI (@BCCI) February 17, 2021
Net Bowlers: Ankit Rajpoot, Avesh Khan, Sandeep Warrier, Krishnappa Gowtham, Saurabh Kumar
Standby players: KS Bharat, Rahul Chahar.#INDvENG
ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಆರ್. ಅಶ್ವಿನ್, ಕುಲದೀಪ್ ಯಾದವ್, ಆಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಇದನ್ನು ಓದಿ:ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್ 5ಗೆ ಎಂಟ್ರಿ ಕೊಟ್ಟ ಅಶ್ವಿನ್, ಪಂತ್ಗೆ ಕರಿಯರ್ ಬೆಸ್ಟ್ ರ‍್ಯಾಂಕಿಂಗ್