ETV Bharat / sports

ಆಸೀಸ್​ ವಿರುದ್ಧ ವಿಹಾರಿಯ ಆಟ ಶತಕಕ್ಕೆ ಸಮ: ಅಶ್ವಿನ್ ಮೆಚ್ಚುಗೆ - ಚೇತೇಶ್ವರ್ ಪೂಜಾರ ರಿಷಭ್ ಪಂತ್ ಅರ್ಧಶತಕ

ಹೆಚ್ಚು ನೆಟ್​ ಸೆಷನ್​ನಲ್ಲಿ ಭಾಗಿಯಾಗಿದ್ದರಿಂದ ಆಸ್ಟ್ರೇಲಿಯಾ ವಿರುದ್ಧ ಇಂತಹ ಅದ್ಭುತ ಪ್ರದರ್ಶನ ತೋರಲು ಮತ್ತು ವಿಹಾರಿ ಜೊತೆ ಸೇರಿ ಪಂದ್ಯವನ್ನು ಉಳಿಸಲು ನೆರವಾಯಿತು ಎಂದು ಅಶ್ವಿನ್ ಹೇಳಿದ್ದಾರೆ.

ಆಶ್ವಿನ್ ವಿಹಾರಿ ಜೊತೆಯಾಟ
ಆಶ್ವಿನ್ ವಿಹಾರಿ ಜೊತೆಯಾಟ
author img

By

Published : Jan 11, 2021, 8:13 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ತಮ್ಮ ಜೊತೆ ಪಂದ್ಯವನ್ನು ಉಳಿಸುವ 62 ರನ್​ಗಳ ಜೊತೆಯಾಟದಲ್ಲಿ ಭಾಗಿಯಾಗಿ 161 ಎಸೆತಗಳಲ್ಲಿ ಅಜೇಯ 23 ರನ್​ಗಳಿಸಿದ ಹನುಮ ವಿಹಾರಿ ಆಟವನ್ನು ಹಿರಿಯ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​ ಶತಕಕ್ಕೆ ಹೋಲಿಕೆ ಮಾಡಿದ್ದಾರೆ.

ಅಶ್ವಿನ್ ಈ ಪಂದ್ಯದಲ್ಲಿ 128 ಎಸೆತಗಳಲ್ಲಿ ಅಜೇಯ 39 ರನ್​ ಬಾರಿಸಿದರಲ್ಲದೆ, ವಿಹಾರಿ ಜೊತೆ ಸೇರಿ ಐದನೇ ದಿನ ಟೆಸ್ಟ್​ ಪಂದ್ಯವನ್ನು ಅವಿಸ್ಮರಣೀಯ ಡ್ರಾನಲ್ಲಿ ಅಂತ್ಯಗೊಳ್ಳುವಂತೆ ಮಾಡಿದರು. ವಿಹಾರಿ ಹ್ಯಾಮ್​ಸ್ಟ್ರಿಂಗ್​ಗೆ ಒಳಗಾದರೂ ಲೆಕ್ಕಿಸದೆ ಐದನೇ ದಿನದಂತ್ಯದವರೆಗೂ ಬ್ಯಾಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

  • The man went to bed last night with a terrible back tweak and in unbelievable pain. He could not stand up straight when he woke up this morning. Could not bend down to tie his shoe laces. I am amazed at what @ashwinravi99 pulled off today.

    — Prithi Ashwin (@prithinarayanan) January 11, 2021 " class="align-text-top noRightClick twitterSection" data=" ">

ನಾನು ನೆಟ್ಸ್​ನಲ್ಲಿ ಸ್ವಲ್ಪ ಬ್ಯಾಟಿಂಗ್ ಮಾಡಿದ್ದೆ. ಹಾಗಾಗಿ, ಮೈದಾನದಲ್ಲಿ ಕಳೆದ ಸಮಯ ಉತ್ತಮವಾಗಿತ್ತು. ಸಿಡ್ನಿಯಂತಹ ಪಿಚ್​ನಲ್ಲಿ 400 ರನ್​ ಟಾರ್ಗೆಟ್​ ಬೆನ್ನಟ್ಟುವುದು ಸುಲಭವಲ್ಲ. ಅಲ್ಲಿ ಚೆಂಡು ಮೇಲೆ-ಕೆಳಗೆ ಬರುತ್ತಿರುತ್ತವೆ. ಆದರೆ ಪಂತ್ ಆಟ ನಮಗೆ ಉತ್ತಮವಾಗಿ ಸಂಯೋಜನೆ ಮಾಡಿಕೊಟ್ಟಿತು ಎಂದು ಅಶ್ವಿನ್‌ ಹೇಳಿದ್ದಾರೆ.

ಇದನ್ನೂ ಓದಿ: ಪೂಜಾರ, ಪಂತ್, ಅಶ್ವಿನ್​ ಅವರ ಮಹತ್ವ ಎಲ್ಲರಿಗೂ ಅರಿವಾಗಿದೆ: ಸೌರವ್​ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.