ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಮೂರನೇ ಸೆಷನ್ಗೆ ವರುಣ ಅಡ್ಡಿಪಡಿಸಿದ ಕಾರಣ ದ್ವಿತೀಯ ದಿನದಾಟ ಮುಕ್ತಾಯಗೊಂಡಿದ್ದು, ಭಾರತ 307 ರನ್ಗಳ ಹಿನ್ನಡೆ ಅನುಭವಿಸಿದೆ.
-
Update: Play on Day 2 has been abandoned due to wet outfield. Play on Day 3 will resume at 9.30AM local time. #AUSvIND pic.twitter.com/dN2bt53lcf
— BCCI (@BCCI) January 16, 2021 " class="align-text-top noRightClick twitterSection" data="
">Update: Play on Day 2 has been abandoned due to wet outfield. Play on Day 3 will resume at 9.30AM local time. #AUSvIND pic.twitter.com/dN2bt53lcf
— BCCI (@BCCI) January 16, 2021Update: Play on Day 2 has been abandoned due to wet outfield. Play on Day 3 will resume at 9.30AM local time. #AUSvIND pic.twitter.com/dN2bt53lcf
— BCCI (@BCCI) January 16, 2021
ಆಸ್ಟ್ರೇಲಿಯಾ 369 ರನ್ಗಳಿಗೆ ಆಲ್ಔಟ್ ಆದ ನಂತರ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ಗಿಲ್ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದ್ರು. ಶುಬ್ಮನ್ ಗಿಲ್ ಕೇವಲ 7 ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಜೊತೆಯಾದ ರೋಹಿತ್ ಮತ್ತು ಪುಜಾರ ಜೋಡಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ್ರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ರೋಹಿತ್ ಬೌಂಡರಿಗಳನ್ನು ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. ಆದರೆ ಲಿಯಾನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
-
Tea in Brisbane ☕
— ICC (@ICC) January 16, 2021 " class="align-text-top noRightClick twitterSection" data="
Rohit's 44 powered India, but his dismissal swung the session Australia's way.
India are 62/2. How will Pujara and Rahane fare in the final session?#AUSvIND | https://t.co/oDTm20rn07 pic.twitter.com/S9nqWxjMUP
">Tea in Brisbane ☕
— ICC (@ICC) January 16, 2021
Rohit's 44 powered India, but his dismissal swung the session Australia's way.
India are 62/2. How will Pujara and Rahane fare in the final session?#AUSvIND | https://t.co/oDTm20rn07 pic.twitter.com/S9nqWxjMUPTea in Brisbane ☕
— ICC (@ICC) January 16, 2021
Rohit's 44 powered India, but his dismissal swung the session Australia's way.
India are 62/2. How will Pujara and Rahane fare in the final session?#AUSvIND | https://t.co/oDTm20rn07 pic.twitter.com/S9nqWxjMUP
ಎರಡನೇ ದಿನದ ದ್ವಿತೀಯ ಸೆಷನ್ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದ್ದು, ಪೂಜಾರ 8 ಮತ್ತು ರಹಾನೆ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಳೆಯ ಕಾರಣದಿಂದ ಎರಡನೇ ದದಿನದಾಟವನ್ನು ರದ್ದುಗೊಳಿಸಲಾಗಿದೆ.
ಲಾಬುಶೇನ್ ಶತಕ ಮತ್ತು ನಾಯಕ ಟಿಮ್ ಪೇನ್ ಅರ್ಧಶತಕ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳಿಗೆ ಆಲೌಟ್ ಆಗಿದೆ.