ETV Bharat / sports

ಐಸಿಸಿ ಏಕದಿನ ವಿಶ್ವಕಪ್​:  ಈ ದಿನವೇ ಪ್ರಕಟಗೊಳ್ಳಲಿದೆ 15 ಸದಸ್ಯರ ವಿರಾಟ್​ ಪಡೆ! - ಆಯ್ಕೆ ಸಮಿತಿ

ವಿಶ್ವಕಪ್​ಗಾಗಿ ಉತ್ತಮ ತಂಡ ಪ್ರಕಟಿಸಲಿದ್ದೇವೆ. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡಿದ್ದು, ಎಲ್ಲ ಆಟಗಾರರ ಪ್ರದರ್ಶನ ನೋಡಿದ್ದೇವೆ: ಎಂಎಸ್​ಕೆ ಪ್ರಸಾದ್​​

ಟೀಂ ಇಂಡಿಯಾ
author img

By

Published : Apr 1, 2019, 6:50 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಏಕದಿನ ವಿಶ್ವಕಪ್​ಗಾಗಿ ಲಂಡನ್​ ವಿಮಾನವೇರಲಿದೆ. ಏಕದಿನ ವಿಶ್ವಕಪ್​ ಮಹಾಯುದ್ಧದಲ್ಲಿ ಸೆಣಸಾಟ ನಡೆಸಲು ಟೀಂ ಇಂಡಿಯಾ ಇದೇ ತಿಂಗಳ ಪ್ರಕಟಗೊಳ್ಳಲಿದೆ.

ಇದಕ್ಕೆ ಸಂಬಂದಿಸಿದಂತೆ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್​ 20 ಅಥವಾ ಅದಕ್ಕಿಂತಲೂ ಮುಂಚೆ ಎಂಎಸ್​ಕೆ ಪ್ರಸಾದ್​ ನೇತೃತ್ವದ ಆಯ್ಕೆ ಸಮಿತಿ 15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟಿಸಲಿದ್ದಾರೆ. ಮೇ ತಿಂಗಳಿಂದ ವಿಶ್ವಕಪ್​ ಆರಂಭವಾಗಲಿದ್ದು, ಜೂನ್​ 5ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.

ಟೀಂ ಇಂಡಿಯಾ ಪ್ರಕಟಿಸುವುದಕ್ಕೆ ಸಂಬಂಧಿದಂತೆ ಮಾತನಾಡಿರುವ ಎಂಎಸ್​ಕೆ ಪ್ರಸಾದ್​, ವಿಶ್ವಕಪ್​ಗಾಗಿ ಉತ್ತಮ ತಂಡ ಪ್ರಕಟಿಸಲಿದ್ದೇವೆ. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡಿದ್ದು, ಎಲ್ಲ ಆಟಗಾರರ ಪ್ರದರ್ಶನ ನೋಡಿದ್ದೇವೆ. ಉತ್ತಮ ಜೋಡಿ ಆಯ್ಕೆ ಮಾಡಲಿದ್ದೇವೆ ಎಂದಿರುವ ಅವರು, ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ ಖಂಡಿತವಾಗಿ ಈ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೊಹ್ಲಿ,ವಿಶ್ವಕಪ್​ಗಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧಗೊಂಡಿದ್ದು, ಸಮತೋಲನ ತೋರುವ ಒಬ್ಬ ಆಟಗಾರನ ಹುಡುಕಾಟದಲ್ಲಿದ್ದೇವೆ ಎಂದಿದ್ದರು.

Intro:Body:

ಟೀಂ ಇಂಡಿಯಾ ಪ್ರಕಟಿಸುವುದಕ್ಕೆ ಸಂಬಂಧಿದಂತೆ ಮಾತನಾಡಿರುವ ಎಂಎಸ್​ಕೆ ಪ್ರಸಾದ್​, ವಿಶ್ವಕಪ್​ಗಾಗಿ ಉತ್ತಮ ತಂಡ ಪ್ರಕಟಿಸಲಿದ್ದೇವೆ.ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡಿದ್ದು, ಎಲ್ಲ ಆಟಗಾರರ ಪ್ರದರ್ಶನ ನೋಡಿದ್ದೇವೆ. ಉತ್ತಮ ಜೋಡಿ ಆಯ್ಕೆ ಮಾಡಲಿದ್ದೇವೆ ಎಂದಿರುವ ಅವರು, ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ ಖಂಡಿತವಾಗಿ ಈ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೊಹ್ಲಿ,ವಿಶ್ವಕಪ್​ಗಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧಗೊಂಡಿದ್ದು,ಸಮತೋಲನ ತೋರುವ ಓರ್ವ ಆಟಗಾರನ ಹುಡುಕಾಟದಲ್ಲಿದ್ದೇವೆ ಎಂದಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.