ETV Bharat / sports

ಐಸಿಸಿ ಅವಾರ್ಡ್ಸ್​ 2020: ರನ್​ ಮಷಿನ್​ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ

author img

By

Published : Dec 28, 2020, 3:01 PM IST

Updated : Dec 29, 2020, 2:42 PM IST

ಸೋಮವಾರ ಐಸಿಸಿ ಮೂರು ಮಾದರಿಯ ದಶಕದ ಕ್ರಿಕೆಟಿಗ ಪ್ರಶಸ್ತಿಯನ್ನು ಬಿಡುಗಡೆ ಮಾಡಿದ್ದು, ಭಾರತ ತಂಡದ ನಾಯ ವಿರಾಟ್​ ಕೊಹ್ಲಿ ಐಸಿಸಿ ದಶಕದ ಕ್ರಿಕೆಟಿಗ ಮತ್ತು ದಶಕದ ಏಕದಿನ ಕ್ರಿಕೆಟಿಗ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ICC Awards 2020
ಕೊಹ್ಲಿಗೆ ದಶಕದ ಕ್ರಿಕೆಟರ್​

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿ ಬಿಡುಗಡೆ ಮಾಡಿರುವ ದಶಕದ ಕ್ರಿಕೆಟಿಗ ಮತ್ತು ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 50 ಓವರ್​ಗಳಲ್ಲಿ ಭಾರತ ತಂಡದ ಪರ ಅವರು ಮಾಡಿರು ಸಾಧನೆ ಪರಿಗಣಿಸಿ ಐಸಿಸಿ, ಕೊಹ್ಲಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರನ್​ ಮಷಿನ್​ ಎಂದು ಕರೆಸಿಕೊಳ್ಳುವ ವಿರಾಟ್​​ ಕೊಹ್ಲಿ ಈ ದಶಕದಲ್ಲಿ 10,000 ರನ್​ ಸಿಡಿಸಿರುವ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಅವರು 2010-20ರ ಅವಧಿಯಲ್ಲಿ 39 ಶತಕ ಹಾಗೂ 48 ಅರ್ಧಶತಕ ಸಿಡಿಸಿದ್ದಾರೆ. ಇವರು 61.83 ಸರಾಸರಿಯೊಂದಿಗೆ ರನ್ ​ಗಳಿಸಿದ್ದು, 112 ಕ್ಯಾಚ್​ ಕೂಡ ಪಡೆದಿದ್ದಾರೆ.

  • 🇮🇳 VIRAT KOHLI is the ICC Men’s ODI Cricketer of the Decade 👏👏

    🔝 Only player with 10,000-plus ODI runs in the #ICCAwards period
    💯 39 centuries, 48 fifties
    🅰️ 61.83 average
    ✊ 112 catches

    A run machine 💥🙌 pic.twitter.com/0l0cDy4TYz

    — ICC (@ICC) December 28, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್​ ಕೊಹ್ಲಿ, ನನ್ನ ಒಂದೇ ಒಂದು ಉದ್ದೇಶವೆಂದರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದನ್ನೇ ಪ್ರತೀ ಪಂದ್ಯದಲ್ಲೂ ಮಾಡಲು ಬಯಸುತ್ತೇನೆ. ಆದರೆ ಅಂಕಿ-ಅಂಶಗಳು ಕೇವಲ ಉಪ ಉತ್ಪನ್ನವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

  • The incredible Virat Kohli wins the Sir Garfield Sobers Award for ICC Male Cricketer of the Decade 🙌

    🏏 Most runs in the #ICCAwards period: 20,396
    💯 Most hundreds: 66
    🙌 Most fifties: 94
    🅰️ Highest average among players with 70+ innings: 56.97
    🏆 2011 @cricketworldcup champion pic.twitter.com/lw0wTNlzGi

ಇನ್ನು ಕೊಹ್ಲಿ 2010ರ ಅವಧಿಯಲ್ಲಿ 2011ರ ಏಕದಿನ ವಿಶ್ವಕಪ್​, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆದ್ದ ತಂಡದ ಭಾಗವಾಗಿದ್ದಾರೆ. ಜೊತೆಗೆ 73 ಅಂತಾರಾಷ್ಟ್ರೀಯ ಶತಕ 108 ಅರ್ಧಶತಕ ಸಿಡಿಸಿರುವ ಕೊಹ್ಲಿ, ಐಸಿಸಿ ದಶಕದ ಕ್ರಿಕೆಟರ್​ಗೆ ನೀಡುವ 'ಸರ್​ ಗ್ಯಾರಿ ಸೋಬರ್ಸ್​ ಅವಾರ್ಡ್​' ಕೂಡ ಪಡೆದಿದ್ದಾರೆ.

  • 🏅 ICC @CricketWorldCup win in 2011
    🏆 ICC Champions Trophy win in 2013
    🎖️ Test series win in Australia in 2018

    Virat Kohli, the winner of the Sir Garfield Sobers Award for ICC Male Cricketer of the Decade, talks about the last 10 glorious years of his career 🙌#ICCAwards pic.twitter.com/P9FSDgCkWJ

Last Updated : Dec 29, 2020, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.