ETV Bharat / sports

ಲಾಲಾರಸದ ಬಳಕೆ ನಿಷೇದ ಬಹುದೊಡ್ಡ ವಿಚಾರ ಎಂದೆನಿಸುತ್ತಿಲ್ಲ: ಗ್ರೆಗ್​ ಚಾಪೆಲ್​

author img

By

Published : Jun 15, 2020, 2:31 PM IST

ಆಸ್ಟ್ರೇಲಿಯಾದ ಮಾಜಿ ನಾಯಕರಾಗಿದ್ದ ಗ್ರೇಗ್​ ಚಾಪಲ್​​​​​​​​​​​​​, 2005 ರಿಂದ 2007ರವರೆಗೆ ಭಾರತದ ಹೆಡ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಗ್ರೆಗ್​ ಚಾಪೆಲ್​
ಗ್ರೆಗ್​ ಚಾಪೆಲ್​

ಸಿಡ್ನಿ: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ವಿಧಿಸಿರುವ ಲಾಲಾರಸ ನಿಷೇಧ ಬೌಲರ್​ಗಳಿಗೆ ದೊಡ್ಡ ವಿಷಯವಲ್ಲ ಎಂದು ಚೆಂಡು ಹೊಳೆಯಲು ಬೆವರು ಬಳಸಬಹುದಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಗ್ರೆಗ್​ ಚಾಪೆಲ್​ ಹೇಳಿದ್ದಾರೆ.

"ಅವರು ಹಣೆಯಿಂದ ಬೆವರನ್ನು ಒರೆಸುತ್ತಿದ್ದರೆ, ಅಲ್ಲಿ ಸನ್​ಸ್ಕ್ರೀನ್​ ಇದೆ ಒಂದು ವೇಳೆ ಲಾಲಾರಸವನ್ನು ಬಳಸುತ್ತಿದ್ದರೆ, ಅವರು ಬಹುಶಃ ಏನನ್ನಾದರೂ ಅಗಿಯುತ್ತಿದ್ದಾರೆ. ಆದ್ದರಿಂದ ಅದರಲ್ಲಿ ಏನಿದೆ? "ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸಿಡ್ನಿ ಮಾರ್ನಿಂಗ್​ ಹೆರಾಲ್ಡ್​ ಹೇಳಿದ್ದಾರೆ.

"ಇದೊಂದು ಅಷ್ಟು ದೊಡ್ಡ ವಿಚಾರ ಎಂದು ನನಗೆ ಗೊತ್ತಿಲ್ಲ. ಬೆವರು ಲಾಲಾರಸಕ್ಕೆ ಸಮನಾಗಿರುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ ಎರಡರಲ್ಲಿ ನನಗೆ ವ್ಯತ್ಯಾಸ ಕಾಣುತ್ತಿಲ್ಲ" ಎಂದು ಚಾಪೆಲ್​ ತಿಳಿಸಿದ್ದಾರೆ.

ಇಲ್ಲಿ ಯಾರೂ ಚೆಂಡಿನ ದೊಡ್ಡ ಸ್ವಿಂಗರ್ಸ್​ಗಳಲ್ಲ. ಸ್ಟಾರ್ಕ್​ನಂತಹ ಬೌಲರ್​ಗಳಿ ರಿವರ್ಸ್​ ಸ್ವಿಂಗ್​ ಮಾಡಬಹುದು. ಹೆಚ್ಚಿನ ವೇಗ ಮತ್ತು ಬೌನ್ಸ್​ ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಚಾಪೆಲ್​ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಚೆಂಡನ್ನು ಹೊಳೆಯುವಂತೆ ಮಾಡಲು ಕೂಕಬೂರ್ಗಾದಿಂದ ಮಾಡಿದ ಕೃತಕ ಮೇಣವನ್ನು ಬಳಸುವ ಅಗತ್ಯ ಬೌಲರ್​ಗಳಿಗೆ ಇಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.