ETV Bharat / sports

ಬಿಗ್​ಬ್ಯಾಶ್ ಲೀಗ್​ನಲ್ಲಿ ಆಡದಿರಲು ನಿರ್ಧರಿಸಿದ ಎಬಿಡಿ... ಕಾರಣ!?

author img

By

Published : Oct 27, 2020, 11:41 PM IST

Updated : Oct 27, 2020, 11:52 PM IST

ದಕ್ಷಿಣ ಆಫ್ರಿಕಾದ 36 ವರ್ಷದ ಆಟಗಾರ ಎಬಿಡಿ ಸದ್ಯ 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಎಬಿ ಡಿ ವಿಲಿಯರ್ಸ್​
ಎಬಿ ಡಿ ವಿಲಿಯರ್ಸ್​

ದುಬೈ: ಕೋವಿಡ್-19 ಹಾಗೂ ತಮ್ಮ ಪತ್ನಿ 3ನೇ ಮಗುವಿಗೆ ಜನ್ಮ ನೀಡಲಿರುವ ಕಾರಣ ತಾವೂ ಈ ವರ್ಷದ ಬಿಗ್​ ಬ್ಯಾಶ್ ಲೀಗ್​ನಲ್ಲಿ ಆಡುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಸ್ಫೊಟಕ ದಾಂಡಿಗ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ. ಆದರೆ ಭವಿಷ್ಯದಲ್ಲಿ ಬ್ರಿಸ್ಬೇನ್ ಹೀಟ್​ ಪರ ಆಡಲು ತಾವೂ ತಯಾರಿರುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ 36 ವರ್ಷದ ಎಬಿಡಿ ಸದ್ಯ ದುಬೈನಲ್ಲಿ ನಡೆಯುತ್ತಿರುವ 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಶೀಘ್ರದಲ್ಲಿ ನಾನು ಮತ್ತೆ ಮೂರನೇ ಮಗುವಿಗೆ ತಂದೆಯಾಗಲಿದ್ದೇನೆ. ಕೋವಿಡ್-19 ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನನ್ನ ಕಟುಂಬದವರೊಡನೇ ಇರಬೇಕಿದೆ. ಹಾಗಾಗಿ ನಾನು ಈ ವರ್ಷದ ಬಿಗ್​ ಬ್ಯಾಶ್ ಲೀಗ್​ನಲ್ಲಿ ಆಡದಿರಲು ನಿರ್ಧರಿಸಿದ್ದೇನೆ ಎಂದು ಎಬಿ ಡಿವಿಲಿಯರ್ಸ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ವಿಲಿಯರ್ಸ್ ಕ್ರಿಸ್​ ಲಿನ್ ನೇತೃತ್ವದ ಬ್ರಿಸ್ಬೇನ್ ಹೀಟ್ಸ್​ ಪರ ಆಡಿದ್ದರು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರದ ತಂಡ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು.

Last Updated : Oct 27, 2020, 11:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.