ETV Bharat / sports

ವಿಶ್ರಾಂತಿ ಮಜಾದಲ್ಲಿ ಟೀಂ ಇಂಡಿಯಾ ಆಟಗಾರರು...ಧವನ್​ ಏರಿದ್ದೇನು?

author img

By

Published : Feb 19, 2019, 8:38 PM IST

ಭಾರತದ ಆರಂಭಿಕ ಆಟಗಾರ ಗಬ್ಬರ್​ ಸಿಂಗ್​ ಎಂದೇ ಖ್ಯಾತರಾಗಿರುವ ಧವನ್​ ಅಭ್ಯಾಸದ ವೇಳೆ ಕುದುರೆ ಸವಾರಿ ನಡೆಸಿ ಗಬ್ಬರ್​ ಸಿಂಗ್​ ಅವತಾರದಲ್ಲಿ ಮಿಂಚಿದ್ದಾರೆ.

dd

ನವದೆಹಲಿ: ನ್ಯೂಜಿಲ್ಯಾಂಡ್​ ಟೂರ್​ನಿಂದ ಭಾರತಕ್ಕೆ ಮರಳಿ ಬಂದ ಮೇಲೆ ಆಟಗಾರರು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಕುಟುಂಬದವರ ಜತೆ ರಜೆ ಮಜೆ ಅನುಭವಿಸುತ್ತಿದ್ದಾರೆ.

ಹೌದು ಭಾರತೀಯ ಆಟಗಾರರು ನಿರಂತರ ಕ್ರಿಕೆಟ್​ನಿಂದ ಸುಸ್ತು ಹೊಡೆದಿದ್ದರು. ಇದೀಗ ಅವರಿಗೆ ಹಲವು ದಿನಗಳ ಕಾಲ ಬಿಡುವು ಸಿಕ್ಕಿದೆ. ಇದೇ ಅವಧಿಯನ್ನ ವಿಶ್ರಾಂತಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಟೀಂ ಇಂಡಿಯಾ ಓಪ್ನರ್​ ಹಾಗೂ ಗಬ್ಬರ್​ ಸಿಂಗ್ ಖ್ಯಾತಿಯ ಶಿಖರ್​ ಧವನ್​ ಮಾತ್ರ ಕುದುರೆ ರೇಸ್​ನಲ್ಲಿ ಬ್ಯೂಸಿಯಾಗಿದ್ದಾರೆ.

ಕುದುರೆ ಏರಿ ರೇಸ್​​ ಪ್ರಾಕ್ಟೀಸ್​ ಮಾಡ್ತಿದ್ದಾರೆ. ಕ್ರೀಡಾಂಗಣದಲ್ಲಿ ಕುದುರೆ ಏರಿ ರೌಂಡ್ಸ್​ ಹಾಕಿ ಎಂಜಾಯ್​ ಮಾಡ್ತಿದ್ದಾರೆ. ಕುದುರೆ ಏರಿದ ವಿಡಿಯೋವೊಂದನ್ನ ತಮ್ಮ ಟ್ವಿಟರ್ ಅಕೌಂಟ್​​ನಲ್ಲಿ ಅಪ್ಲೋಡ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.

Intro:Body:

Jatt Shaunkiyaa tey Shaunk poore karda. #horsebackriding #horseriding #learninghorseriding #tuesdaythoughts #TuesdayMotivation pic.twitter.com/bbGiRmM3ku
— Shikhar Dhawan (@SDhawan25) February 19, 2019

=---Jatt Shaunkiyaa tey Shaunk poore karda. #horsebackriding #horseriding #learninghorseriding #tuesdaythoughts #TuesdayMotivation

The leisure time is open to the opener of the opener Shikhar Dhawan. At horsepower riding time. After the New Zealand Tea 20 series, the players had a bit rest. The long-running series of cricketers are relieved. Time is spent with family members. They are resting in their way.

There is a clarity in the life of the life gambler. Out of reach, even if he does not make runs, he reacts in the same way with the opponent's catch. Always fun. Wants to celebrate. I do not know what else they say. He failed in the one-day series against Kiwis and was in the Teen 20 series. At present, he is equipped with horse riding. Gabbar has seen a lot of excellence in this education. Horse rotated well on the field. Dhawan shared this video with his fans on Twitter. You're a lucky boy !!

గబ్బర్‌.. గుర్రపు స్వారీ చూస్తారా

విశ్రాంతి సమయాన్ని టీమిండియా ఓపెనర్‌ శిఖర్ ధావన్‌ చక్కగా వినియోగించుకుంటున్నాడు. ఖాళీ సమయంలో గుర్రపు స్వారీ నేర్చుకుంటున్నాడు. న్యూజిలాండ్‌ టీ20 సిరీస్‌ తర్వాత ఆటగాళ్లకు కాస్త విరామం దొరికింది. సుదీర్ఘ సిరీస్‌లో అలసిపోయిన క్రికెటర్లు ఉపశమనం పొందుతున్నారు. కుటుంబ సభ్యులతో సమయం గడుపుతున్నారు. తమకు తోచిన రీతిలో సేదతీరుతున్నారు.

జీవితాన్ని ఆస్వాదించడంలో టీమిండియా గబ్బర్‌కు ఓ స్పష్టత ఉంది. ఔటైనా, పరుగులు చేయకున్నా, భారీ పరుగులు చేసినా, ప్రత్యర్థి క్యాచ్‌ అందుకున్నా ఒకే రీతిలో స్పందిస్తాడు. ఎప్పుడూ సరదాగా ఉండాలంటాడు. సంబరాలు చేసుకోవాలంటాడు. అవతలి వారు ఏమనుకుంటే నాకేంటీ అంటాడు. కివీస్‌తో వన్డే సిరీస్‌లో విఫలమైన అతడు టీ20 సిరీస్‌లో రాణించాడు. ప్రస్తుతం ఖాళీ సమయంలో గుర్రపు స్వారీ నేర్చుకుంటున్నాడు. గబ్బర్‌ ఈ విద్యలో ఎంతోకొంత ప్రావీణం సంపాదించినట్టే కనిపిస్తున్నాడు. అశ్వాన్ని మైదానంలో చక్కగా తిప్పాడు. ఈ వీడియోను ధావన్‌ తన ట్విటర్‌లో అభిమానులతో పంచుకున్నాడు. మీరూ ఓ లుక్కేయండి మరి!!

Shikhar Dhawan

@SDhawan25

Jatt Shaunkiyaa tey Shaunk poore karda. #horsebackriding #horseriding #learninghorseriding #tuesdaythoughts #TuesdayMotivation

3,646

10:44 AM - Feb 19, 2019

188 people are talking about this

Twitter Ads info and privacy

Tags :

Shikhar Dhawancricketteam indiaFacebook Share Twitter Share

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.