ETV Bharat / sports

ಲ್ಯಾಂಬೋರ್ಗಿನಿ ಕಾರ್​ ಒಡೆಯರಾದ ಪಾಂಡ್ಯ ಬ್ರದರ್ಸ್​! ಇದರ ಮೈಲೇಜ್​ ಕೇಳಿದ್ರೆ ಶಾಕ್​ ಗ್ಯಾರಂಟಿ! - ಟೀಮ್​ ಇಂಡಿಯಾ ಪ್ಲೇಯರ್ಸ್​

ಭಾರತ ತಂಡದ ಆಲ್​ರೌಂಡರ್​ಗಳಾದ ಪಾಂಡ್ಯ ಬ್ರದರ್ಸ್​ ಮುಂಬೈನಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ.

Lamborghini Car
author img

By

Published : Aug 17, 2019, 6:43 PM IST

ಮುಂಬೈ: ಭಾರತ ತಂಡದ ಆಟಗಾರರಾದ ಹಾರ್ದಿಕ್​ ಪಾಂಡ್ಯಾ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಕಾರ್​ ಖರೀದಿಸಿದ್ದಾರೆ.

ಸದ್ಯ ಭಾರತ ತಂಡದ ವಿಂಡೀಸ್​ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ಹಾರ್ದಿಕ್​ ಪಾಂಡ್ಯ ಹಾಗೂ ವಿಂಡೀಸ್​ ಪ್ರವಾಸದಿಂದ ವಾಪಾಸ್​ ಆಗಿರುವ ಕೃನಾಲ್​ ಪಾಂಡ್ಯ ಮುಂಬೈನಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ.

ಕಾರು ಪ್ರಿಯರಾಗಿರುವ ಪಾಂಡ್ಯ ಬ್ರದರ್ಸ್​ ಭಾರತ ತಂಡ ಪ್ರವೇಶಿಸುವ ಮುನ್ನ ಲೋನ್ ಮೂಲಕ ಕಾರು ಖರೀದಿಸಿದ್ದರು. ಆದರೆ ಐಪಿಎಲ್​ನಲ್ಲಿ ದುಬಾರಿ ಬೆಲೆ ಪಡೆದಿರುವ ಇವರಿಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಮಿಂಚುತ್ತಿದ್ದಾರೆ. ಇದೀಗ ಇವರ ಬಳಿ ದುಬಾರಿ ಕಾರುಗಳಾದ ಲ್ಯಾಂಡ್ ರೋವರ್, ರೇಂಜ್ ರೋವರ್, ಮರ್ಸಡೀಸ್ AMG g63, ಆಡಿ A6 ಕಾರುಗಳ ಜೊತೆಗೆ ಲ್ಯಾಂಬೋರ್ಗಿನಿ ಸೇರಿಕೊಂಡಿದೆ.

ಪಾಂಡ್ಯ ಬ್ರದರ್ಸ್​ ಮಾತ್ರವಲ್ಲದೆ ಟೀಮ್​ ಇಂಡಿಯಾ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​, ಎಂಎಸ್​ ಧೋನಿ, ವಿರಾಟ್​ ಕೊಹ್ಲಿ, ಸುರೇಶ್​ ರೈನಾ ಸೇರಿದಂತೆ ಹಲವು ಆಟಗಾರರು ದುಬಾರಿ ಕಾರುಗಳ ಕಲೆಕ್ಷನ್​ನಲ್ಲಿ ಮಂಚೂಣಿಯಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.