ETV Bharat / sports

ಹುಟ್ಟುಹಬ್ಬದ ಪ್ರಯುಕ್ತ ಹುತಾತ್ಮ ಸೈನಿಕರ ಮಕ್ಕಳ ಜವಾಬ್ದಾರಿ ವಹಿಸಿಕೊಂಡ ಗಂಭೀರ್ - Gautam Gambhir's foundation news

ಭಾರತ ತಂಡದ ಅಗ್ರೆಸಿವ್​ ಬ್ಯಾಟ್ಸ್​ಮನ್​ ಆಗಿ ಗುರುತಿಸಿಕೊಂಡಿದ್ದ ಗಂಭೀರ್​ ತಮ್ಮ ಬರ್ತಡೇ ದಿನದಂದು ಹುತಾತ್ಮ ಸೈನಿಕರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಹೃದಯವಂತಿಗೆ ಮೆರೆದಿದ್ದಾರೆ.

Gautam Gambhir
author img

By

Published : Oct 14, 2019, 2:23 PM IST

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಜೆಪಿ ಸಂಸದ ಇಂದು 38ನೇ ಚರ್ಷದ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಹುತಾತ್ಮಯೋದರ ಮಕ್ಕಳ ಜವಾಬ್ದಾರಿ ತೆಗೆದುಕೊಂಡು ಹೃದಯವಂತಿಕೆ ಮೆರೆದಿದ್ದಾರೆ.

ಸದಾ ಭಾರತೀಯ ಸೈನಿಕರ ಪರ ಮಾತನಾಡುವ ಗಂಭೀರ್​ ತಮ್ಮ 'ಗೌತಮ್​ ಗಂಭೀರ್​ ಫೌಂಡೇಶನ್'​ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಹಳೆಯ ವಿಚಾರ.

ಬರ್ತಡೇ ಖುಷಿಯಲ್ಲಿರುವ ಗಂಭೀರ್​ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಭಾರತೀಯ ಸೈನಿಕರ 100 ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ತಮ್ಮ 38ನೇ ಜನುಮದಿನವನ್ನ ಸಾರ್ಥಕಪಡಿಸಿಕೊಂಡಿದ್ದಾರೆ.

  • Making these angels smile is one of the biggest achievements of my life. Congratulations to GG Foundation! Proud to share that we will be taking care of 100 children of martyrs. Their fathers sacrificed their lives for our nation and now its our turn to show how grateful we are! pic.twitter.com/SVtCjq73lA

    — Gautam Gambhir (@GautamGambhir) October 13, 2019 " class="align-text-top noRightClick twitterSection" data=" ">
ಈ ಕುರಿತು ಟ್ವೀಟ್​ ಮಾಡಿರುವ ಗಂಭೀರ್​, "ಈ ಮಕ್ಕಳ ಮುಖದಲ್ಲಿ ನಗುವ ಮೂಡಿಸುವುದೇ ನನ್ನ ಜೀವನದ ಅತ್ಯಂತ ದೊಡ್ಡ ಸಾಧನೆ. ಅಭಿನಂಧನೆಗಳು ಜಿಜಿ ಫೌಂಡೇಶನ್​! 100 ಹುತಾತ್ಮ ಸೈನಿಕರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ವಿಚಾರನ್ನು ಹಂಚಿಕೊಳ್ಳಲು ಹೆಮ್ಮೆಯನ್ನಿಸುತ್ತಿದೆ. ಅವರ ಅಪ್ಪಂದಿರು ನಮ್ಮ ದೇಶಕ್ಕಾಗಿ ಅವರ ಪ್ರಾಣ ತ್ಯಾಗ ಮಾಡಿದ್ದಾರೆ. ಇದೀಗ ನಾವು ಎಷ್ಟು ಕೃತಜ್ಞರಾಗಿರುತ್ತೇವೆ ಎಂದು ತೋರಿಸಲು ನಮ್ಮ ಸರದಿ!" ಎಂದು ಟ್ವೀಟ್​ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.