ETV Bharat / sports

3ನೇ ಏಕದಿನ ಪಂದ್ಯ: ಚೇಸಿಂಗ್​ ಸ್ವರ್ಗದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸ್ಟ್ರೇಲಿಯಾ

author img

By

Published : Jan 19, 2020, 1:14 PM IST

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಾಡುತ್ತಿದ್ದು ಟಾಸ್ ಗೆದ್ದ  ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್​ ಫಿಂಚ್​ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

Final ODI Aus vs INd
Final ODI Aus vs INd

ಬೆಂಗಳೂರು: ಸರಣಿ ಗೆಲ್ಲಲು ನಿರ್ಣಾಯಕವಾಗಿರುವ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್​​ ಆಯ್ದುಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಾಡುತ್ತಿದ್ದು ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್​ ಫಿಂಚ್​ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

ಭಾರತ ತಂಡ ಎರಡನೇ ಪಂದ್ಯದಲ್ಲಿದ್ದ ತಂಡವನ್ನೇ ಈ ಪಂದ್ಯದಲ್ಲೂ ಆಡಿಸುತ್ತಿದ್ದರೆ, ಆಸ್ಟ್ರೇಲಿಯಾ ವೇಗಿ ಕೇನ್​ ರಿಚರ್ಡ್ಸನ್​ ಬದಲಿಗೆ ಜೋಸ್​ ಹೆಜಲ್​ವುಡ್​ ಕಣಕ್ಕಿಳಿಯುತ್ತಿದ್ದಾರೆ.

ಚಿನ್ನಸ್ವಾಮಿಯಲ್ಲಿ ಎರಡೂ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ 4, ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಒಂದು ಪಂದ್ಯ ರದ್ದುಗೊಂಡಿದೆ. ಇಲ್ಲಿ ಆಡಿರುವ ಕೊನೆಯ ಪಂದ್ಯದಲ್ಲಿ (2017ರಲ್ಲಿ) ಆಸ್ಟ್ರೇಲಿಯಾ 21ರನ್​​​ಗಳ ಅಂತರದಿಂದ ಗೆದ್ದಿತ್ತು.

ಭಾರತ: ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ ಎಲ್​. ರಾಹುಲ್​, ವಿರಾಟ್​ ಕೊಹ್ಲಿ( ಕ್ಯಾಪ್ಟನ್), ಶ್ರೇಯಸ್​ ಅಯ್ಯರ್​, ರಿಷಭ್ ಪಂತ್​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಕುಲ್ದೀಪ್​ ಯಾದವ್​, ಮೊಹಮ್ಮದ್​ ಶಮಿ, ಜಸ್ಪಿತ್​ ಬುಮ್ರಾ

ಆಸ್ಟ್ರೇಲಿಯಾ: ಡೇವಿಡ್​ ವಾರ್ನರ್​, ಆ್ಯರೋನ್​ ಫಿಂಚ್​( ಕ್ಯಾಪ್ಟನ್) ಮಾರ್ನಸ್​​​ ಲಾಬುಶೇನ್​​, ಸ್ಟೀವ ಸ್ಮಿತ್​, ಆಸ್ಟನ್​ ಟರ್ನರ್​, ಅಲೆಕ್ಸ್​ ಕ್ಯಾರಿ, ಆಸ್ಟನ್​ ಅಗರ್​, ಪಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​, ಜೋಸ್​ ಹೆಜಲ್​ವುಡ್​​​, ಆ್ಯಡಂ ಜಂಪಾ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.