ETV Bharat / sports

ಪೋಸ್​​​ ನೀಡುವುದು ಬಿಟ್ಟು, ಕ್ರಿಕೆಟ್​ ಆಡಿ: ಇಶಾಂತ್​, ಮಯಾಂಕ್​​ ಟ್ರೋಲ್​ ಮಾಡಿದ ನೆಟಿಜನ್ಸ್​!

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​​​​​ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಇದರ ಮಧ್ಯೆ ಇಶಾಂತ್​ ಶರ್ಮಾ, ಮಯಾಂಕ್​ ಅಗರವಾಲ್​ ನೆಟಿಜನ್ಸ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Fans trolled Ishant Sharma and Mayank Agarwal

author img

By

Published : Feb 26, 2020, 6:30 PM IST

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲ ಟೆಸ್ಟ್​​ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಇದರ ಮಧ್ಯೆ ಎರಡನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜುಗೊಳ್ತಿವೆ.

ಮೊದಲ ಟೆಸ್ಟ್​​ ಪಂದ್ಯದಲ್ಲಿ ಇಶಾಂತ್​ ಶರ್ಮಾ ಐದು ವಿಕೆಟ್​ ಪಡೆದುಕೊಂಡು ಮಿಂಚಿದ್ರೆ, ಮಯಾಂಕ್​ ಅಗರವಾಲ್​ ಎರಡು ಇನ್ನಿಂಗ್ಸ್​​ನಿಂದ 92ರನ್​ಗಳಿಕೆ ಮಾಡಿ ಅತಿ ಹೆಚ್ಚು ರನ್​ಗಳಿಕೆ ಮಾಡಿದ್ದ ಬ್ಯಾಟ್ಸ್​ಮನ್​(ಇಂಡಿಯಾ ಪರ) ಎನಿಸಿಕೊಂಡಿದ್ದಾರೆ. ಇದೀಗ ಈ ಇಬ್ಬರು ಪ್ಲೇಯರ್​ ಎರಡನೇ ಟೆಸ್ಟ್​​ ಪಂದ್ಯ ಆಡಲು ಪ್ರಯಾಣ ಬೆಳೆಸುತ್ತಿದ್ದ ವೇಳೆ, ಫೋಟೊವೊಂದಕ್ಕೆ ಪೋಸ್​ ನೀಡಿದ್ದು, ಅದನ್ನ ತಮ್ಮ ಟ್ವಿಟ್ಟರ್​ ಅಕೌಂಟ್​​​​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇದೇ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ಸ್​​ ಈ ಪ್ಲೇಯರ್ಸ್​ ಕಾಲೆಳೆದಿದ್ದು, ಫೋಟೋಗಳಿಗೆ ಪೋಸ್​ ನೀಡುವುದು ಬಿಟ್ಟು ಸರಿಯಾಗಿ ಕ್ರಿಕೆಟ್​ ಆಡಿ ಎಂದು ಕಾಲೆಳೆದಿದ್ದಾರೆ. ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಬ್ಯಾಟಿಂಗ್​​ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.