ETV Bharat / sports

ಸ್ಟಂಪ್ಸ್​ನ ಹಿಂಬದಿ ನಿಲ್ಲುವುದೆಂದರೆ ನನಗೆ ಖುಷಿ... ವಿಕೆಟ್​​ ಕೀಪಿಂಗ್​ ಬಗ್ಗೆ ಕೆಎಲ್​​ ಮಾತು!

ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತುಕೊಂಡಿರುವ ಕೆಎಲ್​ ರಾಹುಲ್​ ಇದೇ ಮೊದಲ ಬಾರಿಗೆ ತಮ್ಮ ಜವಾಬ್ದಾರಿ ಕುರಿತು ಮಾತನಾಡಿದ್ದಾರೆ.

KL Rahul
ಕೆಎಲ್ ರಾಹುಲ್​​
author img

By

Published : Jan 25, 2020, 3:00 AM IST

Updated : Jan 25, 2020, 7:58 AM IST

ಆಕ್ಲೆಂಡ್​​: ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದ್ದು, ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಶುಭಾರಂಭ ಮಾಡಿದೆ.

ಇದರ ಮಧ್ಯೆ ವಿಕೆಟ್​ ಕೀಪರ್​ ಆಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಕನ್ನಡಿಗ ಕೆಎಲ್​ ರಾಹುಲ್​ ಇದೇ ಮೊದಲ ಸಲ ತಮ್ಮಗೆ ನೀಡುರುವ ಹೊಸ ಜವಾಬ್ದಾರಿ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸುತ್ತಿರುವ ನಾನು, ಅದನ್ನು ಆನಂದಿಸುತ್ತಿರುವೆ ಎಂದಿರುವ ಕೆಎಲ್​ ಸ್ಟಂಪ್ಸ್​​ನ ಹಿಂಬದಿಯಲ್ಲಿ ನಿಲ್ಲುವುದು ನನಗೆ ಖುಷಿ ನೀಡಿದೆ ಎಂದಿದ್ದಾರೆ. ಈ ಹಿಂದೆ ಕರ್ನಾಟಕ ತಂಡದ ಪರ ಹಾಗೂ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಕೆಎಲ್​ ರಾಹುಲ್ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದು, ಇದೇ ಮೊದಲ ಸಲ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಈ ಹೊಣೆ ಹೊತ್ತುಕೊಂಡಿದ್ದಾರೆ. ​ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲೂ ಅಬ್ಬರಿಸಿದ್ದ ಕೆಎಲ್​​ 27 ಎಸೆತಗಳಲ್ಲಿ 56ರನ್​​ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಬ್ಯಾಟಿಂಗ್​ ಮಾಡಲು ಅನುಕೂಲ
ವಿಕೆಟ್​ ಕೀಪಿಂಗ್​ ಮಾಡುವುದರಿಂದ ಪಿಚ್​ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದು ತಿಳಿದುಕೊಳ್ಳಲು ಸುಲಭವಾಗುತ್ತದೆ. ಬೌಲರ್​ ಹಾಗೂ ಕ್ಯಾಪ್ಟನ್​ಗೆ ಇದರ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದಿರುವ ರಾಹುಲ್​, ಬ್ಯಾಟಿಂಗ್​ ಮಾಡುವ ವೇಳೆ ಇದು ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ.

ZCZC
PRI ERG
.HOWRAH ERG16
WB-ACCIDENT
One killed, one injured in road accident in Bengal
         Howrah (WB), Jan 24 (PTI) One person was killed and
another critically injured when the motorbike they were riding
on hit an Odisha-bound truck from behind on National Highway 6
in West Bengal's Howrah district on Friday, police said.
         The incident occurred at Chandrapur area under Bagnan
police station limits when the duo was riding to a fair on
Friday evening, an officer said.
         The persons, both in their twenties, fell on the
highway after hitting the bus from behind, he said.
         They were taken to Bagnan rural hospital, where the
rider succumbed to his injuries, the officer said, adding that
the condition of the pillion rider is critical and he has been
shifted to Uluberia super-speciality hospital.
         The driver of the bus fled the scene after the
incident leaving the vehicle behind, he added. PTI CORR
ACD
ACD
01242240
NNNN
Last Updated : Jan 25, 2020, 7:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.