ETV Bharat / sports

ಟಿ-20 ರೇಟಿಂಗ್​ ಪಾಯಿಂಟ್​ ಗಳಿಕೆಯಲ್ಲಿ ವಿಶ್ವ ದಾಖಲೆ ಬರೆದ ಡೇವಿಡ್ ಮಲನ್ - England's 3-0 whitewash against South Africa

ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್​ 900 ಅಂಕ ಪಡೆದಿದ್ದೂ ಈವರೆಗಿನ ದಾಖಲೆಯಾಗಿತ್ತು. ಇದೀಗ ಅದರು ಮಲನ್(915) ಪಾಲಾಗಿದೆ.

ಡೇವಿಡ್ ಮಲನ್
ಡೇವಿಡ್ ಮಲನ್
author img

By

Published : Dec 2, 2020, 6:12 PM IST

ಕೇಪ್​ಟೌನ್​: ಇಂಗ್ಲೆಂಡ್​ ಬ್ಯಾಟ್ಸ್​ಮನ್​ ಡೇವಿಡ್ ಮಲನ್​ ಐಸಿಸಿ ಟಿ-20 ರ‍್ಯಾಂಕಿಂಗ್​ನಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್​ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ 99 ರನ್​ಗಳಿಸಿ ದಕ್ಷಿಣ ಆಫ್ರಿಕಾ ವಿರುದ್ಧ 3-0 ಯಲ್ಲಿ ಸರಣಿ ಗೆಲ್ಲಲು ನೆರವಾಗಿದ್ದರು. ಅವರು 3 ಪಂದ್ಯಗಳಿಂದ 173 ರನ್​ಗಳಿಸಿದ್ದರು. 2ನೇ ಪಂದ್ಯದಲ್ಲಿ 55 ರನ್​ ಹಾಗೂ 3ನೇ ಪಂದ್ಯದಲ್ಲಿ 99 ರನ್​ಗಳಿಸಿದ್ದರು. ಈಗಾಗಲೇ ಟಿ-20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ರೇಟಿಂಗ್ ಪಾಯಿಂಟ್​ನಲ್ಲೂ ಏರಿಕೆ ಕಂಡಿದ್ದಾರೆ.

ಟಿ20 ಶ್ರೇಯಾಂಕ ಪಟ್ಟಿ
ಟಿ20 ಶ್ರೇಯಾಂಕ ಪಟ್ಟಿ

ಅವರು ಪ್ರಸ್ತುತ 915 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್​ 900 ಅಂಕ ಪಡೆದಿದ್ದೂ ಈವರೆಗಿನ ದಾಖಲೆಯಾಗಿತ್ತು. ಇದೀಗ ಅದರು ಮಲನ್ ಪಾಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.