ETV Bharat / sports

ನಿಧಾನಗತಿ ಓವರ್​: ಇಂಗ್ಲೆಂಡ್​ ತಂಡಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 20 ರಷ್ಟು ದಂಡ - ಆಸ್ಟ್ರೇಲಿಯಾ ಇಂಗ್ಲೆಂಡ್​ ಟಿ20 ಸರಣಿ

ಐಸಿಸಿ ನೀತಿ ಸಂಹಿತೆ ಆರ್ಟಿಕಲ್​ 2.22ರ ಪ್ರಕಾರ ಕನಿಷ್ಠ ಓವರ್​ ರೇಟ್​ ಅಪರಾದಗಳಿಗೆ ತಂಡದ ಆಟಗಾರರು ಮತ್ತು ಸಿಬ್ಬಂದಿ ಆ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟವನ್ನು ದಂಡವಾಗಿ ತೆರಬೇಕಾಗಿದೆ. 2 ಓವರ್​​ಗಳಾದರೆ 40 ರಷ್ಟ ದಂಡವನ್ನು ತೆರಬೇಕಾಗುತ್ತದೆ.

ನಿಧಾನಗತಿ ಓವರ್​
ನಿಧಾನಗತಿ ಓವರ್​
author img

By

Published : Sep 6, 2020, 10:21 PM IST

ಸೌತಾಂಪ್ಟನ್​: ಮೊದಲ ಟಿ20 ಪಂದ್ಯದಲ್ಲಿ ನಿಗದಿ ಮಾಡಿದ್ದ ಸಮಯಕ್ಕಿಂತ ತಡವಾಗಿ ಓವರ್​ ಮುಗಿಸಿದ್ದಕ್ಕಾಗಿ ಇಂಗ್ಲೆಂಡ್​ ತಂಡಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟನ್ನು ದಂಡ ವಿಧಿಸಲಾಗಿದೆ.

ಇಂಗ್ಲೆಂಡ್​ ತಂಡ ಮೊದಲ ಪಂದ್ಯದಲ್ಲಿ ನಿಗದಿತ ಸಮಯವನ್ನು ಗಣನೆಗೆ ತೆಗೆದುಕೊಂಡಾಗ ಒಂದು ಓವರ್​ ಹಿಂದೆ ಉಳಿದಿತ್ತು. ಈ ನಿಯಮ ಮೀರಿದ್ದಕ್ಕಾಗಿ ಪಂದ್ಯದ ರೆಫ್ರಿ ಕ್ರಿಸ್​ ಬ್ರಾಡ್​ ದಂಡವನ್ನು ವಿಧಿಸಿದ್ದಾರೆ.

ಐಸಿಸಿ ನೀತಿ ಸಂಹಿತೆ ಆರ್ಟಿಕಲ್​ 2.22ರ ಪ್ರಕಾರ ಕನಿಷ್ಠ ಓವರ್​ ರೇಟ್​ ಅಪರಾದಗಳಿಗೆ ತಂಡದ ಆಟಗಾರರು ಮತ್ತು ಸಿಬ್ಬಂದಿ ಆ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟವನ್ನು ದಂಡವಾಗಿ ತೆರಬೇಕಾಗಿದೆ. 2 ಓವರ್​​ಗಳಾದರೆ 40 ರಷ್ಟ ದಂಡವನ್ನು ತೆರಬೇಕಾಗುತ್ತದೆ.

ಮಾರ್ಗನ್​ ತಮ್ಮ ತಪ್ಪನ್ನು ಒಪ್ಪಿಕೊಂಡು ರೆಫ್ರಿ ವಿಧಿಸಿರುವ ದಂಡಕ್ಕೆ ಒಪ್ಪಿಗೆ ಸೂಚಿಸಿರುವುದರಿಂದ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿದುಬಂದಿದೆ.

ಆನ್-ಫೀಲ್ಡ್ ಅಂಪೈರ್ಗಳಾದ ಮಾರ್ಟಿನ್ ಸಾಗರ್ಸ್ ಮತ್ತು ಅಲೆಕ್ಸ್ ವಾರ್ಫ್, ಮೂರನೇ ಅಂಪೈರ್ ಡೇವಿಡ್ ಮಿಲ್ನ್ಸ್ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಇಂಗ್ಲೆಂಡ್​ ತಂಡದ ವಿರುದ್ಧ ಆರೋಪ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.