ETV Bharat / sports

ವಿಂಡೀಸ್​ ಪ್ರವಾಸಕ್ಕೆ ತಂಡದ ಆಯ್ಕೆಗೂ ಮೊದಲೆ 2 ತಿಂಗಳು ರಜೆ ಪಡೆದ ಧೋನಿ... ಏಕೆ ಗೊತ್ತಾ? - ಬಿಸಿಸಿಐ

ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲನುಭವಿಸಿದ ಮೇಲೆ ಧೋನಿ ಹರಕೆಯ ಕುರಿಯಾಗಿದ್ದಾರೆ. ವಿಶ್ವಕಪ್​ಗೆ ಧೋನಿಯೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ ವಿಂಡೀಸ್​ ಪ್ರವಾಸಕ್ಕೂ ಮುನ್ನ ಧೋನಿಯೇ ತಾವೂ ಲಭ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ.

ಧೋನಿ
author img

By

Published : Jul 20, 2019, 4:43 PM IST

ಮುಂಬೈ: ಧೋನಿ ನಿವೃತ್ತಿ ಕುರಿತ ಸುದ್ದಿ ಕ್ರಿಕೆಟ್​ ವಲಯದಲ್ಲಿ ಸದ್ದು ಮಾಡುತ್ತಿರುವಾಗಲೆ ವಿಂಡೀಸ್​ ಪ್ರವಾಸಕ್ಕೆ ಸ್ವತಃ ಧೋನಿಯೇ ತಾವು ಲಭ್ಯವಿರುವುದಿಲ್ಲ ಎಂಬ ಮಾಹಿತಿಯನ್ನು ಬಿಸಿಸಿಐಗೆ ತಿಳಿಸಿದ್ದಾರೆ.

ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲನುಭವಿಸಿದ ಮೇಲೆ ಧೋನಿ ಹರಕೆಯ ಕುರಿಯಾಗಿದ್ದಾರೆ. ವಿಶ್ವಕಪ್​ಗೆ ಧೋನಿಯೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಬೇಸತ್ತ ಧೋನಿಯ ಪೋಷಕರು ಕ್ರಿಕೆಟ್​ ಬಿಟ್ಟು ಮನೆ ನೋಡಿಕೊಳ್ಳುವಂತೆ ತಿಳಿಸಿದ್ದರು. ಭಾನುವಾರ ವಿಂಡೀಸ್​ ವಿರುದ್ಧ ಸರಣಿಗೆ ಆಯ್ಕೆ ಬಗ್ಗೆ ಗೊಂದಲ ಏರ್ಪಡುತ್ತಿದ್ದಂತೆ ತಾವು 2 ತಿಂಗಳ ಕಾಲ ಯಾವುದೇ ಕ್ರಿಕೆಟ್​ಗೆ ಲಭ್ಯವಿರುವುದಿಲ್ಲ ಎಂದು ಸ್ವತಃ ಧೋನಿ ರಜೆ ಪಡೆಯುವ ಮೂಲಕ ಅಚ್ಚರಿ ನೀಡಿದ್ದಾರೆ.

ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸುತ್ತಿರುವ ಧೋನಿಗೆ ಸೇನೆ ಈ ಎರಡು ತಿಂಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಿದ್ದಾರೆ. ಇದೇ ಕಾರಣದಿಂದ ಧೋನಿ ಪ್ರಾದೇಶಿಕ ಸೇನೆಯಲ್ಲಿ ನಡೆಯುವ ಪ್ಯಾರಾಚೂಟ್ ರೆಜಿಮೆಂಟ್ ಕ್ಯಾಂಪ್​ನಲ್ಲಿ ಧೋನಿ ಪಾಲ್ಗೊಳ್ಳಲಿದ್ದಾರೆ ಎಂದು ಧೋನಿ ತಂಡದ ನಾಯಕ ಕೊಹ್ಲಿ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಅವರಿಗೆ ತಿಳಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಧೋನಿ ಅಲಭ್ಯವಾಗುವುದು ಖಚಿತವಾಗಿರುವುದರಿಂದ ನಾಳೆ ವಿಂಡೀಸ್​ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಿದ್ದು ವಿಕೆಟ್​ ಕೀಪರ್​ ಸ್ಥಾನಕ್ಕೆ ರಿಷಭ್​ ಪಂತ್​ ಅಥವಾ ವೃದ್ಧಿಮಾನ್​ ಸಹಾ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.