ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್, ರೋಹಿತ್ ಶರ್ಮಾ ಮತ್ತು ಬುಮ್ರಾ ಅತಿಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ.
-
The BCCI announces the Annual Player Contracts for Team India (Senior Men) for the period from October 2019 to September 2020.
— BCCI (@BCCI) January 16, 2020 " class="align-text-top noRightClick twitterSection" data="
Saini, Mayank, Shreyas, Washington and Deepak Chahar get annual player contracts.
More details here - https://t.co/84iIn1vs9B #TeamIndia pic.twitter.com/S6ZPq7FBt1
">The BCCI announces the Annual Player Contracts for Team India (Senior Men) for the period from October 2019 to September 2020.
— BCCI (@BCCI) January 16, 2020
Saini, Mayank, Shreyas, Washington and Deepak Chahar get annual player contracts.
More details here - https://t.co/84iIn1vs9B #TeamIndia pic.twitter.com/S6ZPq7FBt1The BCCI announces the Annual Player Contracts for Team India (Senior Men) for the period from October 2019 to September 2020.
— BCCI (@BCCI) January 16, 2020
Saini, Mayank, Shreyas, Washington and Deepak Chahar get annual player contracts.
More details here - https://t.co/84iIn1vs9B #TeamIndia pic.twitter.com/S6ZPq7FBt1
2019 ಅಕ್ಟೋಬರ್ ನಿಂದ 2020ರ ಸೆಪ್ಟೆಂಬರ್ ವರೆಗೆ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನ ಒಪ್ಪಂದದಿಂದ ಕೈಬಿಡಲಾಗಿದೆ.
A+, A, B ಮತ್ತು C ಗ್ರೇಡ್ ಎಂದು ಆಟಗಾರರನ್ನ ಪಟ್ಟಿ ಮಾಡಲಾಗಿದೆ, A+ ಪಟ್ಟಿ ಯಲ್ಲಿರುವ ಆಟಗಾರರು ವಾರ್ಷಿಕ 7 ಕೋಟಿ ಹಣ ಪಡೆದ್ರೆ, A ಗ್ರೇಡ್ ಆಟಗಾರರು 5 ಕೋಟಿ ಪಡೆಯಲಿದ್ದಾರೆ. B ಗ್ರೇಡ್ ಆಟಗಾರರು 3 ಮತ್ತು C ಗ್ರೇಡ್ ಆಟಗಾರರು 1 ಕೋಟಿ ರೂಪಾಯಿ ಹಣ ಪಡೆಯಲಿದ್ದಾರೆ.
A+ ಪಟ್ಟಿಯಲ್ಲಿರುವ ಆಟಗಾರರು(7 ಕೋಟಿ ಸಂಭಾವನೆ) :
- ವಿರಾಟ್ ಕೊಹ್ಲಿ
- ರೋಹಿತ್ ಶರ್ಮಾ
- ಜಸ್ಪ್ರಿತ್ ಬುಮ್ರಾ
A ಗ್ರೇಡ್ ಪಟ್ಟಿ (5 ಕೋಟಿ ಸಂಭಾವನೆ):
- ಆರ್.ಅಶ್ವಿನ್
- ರವೀಂದ್ರ ಜಡೇಜಾ
- ಭುವನೇಶ್ವರ್ ಕುಮಾರ್
- ಚೆತೇಶ್ವರ್ ಪುಜಾರ
- ಅಜಿಂಕ್ಯಾ ರಹಾನೆ
- ಕೆ.ಎಲ್.ರಾಹುಲ್
- ಶಿಖರ್ ಧವನ್
- ಮೊಹಮ್ಮದ್ ಶಮಿ
- ಇಶಾಂತ್ ಶರ್ಮಾ
- ಕುಲ್ದೀಪ್ ಯಾದವ್
- ರಿಷಭ್ ಪಂತ್
B ಗ್ರೇಡ್ ಪಟ್ಟಿ (3 ಕೋಟಿ ಸಂಭಾವನೆ):
- ವೃದ್ಧಿಮಾನ್ ಸಹಾ
- ಉಮೇಶ್ ಯಾದವ್
- ಯಜುವೇಂದ್ರ ಚಹಾಲ್
- ಹಾರ್ದಿಕ್ ಪಾಂಡ್ಯ
- ಮಯಾಂಕ್ ಅಗರ್ವಾಲ್
C ಗ್ರೇಡ್ ಪಟ್ಟಿ (1 ಕೋಟಿ ಸಂಭಾವನೆ):
- ಕೇದಾರ್ ಜಾದವ್
- ನವದೀಪ್ ಸೈನಿ
- ದೀಪಕ್ ಚಹಾರ್
- ಮನೀಷ್ ಪಾಂಡೆ
- ಹನುಮ ವಿಹಾರಿ
- ಶಾರ್ದೂಲ್ ಠಾಕೂರ್
- ಶ್ರೇಯಸ್ ಅಯ್ಯರ್
- ವಾಷಿಂಗ್ಟನ್ ಸುಂದರ್
ಸೈನಿ, ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಹಾರ್ ಮೊದಲ ಬಾರಿಗೆ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.