ETV Bharat / sports

ಮೂರು ಪಂದ್ಯಗಳಲ್ಲಿ 2 ಅರ್ಧಶತಕ ದಾಖಲು: ಸಂಗಕ್ಕಾರ, ಹೇಡನ್​ ಸಾಲಿಗೆ ಪಡಿಕ್ಕಲ್​ ಸೇರ್ಪಡೆ - ಮುಂಬೈ ಇಂಡಿಯನ್ಸ್​ ವಿರುದ್ಧ ದೇವದತ್​ ಅರ್ಧಶತಕ

ಪಡಿಕ್ಕಲ್​ಗೂ ಮುನ್ನ ಕುಮಾರ್ ಸಂಗಕ್ಕಾರ, ಮ್ಯಾಥ್ಯೂ ಹೇಡನ್​, ನಮನ್ ಓಝಾ, ಪಾಲ್ ಕಾಲಿಂಗ್​ವುಡ್​ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ಪಡಿಕ್ಕಲ್​ ಕೂಡ ಈ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​
author img

By

Published : Sep 29, 2020, 6:22 PM IST

ದುಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ವಿಜೃಂಭಿಸುತ್ತಿರುವ ಕನ್ನಡದ ಪ್ರತಿಭೆ ದೇವದತ್ ಪಡಿಕ್ಕಲ್​ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಪದಾರ್ಪಣೆ ಮಾಡಿದ ವರ್ಷವೇ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 42 ಎಸೆತಗಳಲ್ಲಿ 56 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ಎರಡನೇ ಪಂದ್ಯದಲ್ಲಿ 1 ರನ್​ಗಳಿಸಿ ಔಟಾಗಿದ್ದರು, ಆದರೆ, ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟಿದ ಯುವ ಬ್ಯಾಟ್ಸ್​ಮನ್​ 3 ನೇ ಪಂದ್ಯದಲ್ಲೇ 2 ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಮೊದಲ ಮೂರು ಪಂದ್ಯಗಳಲ್ಲಿ 2 ಅರ್ಧಶತಕ ಬಾರಿಸಿದ 5ನೇ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೆ ಪಾತ್ರರಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.