ಅಬುಧಾಬಿ: ಚೊಚ್ಚಲ ಫೈನಲ್ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಐಪಿಎಲ್ನಲ್ಲಿ ಕಳೆದ 13 ಲೀಗ್ಗಳಲ್ಲಿ ಫೈನಲ್ ಪ್ರವೇಶಿಸದ ಏಕೈಕ ತಂಡವಾಗಿರುವ ಡೆಲ್ಲಿ ಈ ಬಾರಿ ಉತ್ತಮ ಪ್ರದರ್ಶನ ತೋರಿ ಸತತ 2ನೇ ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಲೀಗ್ನಲ್ಲಿ ಎರಡು ಪಂದ್ಯಗಳಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಂಡಿರುವುದರಿಂದಶ್ರೇಯಸ್ ಪಡೆಗೆ ಈ ಪಂದ್ಯ ನಿಜಕ್ಕೂ ಸವಾಲಾಗಲಿದೆ.
-
#DelhiCapitals have won the toss and they will bat first against #SRH in #Qualifier2 of #Dream11IPL pic.twitter.com/vtbHRScGeI
— IndianPremierLeague (@IPL) November 8, 2020 " class="align-text-top noRightClick twitterSection" data="
">#DelhiCapitals have won the toss and they will bat first against #SRH in #Qualifier2 of #Dream11IPL pic.twitter.com/vtbHRScGeI
— IndianPremierLeague (@IPL) November 8, 2020#DelhiCapitals have won the toss and they will bat first against #SRH in #Qualifier2 of #Dream11IPL pic.twitter.com/vtbHRScGeI
— IndianPremierLeague (@IPL) November 8, 2020
ಇಂದಿನ ಪಂದ್ಯದಲ್ಲಿ ಡೆಲ್ಲಿ 2 ಬದಲಾವಣೆ ಮಾಡಿಕೊಂಡಿದೆ. ಪ್ರವೀಣ್ ದುಬೆ ಮತ್ತು ಹೆಟ್ಮೈರ್ಗೆ ಅವಕಾಶ ನೀಡಿದೆ. ಸನ್ರೈಸರ್ಸ್ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.