ETV Bharat / sports

ವಾರ್ನರ್​,ಫಿಂಚ್​,ಖವಾಜಾ ರೆಕಾರ್ಡ್​​... ವಿಶ್ವಕಪ್​​ನಲ್ಲಿ ಕಾಂಗರೂ ಪರ ಇದೇ ಮೊದಲ ಸಲ ಈ ದಾಖಲೆ!

ಐಸಿಸಿ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾದ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಹೊಸ ದಾಖಲೆವೊಂದು ನಿರ್ಮಿಸಿದ್ದು, ಕಾಂಗರೂ ತಂಡದ ಪ್ಲೇಯರ್ಸ್​ಗಳಿಂದ ಇ ರೀತಿಯ ದಾಖಲೆ ಇದೇ ಮೊದಲ ಬಾರಿಗೆ ಮೂಡಿ ಬಂದಿದೆ.

ವಾರ್ನರ್​,ಫಿಂಚ್​,ಖವಾಜಾ ರೆಕಾರ್ಡ್
author img

By

Published : Jun 21, 2019, 4:10 AM IST

ನ್ಯಾಟಿಂಗ್​ಹ್ಯಾಮ್​​: ಐಸಿಸಿ ಏಕದಿನ ವಿಶ್ವಕಪ್​ ಮಹಾಟೂರ್ನಿಯಲ್ಲಿ ಕಾಂಗರೂ ಪಡೆ ಮತ್ತೊಂದು ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ಆದರೆ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ ವಿಶೇಷ ದಾಖಲೆವೊಂದನ್ನ ನಿರ್ಮಿಸಿದ್ದಾರೆ.

David Warner, Aaron Finch and Usman Khawaja
ವಾರ್ನರ್​​,ಫಿಂಚ್​​

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ ಕೇವಲ 5ವಿಕೆಟ್​ ಕಳೆದುಕೊಂಡು ಬರೋಬ್ಬರಿ 381ರನ್​ಗಳಿಕೆ ಮಾಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್​​(166)ರನ್​, ಕ್ಯಾಪ್ಟನ್​ ಫಿಂಚ್​(53)ರನ್​ ಹಾಗೂ ಉಸ್ಮಾನ್​ ಖವಾಜಾ(89)ರನ್​ಗಳಿಕೆ ಮಾಡಿದ್ದರು.

Usman Khawaja
ಉಸ್ಮಾನ್​ ಖವಾಜಾ

ಆಸ್ಟ್ರೇಲಿಯಾದ ಟಾಪರ್​ ಆರ್ಡರ್​ ಮೂವರು ಬ್ಯಾಟ್ಸ್​ಮನ್​ ಈ ಹಿಂದಿನ ಯಾವುದೇ ವಿಶ್ವಕಪ್​​ನಲ್ಲಿ ಇನ್ನಿಂಗ್ಸ್​ವೊಂದರಲ್ಲಿ 50ಕ್ಕೂ ಹೆಚ್ಚು ರನ್​ಗಳಿಕೆ ಮಾಡಿದ್ದಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ವಾರ್ನರ್​,ಫಿಂಚ್​ ಹಾಗೂ ಖವಾಜಾ ಈ ದಾಖಲೆ ಬರೆದಿದ್ದಾರೆ. ಈ ಮೂವರು ಬ್ಯಾಟ್ಸ್​​ಮನ್​ಗಳು ಕ್ರಮವಾಗಿ 166,53 ಹಾಗೂ 89ರನ್​ಗಳಿಕೆ ಮಾಡಿ, ದಾಖಲೆ ನಿರ್ಮಿಸಿದ್ದಾರೆ. ಇನ್ನು 2015ರಲ್ಲಿ ಆಸ್ಟ್ರೇಲಿಯಾ ತಂಡ ಆಫ್ಘಾನಿಸ್ತಾನದ ವಿರುದ್ಧ 417ರನ್​ಗಳಿಸಿ ರೆಕಾರ್ಡ್​ ಬರೆದಿತ್ತು. ಈ ವಿಶ್ವಕಪ್​​ನಲ್ಲಿ 381ರನ್​ಗಳಿಕೆ ಮಾಡಿದ್ದು, ವಿಶ್ವಕಪ್​ನಲ್ಲಿ ಎರಡನೇ ಅತಿದೊಡ್ಡ ಸ್ಕೋರ್​ ಆಗಿದೆ. 2003ರಲ್ಲಿ ಕಾಂಗರೂ ಪಡೆ ಭಾರತದ ವಿರುದ್ಧ 359ರನ್​ಗಳಿಕೆ ಮಾಡಿತ್ತು.

ವಿರಾಟ್​ ದಾಖಲೆ ಸರಿಗಟ್ಟಿದ ವಾರ್ನರ್​

ಇದರ ಜತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 16ನೇ ಶತಕ ಸಿಡಿಸಿದ ಆಸೀಸ್​ ತಂಡದ ಡೇವಿಡ್ ವಾರ್ನರ್ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.ಅತಿ ವೇಗದಲ್ಲಿ 16 ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ ಜತೆಗೆ ವಾರ್ನರ್ ಕೂಡ ಸೇರಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ವಾರ್ನರ್​ ಏಕದಿನದ 110ನೇ ಇನ್ನಿಂಗ್ಸ್​​ನಲ್ಲಿ ತಮ್ಮ 16ನೇ ಶತಕ ಸಿಡಿಸಿದ್ದಾರೆ. ಆದರೆ ಆಫ್ರಿಕಾದ ಆಮ್ಲಾ ತಮ್ಮ 94ನೇ ಇನ್ನಿಂಗ್ಸ್​​ನಲ್ಲಿ ಈ ದಾಖಲೆ ಬರೆದಿದ್ದಾರೆ.

Intro:Body:

ವಾರ್ನರ್​,ಫಿಂಚ್​,ಖವಾಜಾ ರೆಕಾರ್ಡ್​​... ವಿಶ್ವಕಪ್​​ನಲ್ಲಿ ಕಾಂಗರೂ ಪರ ಇದೇ ಮೊದಲ ಸಲ ಈ ದಾಖಲೆ! 

ನ್ಯಾಟಿಂಗ್​ಹ್ಯಾಮ್​​: ಐಸಿಸಿ ಏಕದಿನ ವಿಶ್ವಕಪ್​ ಮಹಾಟೂರ್ನಿಯಲ್ಲಿ ಕಾಂಗರೂ ಪಡೆ ಮತ್ತೊಂದು ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ ವಿಶೇಷ ದಾಖಲೆವೊಂದನ್ನ ನಿರ್ಮಿಸಿದ್ದಾರೆ. 

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ ಕೇವಲ 5ವಿಕೆಟ್​ ಕಳೆದುಕೊಂಡು ಬರೋಬ್ಬರಿ 381ರನ್​ಗಳಿಕೆ ಮಾಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್​​(166)ರನ್​, ಕ್ಯಾಪ್ಟನ್​ ಫಿಂಚ್​(53)ರನ್​ ಹಾಗೂ ಉಸ್ಮಾನ್​ ಖವಾಜಾ(89)ರನ್​ಗಳಿಕೆ ಮಾಡಿದ್ದರು. 

ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾದ ಟಾಪರ್​ ಆರ್ಡರ್​ ಮೂವರು ಬ್ಯಾಟ್ಸ್​ಮನ್​ ಇನ್ನಿಂಗ್ಸ್​ವೊಂದರಲ್ಲಿ 50ಕ್ಕೂ ಹೆಚ್ಚು ರನ್​ಗಳಿಕೆ ಮಾಡಿದ್ದಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ವಾರ್ನರ್​,ಫಿಂಚ್​ ಹಾಗೂ ಖವಾಜಾ ಈ ದಾಖಲೆ ಬರೆದಿದ್ದಾರೆ. ಇನ್ನು 2015ರಲ್ಲಿ ಆಸ್ಟ್ರೇಲಿಯಾ ತಂಡ ಆಫ್ಘಾನಿಸ್ತಾನದ ವಿರುದ್ಧ 417ರನ್​ಗಳಿಸಿ ರೆಕಾರ್ಡ್​ ಬರೆದಿತ್ತು. ಈ ವಿಶ್ವಕಪ್​​ನಲ್ಲಿ 381ರನ್​ಗಳಿಕೆ ಮಾಡಿದ್ದು, ಅದರ ವಿಶ್ವಕಪ್​ನ ಎರಡನೇ ಅತಿದೊಡ್ಡ ಸ್ಕೋರ್​ ಆಗಿದೆ. 2003ರಲ್ಲಿ ಕಾಂಗರೂ ಪಡೆ ಭಾರತದ ವಿರುದ್ಧ 359ರನ್​ಗಳಿಕೆ ಮಾಡಿತ್ತು. 

ವಿರಾಟ್​ ದಾಖಲೆ ಸರಿಗಟ್ಟಿದ ವಾರ್ನರ್​

ಇದರ ಜತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 16ನೇ ಶತಕ ಸಿಡಿಸಿದ ಆಸೀಸ್​ ತಂಡದ ಡೇವಿಡ್ ವಾರ್ನರ್ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.ಅತಿ ವೇಗದಲ್ಲಿ 16 ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ ಜತೆಗೆ ವಾರ್ನರ್ ಕೂಡ ಸೇರಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ವಾರ್ನರ್​ ಏಕದಿನದ 110ನೇ ಇನ್ನಿಂಗ್ಸ್​​ನಲ್ಲಿ ತಮ್ಮ 16ನೇ ಶತಕ ಸಿಡಿಸಿದ್ದಾರೆ. ಆದರೆ ಆಫ್ರಿಕಾದ ಆಮ್ಲಾ ತಮ್ಮ 94ನೇ ಇನ್ನಿಂಗ್ಸ್​​ನಲ್ಲಿ ಈ ದಾಖಲೆ ಬರೆದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.