ETV Bharat / sports

ಕೊಹ್ಲಿಪಡೆ​​ ನಮ್ಮ ಜನರೇಷನ್​​ಗಿಂತ ಫಿಟ್​ ಅಂಡ್​ ಫೈನ್​​: ಟೀಮ್ ಇಂಡಿಯಾ ಬ್ಯಾಟಿಂಗ್​ ಕೋಚ್​

author img

By

Published : Jan 29, 2020, 12:06 AM IST

Updated : Jan 29, 2020, 2:05 AM IST

ಈಗಿನ ಕ್ರಿಕೆಟ್​​ ಟೀಮ್​​ ನಮ್ಮ ಜನರೇಷನ್ ನಲ್ಲಿದ್ದ ಕ್ರಿಕೆಟ್​​ ಪ್ಲೇಯರ್ಸ್​​ ಗಿಂತ ಬಲಿಷ್ಠವಾಗಿದೆ ಎಂದು ಇಂಡಿಯಾ ಬ್ಯಾಟಿಂಗ್​​ ಕೋಚ್​ ವಿಕ್ರಮ್​​ ರಾಥೋಡ್ ಅಭಿಪ್ರಾಯಪಟ್ಟಿದ್ದಾರೆ.

current-indian-players-are-stronger-fitter-than-our-generation-vikram-rathour
ಟೀಮ್​​ ಇಂಡಿಯಾ ಬ್ಯಾಟಿಂಗ್​​ ಕೋಚ್​​ ಹೇಳಿಕೆ

ಹ್ಯಾಮಿಲ್ಟನ್ (ನ್ಯೂಜಿಲ್ಯಾಂಡ್​​​​​) : ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ಕ್ರಿಕೆಟ್​​ ತಂಡ ಈ ವರ್ಷದ ಅಕ್ಟೋಬರ್ - ನವೆಂಬರ್​​​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 2020ಗೆ ಅತ್ಯುತ್ತಮ ತಂಡವನ್ನು ​​ ಸಂಯೋಜಿಸುವಲ್ಲಿ ಕಾರ್ಯನಿರತವಾಗಿದೆ.

current-indian-players-are-stronger-fitter-than-our-generation-vikram-rathour
ಟೀಮ್​​ ಇಂಡಿಯಾ

ಕಾಂಗರೂ ಪಡೆಯ ಬೆವರಿಳಿಸಲು ಟೀಮ್​​ ಇಂಡಿಯಾ ಗೇಮ್​ ಪ್ಲಾನ್​ ರೂಪಿಸುವತ್ತ ಗಮನಹರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋಡ್​, ಕಿವೀಸ್​​ ಬಗ್ಗುಬಡಿಯಲು ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅವಶ್ಯಕತೆ ಇದೆ. ಆದ್ರೆ ಒಂದು ಫಾರ್ಮೆಟ್​ನಿಂದ ಇನ್ನೊಂದು ಫಾರ್ಮೆಟ್​​ಗೆ ತಕ್ಷಣ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ನಮ್ಮ ತಂಡ ಹೊಂದಿರುವುದೇ ನಮಗಿರುವ ದೊಡ್ಡ ಶಕ್ತಿ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಮ್​​ ಇಂಡಿಯಾ ಬ್ಯಾಟಿಂಗ್​​ ಕೋಚ್​​ ರಾಥೋಡ್

ಆಟಗಾರನ ಮೈಂಡ್​​ಸೆಟ್​​ ಹಾಗೂ ಗೇಮ್​​ಪ್ಲಾನ್​ ಮೇಲೆ ಟೀಮ್​​ ಇಂಡಿಯಾದ ಉತ್ತಮ ಫರ್ಫಾಮೆನ್ಸ್​​ ಅವಲಂಬಿತವಾಗಿದೆ . ಒಬ್ಬ ತರಬೇತಿಗಾರನಾಗಿ ನಾನು ನಮ್ಮ ಟೀಮ್​ ಆಟಗಾರರಿಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಎಲ್ಲರೂ ಉತ್ತಮ ಫಾರ್ಮ್​​ ಹೊಂದಿದ್ದು, ಅವರದೇ ಆದ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಚಳಕ ತೋರಲಿದ್ದಾರೆ ಎಂದ್ರು. ಅದೂ ಅಲ್ಲದೇ ನಮ್ಮ ತಲೆಮಾರಿನ ಕ್ರಿಕೆಟರ್ಸ್​​ಗಿಂತ ಈಗಿನ ಟೀಮ್​ ಫಿಟ್​​ ಅಂಡ್​ ಸ್ಟ್ರಾಂಗ್​ ಆಗಿದೆ ಎಂದು ವಿಕ್ರಮ್​ ತಮ್ಮ ಟೀಮ್​​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರಾಯಾಸವಾಗಿ ಸಿಕ್ಸ್​​ ಬಾರಿಸುವುದರಲ್ಲೇ ನಮಗಿಂತ ಅವರೆಷ್ಟು ಸ್ಟ್ರಾಂಗ್ ಅಂತ ​ ಗಮನಿಸಬಹುದು ಎಂದ್ರು.

ಐದು ಸರಣಿಗಳುಳ್ಳ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲು ಬ್ಲೂ ಬಾಯ್ಸ್​ ಈಗಾಗಲೇ ಹ್ಯಾಮಿಲ್ಟ​ನ್​ಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನುಈ ಮೈದಾನ ಬ್ಯಾಟಿಂಗ್​​ ಸ್ನೇಹಿಯಾಗಿದ್ದು, ಇದರಿಂದ ಆಡಲು ಕಷ್ಟವಾಗುವುದಿಲ್ಲ. ಆದ್ರೆ ಬೌಲರ್ಸ್​ಗಳು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತೆ ಎಂದ್ರು.

ಉತ್ತಮವಾಗಿ ಆಟವಾಡಲು ಗೇಮ್​​ ಪ್ಲಾನ್​​ ರೂಪಿಸುವುದು ಮೈದಾನದ ಪರಿಸ್ಥಿತಿ ಹಾಗೂ ಆಟಗಾರರ ಮನಸ್ಥಿತಿಯನ್ನು ಅವಲಂಬಿಸಿದೆ. ಪರಿಸ್ಥಿತಿಗಳು ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್​ ಮಾಡಬೇಕಾಗುತ್ತದೆ ಎಂದ್ರು. ಇಂಡಿಯಾ ಟೀಮ್​ ಈ ವಿಚಾರದಲ್ಲಿ ಬಲಿಷ್ಠವಾಗಿದ್ದು, ಒಂದು ವೇಳೆ ಆಸ್ಟ್ರೇಲಿಯಾದಂತ ದೊಡ್ಡ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಡಿದರೂ ಪರಿಸ್ಥಿತಿಗೆ ಹೊಂದಿಕೊಂಡು ಟೀಮ್​ ಇಂಡಿಯಾ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ರು.

Intro:Body:

Hamilton: The touring Indian team is busy in figuring out their best possible T20I combination for the 2020 World T20 scheduled to be played in Australia. With India have taken 2-0 lead in the five-match T20I series against New Zealand with thumping victories, it seems the current team combination is doing the trick for the Men in Blue. 

Now, India are just one win away from sealing the series. They seem to have all the bases covered. On the eve of third T20I Team India batting coach Vikram Rathour said that the ability of the side to adapt conditions and make a swift adjustment from one format to the other is the biggest strength. 

“It is more of a mindset thing and about game plan. As a coach, I don’t think we really need to tell them anything. They are doing it on their own. They are stronger, fitter than from our generation. You can see that they are hitting big sixes and without any effort, that way the game has changed,” Rathour said ahead of the 3rd T20I.

The five-match series now travels to Seddon Park in Hamilton and Rathour said that the normal-sized ground will not change the tactics of the side, but bowlers will need to adapt to the conditions and pull their lengths back. 

“You look at the conditions and go. It (Seddon Park) is a bigger ground, it is a regular ground, but we are still looking to play normal cricket, good cricket. I don’t think it alters anything. Maybe for the bowlers with their lengths, but with the batters, doesn’t make any difference," he said. 

“On bigger grounds (like in Australia), running between wickets will cover the game plan. A good game plan is about players who look at the situation, conditions and accordingly bat. If we play on bigger grounds, I am sure this team is capable of running twos and threes and adjust their game accordingly,” Rathour signed off. 

Conclusion:
Last Updated : Jan 29, 2020, 2:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.