ETV Bharat / sports

ಸುರೇಶ್​ ರೈನಾಗೆ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ: ಶೀಘ್ರ ಗುಣಮುಖರಾಗುವಂತೆ ಬಿಸಿಸಿಐ ಹಾರೈಕೆ!

ಕ್ರಿಕೆಟಿಗ ಸುರೇಶ್​ ರೈನಾಗೆ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ಧಾರೆ.

ಸುರೇಶ್​ ರೈನಾ
author img

By

Published : Aug 9, 2019, 11:27 PM IST

Updated : Aug 9, 2019, 11:33 PM IST

ನವದೆಹಲಿ: ಕ್ರಿಕೆಟಿಗ ಸುರೇಶ್​ ರೈನಾ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಟ್ವೀಟ್​ ಮಾಡಿದೆ.

  • Mr Suresh Raina underwent a knee surgery where he had been facing discomfort for the last few months. The surgery has been successful and it will require him 4-6 week of rehab for recovery.

    We wish him a speedy recovery 🙏 pic.twitter.com/osOHnFLqpB

    — BCCI (@BCCI) August 9, 2019 " class="align-text-top noRightClick twitterSection" data=" ">

ರೈನಾಗೆ ಕಳೆದ ಕೆಲ ತಿಂಗಳುಗಳಿಂದ ಆಗಾಗ ಮೊಣಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸುರೇಶ್​ ರೈನಾ, ಗುಣಮುಖರಾಗಲು 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ರೈನಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದೆ.

ಇನ್ನು 18 ಟೆಸ್ಟ್​ ಹಾಗೂ 226 ಏಕದಿನ ಪಂದ್ಯಗಳನ್ನಾಡಿರುವ ರೈನಾ, ಸದ್ಯ ಭಾರತ ಕ್ರಿಕೆಟ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ದೇಶಿ ಕ್ರಿಕೆಟ್​ ಹಾಗೂ ಟಿ-20 ಲೀಗ್​ಗಳಲ್ಲಿ ಮಾತ್ರ ಸೀಮಿತರಾಗಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಕಪ್​ ಟೂರ್ನಿಯಲ್ಲೂ ಕೂಡ ಅವರು ತಂಡದಲ್ಲಿರಲಿಲ್ಲ.

Intro:Body:

Cricketer Suresh Raina undergoes knee surgery

Conclusion:
Last Updated : Aug 9, 2019, 11:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.