ETV Bharat / sports

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್​ ಪುನಾರಾರಂಭಕ್ಕೆ ಸಿದ್ದತೆ... ಜೂನ್​​ 6 ರಿಂದ ಸ್ಥಳೀಯ ಟಿ20 ಲೀಗ್​ ಆರಂಭ

ಕೊರೊನಾ ವೈರಸ್​ ಭೀತಿಯಿಂದ ವಿಶ್ವದೆಲ್ಲೆಡೆ ಕ್ರಿಕೆಟ್​ ಸ್ತಗಿತಗೊಂಡಿತ್ತು. ಇದೀಗ ಮಾರ್ಚ್​ ನಂತರ ಕ್ರಿಕೆಟ್​ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಡಾರ್ವಿನ್​ ಮತ್ತು ಡಿಸ್ಟ್ರಿಕ್ಟ್​ ಟಿ20 ಚಾಂಪಿಯನ್​ ಶಿಪ್​ ಮೂಲಕ ಜೂನ್​ 6ರಿಂದ ಪುನರಾರಂಭವಾಗುತ್ತಿದೆ.

ಕ್ರಿಕೆಟ್​ ಆಸ್ಟ್ರೇಲಿಯಾ
ಕ್ರಿಕೆಟ್​ ಆಸ್ಟ್ರೇಲಿಯಾ
author img

By

Published : May 17, 2020, 2:57 PM IST

ಮೇಲ್ಬೋರ್ನ್​: ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ರದ್ದಾಗಿದ್ದ ಕ್ರಿಕೆಟ್​ ಪಂದ್ಯಗಳು ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಪುನಾರಾರಂಭವಾಗುತ್ತಿದೆ.

ಕೊರೊನಾ ವೈರಸ್​ ಭೀತಿಯಿಂದ ವಿಶ್ವದೆಲ್ಲೆಡೆ ಕ್ರಿಕೆಟ್​ ಸ್ಥಗಿತಗೊಂಡಿತ್ತು. ಇದೀಗ ಮಾರ್ಚ್​ ನಂತರ ಕ್ರಿಕೆಟ್​ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಡಾರ್ವಿನ್​ ಮತ್ತು ಡಿಸ್ಟ್ರಿಕ್ಟ್​ ಟಿ20 ಚಾಂಪಿಯನ್​ ಶಿಪ್​ ಮೂಲಕ ಜೂನ್​ 6ರಿಂದ ಪುನರಾರಂಭವಾಗುತ್ತಿದೆ.

ಇದೊಂದು ಟಿ20 ಟೂರ್ನಮೆಂಟ್​ ಆಗಿದ್ದುಕೊರೊನಾ ಭೀತಿಯಿರುವುದರಿಂದ ಬಾಲ್​ ಒಳಪುಗೊಳಿಸಲು ಎಂಜಲು ಸವರುವುದನ್ನು ಡಾರ್ವಿನ್​ ಕ್ರಿಕೆಟ್​ ಆಡಳಿತ ಮಂಡಳಿ ನಿಷೇಧಿಸಲಾಗಿದೆ. ಬಾಲ್​ ಶೈನ್​ಗೊಳಿಸಲು ಮೇಣದ ಲೇಪಕವನ್ನು ಉಪಯೋಗಿಸಲು ಅಂಪೈರ್​ಗಳಿಗೆ ಅವಕಾಶ ನೀಡಿದೆ. ಅಲ್ಲದ ಬೇರೆ ಮಾರ್ಗವನ್ನು ಹುಡುಕುವುದಾಗಿಯೂ ತಿಳಿಸಿದೆ.

ಇನ್ನು ಟೂರ್ನಿಯನ್ನು ಆರಂಭಿಸುವ ಮೊದಲು ಕ್ಲಬ್​ಗಳು ಕೋವಿಡ್​ 19 ಸುರಕ್ಷತಾ ಯೋಜನೆಯ ಮೌಲ್ಯ ಮಾಪನವನ್ನು ಪೂರ್ಣಗೊಳಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ರೂಪರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಕ್ರಿಕೆಟ್​ ಆಸ್ಟ್ರೇಲಿಯಾ ವೆಬ್​ಸೈಟ್​ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಮಾರ್ಚ್​ನಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿಯಲ್ಲಿ ಪಾಲ್ಗೊಂಡಿತ್ತು. ಆದರೆ ಕೊರೊನಾ ಭೀತಿಯಿಂದ ಒಂದೇ ಪಂದ್ಯಕ್ಕೆ ಸರಣಿ ರದ್ದುಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.