ETV Bharat / sports

ಭಾರತ ಪ್ರವಾಸದಿಂದ ದೂರ ಸರಿದ 'ಯುನಿವರ್ಸಲ್ ಬಾಸ್'..! - ಭಾರತ ಪ್ರವಾಸದಿಂದ ಹೊರಗುಳಿದ ಗೇಲ್​​

ವಿಂಡೀಸ್ ತಂಡ ಭಾರತದಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯ ಆಡಲಿದ್ದು, ಗೇಲ್ ಚುಟುಕು ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

Chris Gayle unavailable for India tour
ಗೇಲ್
author img

By

Published : Nov 27, 2019, 7:51 AM IST

ಹೈದರಾಬಾದ್: ಮುಂದಿನ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ವಿಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಲ್ ಹಿಂದೆ ಸರಿದಿದ್ದಾರೆ.

ವಿಂಡೀಸ್ ತಂಡ ಭಾರತದಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯ ಆಡಲಿದ್ದು, ಗೇಲ್ ಚುಟುಕು ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

"ತಮ್ಮ ತಂಡದಿಂದ ಏಕದಿನ ಪಂದ್ಯಕ್ಕೆ ಕರೆ ಬಂದಿದೆ. ಆದರೆ ನಾನು ಆ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ಯುವ ಆಟಗಾರರೊಂದಿಗೆ ನಾನು ಆಡಬೇಕು ಎಂದು ಆಯ್ಕೆ ಸಮಿತಿ ಬಯಿಸಿದೆ, ಅದರೆ ಸದ್ಯ ನನಗೆ ವಿರಾಮ ಅವಶ್ಯಕತೆ ಇದೆ" ಎಂದು ಗೇಲ್ ಸ್ಪಷ್ಟನೆ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್​ಬ್ಯಾಷ್​ ಆವೃತ್ತಿಯಲ್ಲೂ ಗೇಲ್​ ಮೈದಾನಕ್ಕಿಳಿಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

2020ರಲ್ಲಿ ನಡೆಯಲಿರುವ ಸರಣಿಗಳಿಗೆ ಹೆಚ್ಚಿನ ಗಮನ ಹರಿಸಬೇಕಿದ್ದು, ಈ ನಿಟ್ಟಿನಲ್ಲಿ ಭಾರತ ವಿರುದ್ಧ ಸರಣಿ ಹಾಗೂ ಬಿಗ್​ಬ್ಯಾಷ್ ಲೀಗ್​ನಿಂದ ದೂರ ಉಳಿಯುವುದಾಗಿ ಗೇಲ್ ಅಲಭ್ಯತೆ ಕಾರಣ ನೀಡಿದ್ದಾರೆ.

Intro:Body:

ಹೈದರಾಬಾದ್: ಮುಂದಿನ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ವಿಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಲ್ ಹಿಂದೆಸರಿದಿದ್ದಾರೆ.

ವಿಂಡೀಸ್ ತಂಡ ಭಾರತದಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯ ಆಡಲಿದ್ದು, ಗೇಲ್ ಚುಟುಕು ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

"ತಮ್ಮ ತಂಡದಿಂದ ಏಕದಿನ ಪಂದ್ಯಕ್ಕೆ ಕರೆ ಬಂದಿದೆ. ಆದರೆ ನಾನು ಆ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ಯುವ ಆಟಗಾರರೊಂದಿಗೆ ನಾನು ಆಡಬೇಕು ಎಂದು ಆಯ್ಕೆ ಸಮಿತಿ ಬಯಿಸಿದೆ, ಅದರೆ ಸದ್ಯ ನನಗೆ ವಿರಾಮ ಅವಶ್ಯಕತೆ ಇದೆ" ಎಂದು ಗೇಲ್ ಸ್ಪಷ್ಟನೆ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್​ಬ್ಯಾಷ್​ ಆವೃತ್ತಿಯಲ್ಲೂ ಗೇಲ್​ ಮೈದಾನಕ್ಕಿಳಿಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

2020ರಲ್ಲಿ ನಡೆಯಲಿರುವ ಸರಣಿಗಳಿಗೆ ಹೆಚ್ಚಿನ ಗಮನ ಹರಿಸಬೇಕಿದ್ದು, ಈ ನಿಟ್ಟಿನಲ್ಲಿ ಭಾರತ ವಿರುದ್ಧ ಸರಣಿ ಹಾಗೂ ಬಿಗ್​ಬ್ಯಾಷ್ ಲೀಗ್​ನಿಂದ ದೂರ ಉಳಿಯುವುದಾಗಿ ಗೇಲ್ ಅಲಭ್ಯತೆ ಕಾರಣ ನೀಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.