ETV Bharat / sports

ಭಾರತ ತಂಡಕ್ಕೆ ಆಯ್ಕೆಯಾದ ಐಪಿಎಲ್​ನ ಸ್ಟಾರ್​ ಬ್ರದರ್ಸ್​​... ನನಸಾಯ್ತು ಅಣ್ಣ-ತಮ್ಮಂದಿರ ಕನಸು - ವೆಸ್ಟ್​ ಇಂಡೀಸ್​

ಭಾರತ ಟಿ20 ತಂಡಕ್ಕೆ ಅಣ್ಣ-ತಮ್ಮಂದಿರಾದ ದೀಪಕ್​ ಚಹಾರ್ ಹಾಗೂ ರಾಹುಲ್​ ಚಹಾರ್​ ಆಯ್ಕೆಯಾಗಿದ್ದಾರೆ. ಐಪಿಎಲ್​ನಲ್ಲಿ ಈ ಇಬ್ಬರು ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್​

ಚಹಾರ್​ ಬ್ರದರ್ಸ್​
author img

By

Published : Jul 21, 2019, 6:00 PM IST

Updated : Jul 21, 2019, 7:02 PM IST

ಮುಂಬೈ: 2019ರ ಐಪಿಎಲ್​ನಲ್ಲಿ ಮಿಂಚಿದ ರಾಹುಲ್​ ಚಹಾರ್​ ಹಾಗೂ ದೀಪಕ್​ ಚಹಾರ್​ ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕಳೆದೆರಡು ಸೀಸನ್​ಗಳಲ್ಲಿ ಸಿಎಸ್​ಕೆ ತಂಡದ ಆರಂಭಿಕ ಬೌಲರ್​ ಆಗಿ ಯಶಸ್ವಿ ಕಂಡಿರುವ ದೀಪಕ್​ ಚಹಾರ್ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ಮಂಚೂಣಿ ಸ್ಪಿನ್​ ಬೌಲರ್​ ರಾಹುಲ್​ ಚಹಾರ್​ ಇದೀಗ ನೀಲಿ ಬಣ್ಣದ ಜರ್ಸಿಯಲ್ಲಿ ಒಂದಾಗಿ ಕಣಕ್ಕಿಳಿಯಲಿದ್ದಾರೆ.

Chahar brorher
ರಾಹುಲ್​ ಚಹಾರ್​

19 ವರ್ಷದ ರಾಹುಲ್​ ಚಹಾರ್​ ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಸ್ಪಿನ್ನರ್​ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದರು. ಇವರು 2019 ಪಂದ್ಯದಲ್ಲಿ 13 6.5 ಏಕಾನಮಿಯಲ್ಲಿ 13 ವಿಕೆಟ್​ ಪಡೆದಿದ್ದರು. ನಂತರ ಇಂಡಿಯಾ ಎ ತಂಡಕ್ಕೂ ಆಯ್ಕೆಯಾಗಿದ್ದರು.

Chahar
ದೀಪಕ್​ ಚಹಾರ್​

ಇನ್ನು ಇವರ ಹಿರಿಯ ಸಹೋದರ ದೀಪಕ್​ ಚಹಾರ್​ 17 ಪಂದ್ಯಗಳಲ್ಲಿ 22 ವಿಕೆಟ್​ ಪಡೆಯುವ ಮೂಲಕ ಚೆನ್ನೈ ಪರ ಯಶಸ್ವಿ ಬೌಲರ್​ ಎನಿಸಿಕೊಂಡಿದ್ದರು. ಇದೀಗ ತಮ್ಮನ ಜೊತೆ ಒಟ್ಟಾಗಿ ಟೀಮ್​ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮೊದಲು ಪುಣೆ ಸೂಪರ್​ ಜೇಂಟ್ಸ್​ ಪರ ಈ ಇಬ್ಬರೂ ಒಟ್ಟಾಗಿ ಆಡಿದ್ದರು.

Intro:Body:Conclusion:
Last Updated : Jul 21, 2019, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.