ದುಬೈ: ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ ಜಸ್ಪ್ರೀತ್ ಬುಮ್ರಾ ಹಾಗೂ ಬೌಲ್ಟ್ ಅವರ ಅದ್ಭುತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 110 ರನ್ಗಳಿಸಿದೆ.
ಐಪಿಎಲ್ನ 51ನೆ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಮುಂಬೈ ಡೆಲ್ಲಿ ತಂಡವನ್ನು ಬ್ಯಾಟಿಂಗ್ ಇಳಿಸಿ ಕೇವಲ 110 ರನ್ಗಳಿಗೆ ನಿಯಂತ್ರಿಸಿದೆ.
-
Innings Break!
— IndianPremierLeague (@IPL) October 31, 2020 " class="align-text-top noRightClick twitterSection" data="
Three wickets apiece for B & B as #MumbaiIndians restrict #DelhiCapitals to a score of 110/9 on the board.
Scorecard - https://t.co/8MWEaoY1Qn #Dream11IPL | @trent_boult | @Jaspritbumrah93 pic.twitter.com/Sr7WZqhywb
">Innings Break!
— IndianPremierLeague (@IPL) October 31, 2020
Three wickets apiece for B & B as #MumbaiIndians restrict #DelhiCapitals to a score of 110/9 on the board.
Scorecard - https://t.co/8MWEaoY1Qn #Dream11IPL | @trent_boult | @Jaspritbumrah93 pic.twitter.com/Sr7WZqhywbInnings Break!
— IndianPremierLeague (@IPL) October 31, 2020
Three wickets apiece for B & B as #MumbaiIndians restrict #DelhiCapitals to a score of 110/9 on the board.
Scorecard - https://t.co/8MWEaoY1Qn #Dream11IPL | @trent_boult | @Jaspritbumrah93 pic.twitter.com/Sr7WZqhywb
ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್ ಮತ್ತೊಮ್ಮೆ ಡಕ್ಔಟ್ ಆದರೆ, ತಂಡಕ್ಕೆ ಮರಳಿದ್ದ ಪೃಥ್ವಿ ಶಾ ಮತ್ತೆ 10 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆಯನುಭವಿಸಿದರು. ಈ ಹಂತದಲ್ಲಿ ಅಯ್ಯರ್(25) ಹಾಗೂ ಪಂತ್(21) 35 ರನ್ ಸೇರಿಸಿದರು. ಆದರೆ ಅಯ್ಯರ್ ವಿಕೆಟ್ ನಂತರ್ ಡೆಲ್ಲಿ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಪಂತ್ 21, ಸ್ಟೋಯ್ನಿಸ್ 2, ಶಿಮ್ರಾನ್ ಹೆಟ್ಮೈರ್ 11, ಹರ್ಷಲ್ ಪಟೇಲ್ 5, ಅಶ್ವಿನ್ 12, ರಬಾಡ 12 ರನ್ಗಳಿಸಿ ಔಟಾದರು.
ಮುಂಬೈ ಪರ ಬುಮ್ರಾ 17 ರನ್ ನೀಡಿ 3 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದರು. ಟ್ರೆಂಟ್ ಬೌಲ್ಡ್ 21ಕ್ಕೆ 3 ಹಾಗೂ ಚಾಹರ್ ಮತ್ತು ನೈಲ್ ತಲಾ ಒಂದು ವಿಕೆಟ್ ಪಡೆದರು.