ಗಬ್ಬಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಆರ್.ಅಶ್ವಿನ್ ಗಾಯಗೊಂಡು ಹೊರಬಿದ್ದಿದ್ದು, ಇದೀಗ ಚೇತರಿಸಿಕೊಂಡಿರುವ ಅವರು ನೆಟ್ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.
-
.@Jaspritbumrah93 & @ashwinravi99 were seen getting into the groove at The Gabba earlier in the day 🏟️
— BCCI (@BCCI) January 18, 2021 " class="align-text-top noRightClick twitterSection" data="
Seems like the warm-up for #INDvENG is already underway 😃 #TeamIndia pic.twitter.com/4jnZCPRzXn
">.@Jaspritbumrah93 & @ashwinravi99 were seen getting into the groove at The Gabba earlier in the day 🏟️
— BCCI (@BCCI) January 18, 2021
Seems like the warm-up for #INDvENG is already underway 😃 #TeamIndia pic.twitter.com/4jnZCPRzXn.@Jaspritbumrah93 & @ashwinravi99 were seen getting into the groove at The Gabba earlier in the day 🏟️
— BCCI (@BCCI) January 18, 2021
Seems like the warm-up for #INDvENG is already underway 😃 #TeamIndia pic.twitter.com/4jnZCPRzXn
ನೆಟ್ನಲ್ಲಿ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುತ್ತಿರುವ ವಿಡಿಯೋ ತುಣುಕವೊಂದನ್ನ ಬಿಸಿಸಿಐ ತನ್ನ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ತಂಡವನ್ನ ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ಅಶ್ವಿನ್ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ: ಎರಡು ಪಂದ್ಯಗಳಿಗಾಗಿ ಇಂದು ಟೀಂ ಇಂಡಿಯಾ ಪ್ರಕಟ
ಇಂಗ್ಲೆಂಡ್ ವಿರುದ್ಧ ಫೆ.5ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಇಂದು ಪ್ರಕಟಗೊಳ್ಳಲಿದೆ. ಆದರೆ ಹನುಮ ವಿಹಾರಿ, ಜಡೇಜಾ ಸೇರಿದಂತೆ ಅನೇಕರು ಗಾಯಗೊಂಡಿರುವ ಕಾರಣ ಯಾರೆಲ್ಲ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.