ಶಾರ್ಜಾ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್ಸಿಬಿ ತಂಡ ಹೈದರಾಬಾದ್ ವಿರುದ್ಧ 121 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡಲು ಇಳಿದ ಬೆಂಗಳೂರು ತಂಡ ಆರಂಭದಿಂದ ಅಂತ್ಯದವರೆಗೂ ರನ್ಗಳಿಸಲು ಪರದಾಡಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 120 ರನ್ಗಳಿಸಿದೆ.
ಆಂಭಿಕ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ 32 ರನ್, ವಿಲಿಯರ್ಸ್ 24 ಹಾಗೂ ವಾಷಿಂಗ್ಟನ್ ಸುಂದರ್ 21 ರನ್ಗಳಿಸಿ ಗರಿಷ್ಠ ಸ್ಕೋರರ್ ಆದರು.
-
Innings Break!
— IndianPremierLeague (@IPL) October 31, 2020 " class="align-text-top noRightClick twitterSection" data="
Another superb bowling display by #SRH as they restrict #RCB to a total of 120/7 on the board.
Scorecard - https://t.co/pVpZmFgN1J #Dream11IPL pic.twitter.com/0RJxmyowdW
">Innings Break!
— IndianPremierLeague (@IPL) October 31, 2020
Another superb bowling display by #SRH as they restrict #RCB to a total of 120/7 on the board.
Scorecard - https://t.co/pVpZmFgN1J #Dream11IPL pic.twitter.com/0RJxmyowdWInnings Break!
— IndianPremierLeague (@IPL) October 31, 2020
Another superb bowling display by #SRH as they restrict #RCB to a total of 120/7 on the board.
Scorecard - https://t.co/pVpZmFgN1J #Dream11IPL pic.twitter.com/0RJxmyowdW
ಉಳಿದಂತೆ ಕೊಹ್ಲಿ 7 , ದೇವದತ್ ಪಡಿಕ್ಕಲ್ 5, ಗುರ್ಕಿರಾತ್ 24 ಎಸೆತಗಳಲ್ಲಿ 15 , ಮೋರಿಸ್ 3 ಉದಾನ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಆರ್ಸಿಬಿ ಬ್ಯಾಟ್ಸ್ಮನ್ಗಳು ಪಡಿಕ್ಕಲ್ರನ್ನು ಬೌಲ್ಡ್ ಆಗಿದ್ದು ಬಿಟ್ಟರೆ, ಉಳಿದೆಲ್ಲಾ ಬ್ಯಾಟ್ಸ್ಮನ್ಗಳು ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು.
ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಸಂದೀಪ್ ಶರ್ಮಾ 20ಕ್ಕೆ 2, ಜೇಸನ್ ಹೋಲ್ಡರ್ 27ಕ್ಕೆ 2 ಎನ್ ನಟರಾಜನ್ 11ಕ್ಕೆ1, ನದೀಮ್ 35ಕ್ಕೆ 1, ರಶೀದ್ ಖಾನ್ 24ಕ್ಕೆ 1 ವಿಕೆಟ್ ಪಡೆದರು.