ಮುಂಬೈ: ಕಳೆದ ವಾರವಷ್ಟೇ ಭಾರತ ತಂಡಕ್ಕೆ ರವಿಶಾಸ್ತ್ರಿ ಮುಖ್ಯಕೋಚ್ ಆಗಿ ನೇಮಕವಾಗಿದ್ದರು. ಇದೀಗ ಉಳಿದಿರುವ ಇತರೆ ಕೋಚ್ ಸಿಬ್ಬಂದಿ ಆಯ್ಕೆಗೆ ತಲಾ ಮೂವರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಿ ರಿಲೀಸ್ ಮಾಡಲಾಗಿದೆ.
ಇಂದು ಎಂಎಸ್ಕೆ ಪ್ರಸಾದ್, ಸರಣ್ದೀಪ್ ಸಿಂಗ್, ಗಗನ್ ಖೋಡಾಜತಿನ್ ಪರಂಜಪೆ ಹಾಗೂ ದೇವಾಂಗ್ ನೇತೃತ್ವದ ಐದು ಸದಸ್ಯರ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ಗಳಿಗೆ ಮೂವರ ಹೆಸರನ್ನು ಅಂತಿಮಗೊಳಿಸಿದೆ.
ಬ್ಯಾಟಿಂಗ್ ಕೋಚ್ಗೆ 14 ಅಭ್ಯರ್ಥಿಗಳು, ಬೌಲಿಂಗ್ ಕೋಚ್ಗೆ 12 ಅಭ್ಯರ್ಥಿಗಳ ಹಾಗೂ 9 ಅಭ್ಯರ್ಥಿಗಳು ಫೀಲ್ಡಿಂಗ್ ಕೋಚ್ ವಿಭಾಗಕ್ಕೆ ನಡೆದ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇಷ್ಟು ಅಭ್ಯರ್ಥಿಗಳನ್ನು ಸಂದರ್ಶಿಸಿದ ಆಯ್ಕೆ ಸಮಿತಿ ಎಲ್ಲಾ ವಿಭಾಗದಲ್ಲೂ ಮೂವರ ಹೆಸರನ್ನು ಅಂತಿಮಗೊಳಿಸಿದೆ.
-
NEWS 🚨 Senior Selection Committee shortlists candidates for various coaching positions.
— BCCI (@BCCI) August 22, 2019 " class="align-text-top noRightClick twitterSection" data="
More details here - https://t.co/waixP5yywJ #TeamIndia pic.twitter.com/3p6UsrmeLz
">NEWS 🚨 Senior Selection Committee shortlists candidates for various coaching positions.
— BCCI (@BCCI) August 22, 2019
More details here - https://t.co/waixP5yywJ #TeamIndia pic.twitter.com/3p6UsrmeLzNEWS 🚨 Senior Selection Committee shortlists candidates for various coaching positions.
— BCCI (@BCCI) August 22, 2019
More details here - https://t.co/waixP5yywJ #TeamIndia pic.twitter.com/3p6UsrmeLz
ಬ್ಯಾಟಿಂಗ್ ಕೋಚ್ಗೆ ಆಯ್ಕೆಯಾದವರು:
ವಿಕ್ರಮ್ ರಾಥೋರ್
ಸಂಜಯ್ ಮಂಜ್ರೇಕರ್(ಹಾಲಿ ಕೋಚ್)
ಮಾರ್ಕ್ ರಾಮ್ಪ್ರಕಾಶ್
ಬೌಲಿಂಗ್ ಕೋಚ್ ವಿಭಾಗ:
ಬಿ ಅರುಣ್(ಹಾಲಿ ಕೋಚ್)
ಪರಾಸ್ ಮಹಂಬ್ರೆ
ವೆಂಕಟೇಶ್ ಪ್ರಸಾದ್
ಫೀಲ್ಡಿಂಗ್ ಕೋಚ್ ವಿಭಾಗ:
ಆರ್ ಶ್ರೀದರ್(ಹಾಲಿ ಕೋಚ್)
ಅಭಯ್ ಶರ್ಮಾ
ಟಿ. ದಿಲೀಪ್
ಫಿಸಿಯೋ ಥೆರಫಿಸ್ಟ್:
ನಿತಿನ್ ಪಟೇಲ್
ಆ್ಯಂಡ್ರಿವ್ ಲೈಪಸ್
ವೈಭವ್ ಡಾಗ