ETV Bharat / sports

ಬಿಸಿಸಿಐನಿಂದ ವಿಶ್ವದ ಅತಿ ದೊಡ್ಡ ಕ್ರಿಕೆಟ್​​ ಸ್ಟೇಡಿಯಂ ಅನಾವರಣ... ಗಂಗೂಲಿ ಪ್ರತಿಕ್ರಿಯೆ ಇದು!

author img

By

Published : Feb 19, 2020, 6:30 PM IST

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಇದೀಗ ಭಾರತದಲ್ಲಿ ನಿರ್ಮಾಣವಾಗಿದ್ದು, ಫೆ. 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದರ ಉದ್ಘಾಟನೆ ಮಾಡಲಿದ್ದಾರೆ.

world largest cricket stadium
ಅತಿ ದೊಡ್ಡ ಕ್ರಿಕೆಟ್​ ಮೈದಾನ

ಅಹಮದಾಬಾದ್​​: ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ ದಾಖಲೆ ಬ್ರೇಕ್​ ಮಾಡಿ ಇದೀಗ ಭಾರತದ ಅಹಮದಾಬಾದ್​​ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಭಾರತೀಯ ಕ್ರಿಕೆಟ್​ ಮಂಡಳಿ ಅದರ ಚಿತ್ರ ರಿಲೀಸ್​ ಮಾಡಿದೆ.

world largest cricket stadium
ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ

ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಭಾರತದ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಫೆ.​ 24ರಂದು ಇದರ ಉದ್ಘಾಟನೆ ಮಾಡಲಿದ್ದಾರೆ.

  • Lovely to see such a massive ,pretty stadium .. Ahmedabad .. have great memories in this ground as a player ,captain ..grew up at Eden with hundred thousand capacity .. (not any more).. can’t wait to see this on 24th

    — Sourav Ganguly (@SGanguly99) February 19, 2020 " class="align-text-top noRightClick twitterSection" data="

Lovely to see such a massive ,pretty stadium .. Ahmedabad .. have great memories in this ground as a player ,captain ..grew up at Eden with hundred thousand capacity .. (not any more).. can’t wait to see this on 24th

— Sourav Ganguly (@SGanguly99) February 19, 2020 ">

ಈ ಕ್ರೀಡಾಂಗಣ 1 ಲಕ್ಷದ 4 ಸಾವಿರ ಮಂದಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾತನಾಡಿದ್ದು, ನಿಜವಾಗಲೂ ಇಷ್ಟೊಂದು ದೊಡ್ಡ ಕ್ರೀಡಾಂಗಣ ನೋಡಲು ಹೆಮ್ಮೆಯಾಗುತ್ತಿದೆ. ಆಟಗಾರರಾಗಿ, ನಾಯಕರಾಗಿ ಈ ಮೈದಾನದಲ್ಲಿ ಉತ್ತಮ ನೆನಪುಗಳಿರುತ್ತವೆ ಎಂದಿದ್ದಾರೆ.

BCCI President Ganguly
ಬಿಸಿಸಿಐ ಅಧ್ಯಕ್ಷ ಗಂಗೂಲಿ

ಅಹಮದಾಬಾದ್​​: ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂ ದಾಖಲೆ ಬ್ರೇಕ್​ ಮಾಡಿ ಇದೀಗ ಭಾರತದ ಅಹಮದಾಬಾದ್​​ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಭಾರತೀಯ ಕ್ರಿಕೆಟ್​ ಮಂಡಳಿ ಅದರ ಚಿತ್ರ ರಿಲೀಸ್​ ಮಾಡಿದೆ.

world largest cricket stadium
ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ

ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಭಾರತದ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಫೆ.​ 24ರಂದು ಇದರ ಉದ್ಘಾಟನೆ ಮಾಡಲಿದ್ದಾರೆ.

  • Lovely to see such a massive ,pretty stadium .. Ahmedabad .. have great memories in this ground as a player ,captain ..grew up at Eden with hundred thousand capacity .. (not any more).. can’t wait to see this on 24th

    — Sourav Ganguly (@SGanguly99) February 19, 2020 " class="align-text-top noRightClick twitterSection" data=" ">

ಈ ಕ್ರೀಡಾಂಗಣ 1 ಲಕ್ಷದ 4 ಸಾವಿರ ಮಂದಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾತನಾಡಿದ್ದು, ನಿಜವಾಗಲೂ ಇಷ್ಟೊಂದು ದೊಡ್ಡ ಕ್ರೀಡಾಂಗಣ ನೋಡಲು ಹೆಮ್ಮೆಯಾಗುತ್ತಿದೆ. ಆಟಗಾರರಾಗಿ, ನಾಯಕರಾಗಿ ಈ ಮೈದಾನದಲ್ಲಿ ಉತ್ತಮ ನೆನಪುಗಳಿರುತ್ತವೆ ಎಂದಿದ್ದಾರೆ.

BCCI President Ganguly
ಬಿಸಿಸಿಐ ಅಧ್ಯಕ್ಷ ಗಂಗೂಲಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.