ETV Bharat / sports

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ಭೇಟಿ ನೀಡಿದ ಗಂಗೂಲಿ: ದ್ರಾವಿಡ್​ ಜೊತೆ ಚರ್ಚೆ

author img

By

Published : Oct 30, 2019, 7:49 PM IST

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅಮಿತ್ ಶಾ ಪುತ್ರ ಜಯ್ ಶಾ ಬೆಂಗಳೂರಿಗೆ ಭೇಟಿ ನೀಡಿ ಎನ್​ಸಿಎ ಮುಖ್ಯಸ್ಥರಾಗಿರುವ ರಾಹುಲ್​ ದ್ರಾವಿಡ್ ಜೊತೆ ಚರ್ಚಿಸಿದ್ದಾರೆ

ganguly

ಬೆಂಗಳೂರು: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮೊದಲ ಬಾರಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ರಾಷ್ಟೀಯ ಕ್ರಿಕೆಟ್​ ಅಕಾಡೆಮಿಗೆ ಭೇಟಿ ನೀಡಿದ್ದಾರೆ.

ಎನ್​ಸಿಎಗೆ ಭೇಟಿ ನೀಡಿದ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಅಮಿತ್ ಶಾ ಪುತ್ರ ಜಯ್ ಶಾ ಇಬ್ಬರೂ ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್ ಜೊತೆ ಎನ್​ಸಿಎ ಕುರಿತು ಚರ್ಚಿಸಿದ್ದಾರೆ. ಕೆಳ ಮಟ್ಟದಿಂದಲೇ ಕ್ರಿಕೆಟಿಗರಿಗೆ ಒಳ್ಳೆಯ ತರಬೇತಿ ಮತ್ತು ವೃತ್ತಿಪರತೆ ಹೆಚ್ಚಿಸುವ ವಿಚಾರವಾಗಿ ಗಂಗೂಲಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಯುವ ಪ್ರತಿಭೆಗಳ ಜೊತೆಗೆ ತಂಡದಲ್ಲಿ ಆಡುತ್ತಿರುವ ಆಟಗಾರರಿಗೆ ಡೋಪಿಂಗ್​ನಿಂದ ನಿಷೇಧಕ್ಕೊಳಗಾದ ಆಟಗಾರರಿಗೆ ಹಾಗೂ ಗಾಯದ ಸಮಸ್ಯೆಗಳಿಂದ ಕ್ರಿಕೆಟ್​ನಿಂದ ತಾತ್ಕಾಲಿಕವಾಗಿ ಹೊರಗುಳಿದ ಆಟಗಾರರಿಗೆ ಮತ್ತೊಮ್ಮೆ ಎನ್​ಸಿಎನಲ್ಲಿ ತರಬೇತಿ ನೀಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

Intro:Bcci president gangulyBody:ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಎನ್ ಸಿಎಗೆ ಬಿಸಿಸಿಐನ ಅಧ್ಯಕ್ಷರಾದ ಮೇಲೆ ಮೋದಲ ಬಾರಿಗೆ ಸೌರವ್ ಗಂಗೂಲಿ ಭೇಟಿ ನೀಡಿದರು.

ಎನ್ ಸಿ ಎ ಅಧ್ಯಕ್ಷ ದ್ರಾವಿಡ್ ಜೊತೆ ಚರ್ಚಿಸಲು ಗಂಗೂಲಿ ಮತ್ತು ಅಮಿತ್ ಶಾ ಪುತ್ರ ಜಯ್ ಶಾ ಇಬ್ಬರು ಭೇಟಿ ನೀಡಿ ಚರ್ಚಿಸಿದರು,
ಎರಡರಿಂದ ಮೂರು ಗಂಟೆಗಳ ಕಾಲ ಎನ್ ಸಿ ಎ ಅಧ್ಯಕ್ಷ ದ್ರಾವಿಡ್ ಜೊತೆ ಚರ್ಚೆ ನಡೆಸಿದರು , ಕೆಳ ಮಟ್ಟದಿಂದಲೆ ಕ್ರಿಕೆಟಿಗರಿಗೆ ಒಳ್ಳೆಯ ತರಬೇತಿ ಮತ್ತು ವೃತ್ತಿಪರತೆ ಹೆಚ್ಚಿಸಲು ಶ್ರಮಿಸುವ ನಿಟ್ಟಿನಲ್ಲಿ ದಿಗ್ಗಜ ಕ್ರಿಕೆಟಿಗರಿಬ್ಬರು ಚರ್ಚೆ ಮಾಡುತ್ತಿರುವುದು ಮುಂದಿನ ಬದಲಾವಣೆಗಳ ಬಗ್ಗೆ ಪ್ರತಿಯೊಬ್ರು ಯೋಚಿಸುವಂತೆ ಮಾಡಿದೆ.

ಎನ್ ಸಿ ಎ ಅಭಿವೃದ್ಧಿ , ಬಿಸಿಸಿಐ ಮುಂದಿನ ಯೋಜನೆಗಳ ಮತ್ತು ರಾಜ್ಯ ಮಟ್ಟದಲ್ಲಿ ಕ್ರಿಕೆಟ್ ಸಂಸ್ಥೆಗಳ ಜೋತೆ ಕೂಡಿ ಚರ್ಚೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಮತ್ತು ಕ್ಲಬ್ ಮಟ್ಟದಲ್ಲೇ ಒಳ್ಳೆಯ ಗುಣಮಟ್ಟದ ಕೋಚಿಂಗ್ ಹಾಗೂ ಕ್ವಾಲಿಟಿ ಕ್ರಿಕೆಟ್ ನೀಡಲು ಸಾಧ್ಯ ಎಂಬುದು ಕ್ರಿಕೆಟ್ ತಜ್ಞರ ಮಾತಾಗಿದೆ.Conclusion:Video attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.