ETV Bharat / sports

ದಾದಾಗೆ ಕಾಡಿದ ಎದೆ ನೋವು.. ಡೋಂಟ್​ವರಿ ಇಂದೇ ಬಿಡುಗಡೆಯಾಗಲಿದ್ದಾರೆ ಗಂಗೂಲಿ - ಸೌರವ್​ ಗಂಗೂಲಿ ಸುದ್ದಿ

Sourav Ganguly is hospitalized, BCCI Chief Sourav Ganguly is hospitalized, BCCI Chief Sourav Ganguly news, ಆಸ್ಪತ್ರೆಗೆ ದಾಖಲಾದ ಸೌರವ್​ ಗಂಗೂಲಿ, ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಸೌರವ್​ ಗಂಗೂಲಿ ಸುದ್ದಿ,
ಸಂಗ್ರಹ
author img

By

Published : Jan 2, 2021, 1:53 PM IST

Updated : Jan 2, 2021, 2:23 PM IST

13:52 January 02

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • Sad to hear that @SGanguly99 suffered a mild cardiac arrest and has been admitted to hospital.

    Wishing him a speedy and full recovery. My thoughts and prayers are with him and his family!

    — Mamata Banerjee (@MamataOfficial) January 2, 2021 " class="align-text-top noRightClick twitterSection" data=" ">

ಕೋಲ್ಕತ್ತಾ: ಇಂದು ಬೆಳಗ್ಗೆ ಗಂಗೂಲಿ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  

ಇಂದು ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗೂಲಿಯನ್ನು ಕೋಲ್ಕತ್ತಾದ ವುಡ್​​​ಲ್ಯಾಂಡ್​ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಜಿಯೋಪ್ಲ್ಯಾಸ್ಟಿ ಮಾಡಿದ ನಂತರ ಭಾರತದ ಮಾಜಿ ನಾಯಕನನ್ನು ಇಂದೇ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

ಇನ್ನು ಈ ಘಟನೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಗಂಗೂಲಿ ಅವರಿಗೆ ಹೃದಾಘಾತ ಸಂಭವಿಸಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶೀಸುತ್ತೇನೆ ಅಂತಾ ಟ್ವೀಟ್​ ಮಾಡಿದ್ದಾರೆ. 

Last Updated : Jan 2, 2021, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.