ಮೆಲ್ಬೋರ್ನ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 326 ರನ್ಗಳಿಗೆ ಸರ್ವಪತನ ಕಂಡಿದ್ದು, 131 ರನ್ ಮುನ್ನಡೆ ಪಡೆದಿದೆ.
-
Australia bowl India out for 326 and it's time for a lunch break at the MCG 🏏#AUSvIND SCORECARD ⏩ https://t.co/bcDsS3qmgl pic.twitter.com/LK2Uk9qcFd
— ICC (@ICC) December 28, 2020 " class="align-text-top noRightClick twitterSection" data="
">Australia bowl India out for 326 and it's time for a lunch break at the MCG 🏏#AUSvIND SCORECARD ⏩ https://t.co/bcDsS3qmgl pic.twitter.com/LK2Uk9qcFd
— ICC (@ICC) December 28, 2020Australia bowl India out for 326 and it's time for a lunch break at the MCG 🏏#AUSvIND SCORECARD ⏩ https://t.co/bcDsS3qmgl pic.twitter.com/LK2Uk9qcFd
— ICC (@ICC) December 28, 2020
ಎರಡನೇ ದಿನದ ಅಂತ್ಯಕ್ಕೆ 104 ರನ್ ಗಳಿಸಿದ್ದ ರಹಾನೆ ಮತ್ತು ಜಡೇಜಾ 40 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಹಾನೆ ರನ್ಔಟ್ಗೆ ಬಲಿಯಾಗಿದ್ದಾರೆ. ಇತ್ತ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 15ನೇ ಅರ್ಧಶತಕ ಸಿಡಿಸಿ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದ್ರು.
-
A stellar knock from #TeamIndia captain @ajinkyarahane88 comes to an end following an unfortunate run-out, his first in Test cricket. He returns after scoring a valiant 112. 👏🏾
— BCCI (@BCCI) December 28, 2020 " class="align-text-top noRightClick twitterSection" data="
Details - https://t.co/bG5EiYj0Kv pic.twitter.com/hDa5ULj7Le
">A stellar knock from #TeamIndia captain @ajinkyarahane88 comes to an end following an unfortunate run-out, his first in Test cricket. He returns after scoring a valiant 112. 👏🏾
— BCCI (@BCCI) December 28, 2020
Details - https://t.co/bG5EiYj0Kv pic.twitter.com/hDa5ULj7LeA stellar knock from #TeamIndia captain @ajinkyarahane88 comes to an end following an unfortunate run-out, his first in Test cricket. He returns after scoring a valiant 112. 👏🏾
— BCCI (@BCCI) December 28, 2020
Details - https://t.co/bG5EiYj0Kv pic.twitter.com/hDa5ULj7Le
ಆಸೀಸ್ ಬೌಲರ್ಗಳ ದಾಳಿಯನ್ನು ಎದುರಿಸಲಾಗದೆ ಟೀಂ ಇಂಡಿಯಾ ಬಾಲಂಗೋಚಿಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಅಶ್ವಿನ್ 14ರನ್ ಗಳಿಸಿ ಔಟ್ ಆದ್ರೆ, ಉಮೇಶ್ ಯಾದವ್ 9 ಮತ್ತು ಬುಮ್ರಾ ಶೂನ್ಯಕ್ಕೆ ನಿರ್ಗಮಿಸಿದ್ರು.
ಅಂತಿಮವಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 10 ವಿಕೆಟ್ ನಷ್ಟಕ್ಕೆ 326 ರನ್ಗಳಿಸಿದ್ದು, 131 ರನ್ ಮುನ್ನಡೆ ಪಡೆದಿದೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದ್ರೆ, ಕಮ್ಮಿನ್ಸ್ 2 ಮತ್ತು ಹೆಜಲ್ವುಡ್ ಒಂದು ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 195 ರನ್ಗಳಿಸಿದೆ.