ETV Bharat / sports

ಕ್ರಿಕೆಟ್​ ಪಂದ್ಯದ ವೇಳೆ ವಾಟರ್​​ ಬಾಯ್​​ ಆದ ಆಸ್ಟ್ರೇಲಿಯಾ ಪ್ರಧಾನಿ... ನೆಟ್ಟಿಗರಿಂದ ಮೆಚ್ಚುಗೆ!

author img

By

Published : Oct 24, 2019, 11:39 PM IST

ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಕ್ರಿಕೆಟ್​ ಪಂದ್ಯದ ವೇಳೆ ವಾಟರ್​ ಬಾಯ್​ ರೀತಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸ್ಕಾಟ್ ಮಾರಿಸನ್

ಕ್ಯಾನ್​ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟ್ ಆಟಗಾರರಿಗೆ ನೀರು ಮತ್ತು ತಂಪು ಪಾನೀಯ ಕೊಂಡೊಯ್ಯುವ ಮೂಲಕ ವಾಟರ್​ ಬಾಯ್​ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡದ ವಿರುದ್ಧದ ಟಿ-20 ಪಂದ್ಯ ನಡೆಯುವಾಗ ಬ್ರೇಕ್ ಸಮಯದಲ್ಲಿ ಆಟಗಾರರಿಗೆ ಕುಡಿಯಲು ನೀರು ಮತ್ತು ತಂಪು ಪಾನೀಯ ತೆಗೆದುಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ಕಾಟ್ ಮಾರಿಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ.

  • Australian Prime Minister Scott Morrison on duty as WATER BOY during the T20I game between Australia PM XI and Sri Lanka at Manuka Oval, Canberra today.

    Great gesture from the Australian PM! pic.twitter.com/HmQvpqSbje

    — Ayush Shrestha⭐ (@Ayushshresth) October 24, 2019 " class="align-text-top noRightClick twitterSection" data=" ">
  • Scott Morrison.....🙌

    The Australian Prime Minister On Duty As "Water Boy" During The T20I Game Played Between Australia PM XI And Sri Lanka At Manuka Oval, Canberra Today. pic.twitter.com/SUGyXSmcCS

    — Obaid🃏 (@ObaidWrites) October 24, 2019 " class="align-text-top noRightClick twitterSection" data=" ">

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್​ ಗಳಿಸಿತು. ಅಲ್ಪ ಮೊತ್ತವನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡ 19.5 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 132 ರನ್​ ಗಳಿಸುವ ಮೂಲಕ 1 ವಿಕೆಟ್​ನಿಂದ ರೋಚಕ ಗೆಲುವು ದಾಖಲಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.